ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆ, ನಾಳೆ ಇಲ್ಲೆಲ್ಲಾ ಕರೆಂಟ್‌ ಇರಲ್ಲ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 10, 2025 ‌‌ 

ಶಿವಮೊಗ್ಗ : ಮೆಸ್ಕಾಂ ಶಿವಮೊಗ್ಗ ರಸ್ತೆ ಅಗಲೀಕರಣ ಕಾಮಗಾರಿ ಸಂಬಂಧ ನಾಳೆ ದಿನ ವಿವಿದೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯೊಂದನ್ನು ನೀಡಿದೆ. 

ಪ್ರಕಟಣೆಯ ವಿವರವನ್ನು ಗಮನಿಸುವುದಾದರೆ, ನಾಳೆ ಅಂದರೆ ಫೆಬ್ರವರಿ 11 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ ಐದು ಗಂಟೆಯ ವರೆಗೂ ಮಂಢ್ಲಿ ಸುತ್ತಮುತ್ತ ಕರೆಂಟ್‌ ಇರಲ್ಲ 

ನಾಳೆ ಶಿವಮೊಗ್ಗದಲ್ಲಿ ಪವರ್‌ ಕಟ್‌

ಶಿವಮೊಗ್ಗ ನಗರದ ಮಂಡ್ಲಿ ವಿವಿ ವ್ಯಾಪ್ತಿಯಲ್ಲಿ  ಮದರಿಪಾಳ್ಯ,ಊರುಗಡೂರು ಸರ್ಕಲ್, ಬೈಪಾಸ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್  ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಅಧಿಕಾರಿಗಳು ಕೋರಿದ್ದಾರೆ. 

SUMMARY  | power cut in mandli shivamogga 

KEY WORDS | power cut in mandli shivamogga 

Share This Article