ಶಿವಮೊಗ್ಗದ 14 ವರ್ಷದ ಆಯುಷ್‌ ಕರ್ನಾಟಕ ತಂಡಕ್ಕೆ ಆಯ್ಕೆ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 22, 2025

ಶಿವಮೊಗ್ಗ | ಜನವರಿ 27 ರಿಂದ ಫೆಬ್ರವರಿ 15 ರ ವರೆಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ 14 ವರ್ಷ ವಯೋಮಿತಿಯ ದಕ್ಷಿಣ ವಲಯದ ಟೂರ್ನಮೆಂಟ್‌ ಪಾಂಡಿಚೇರಿಯಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಕರ್ನಾಟಕ ತಂಡದ ಪರ ಆಡಲು ಶಿವಮೊಗ್ಗದ  ಆಯುಷ್‌ ವೈ ಎಸ್‌ ಆಯ್ಕೆಯಾಗಿದ್ದಾರೆ.

ಇವರು ಶಿವಮೊಗ್ಗದ ಎಚ್ಚರಿಕೆ ಪತ್ರಿಕೆಯ ಸಂಪಾದಕರಾದ ಸೂರ್ಯನಾರಾಯಣ ಹಾಗೂ ಮೇಲಿನ ಹನಸವಾಡಿ ಸರ್ಕಾರಿ ಶಾಲೆ ಶಿಕ್ಷಕಿಯಾದ ವತ್ಸಲಾ ಡಿ ಅವರ ಪುತ್ರರಾಗಿದ್ದಾರೆ. ಪುತ್ರನ ಈ ಸಾಧನೆ ತಂದೆ ತಾಯಿಗೆ ಅಷ್ಟೇ ಅಲ್ಲದೆ ಶಿವಮೊಗ್ಗ ಜಿಲ್ಲೆಗೆ ಹೆಮ್ಮೆಯನ್ನು ತಂದಿದೆ.

 SUMMARY | The Karnataka State Cricket Association’s Under-14 South Zone tournament will be held in Pondicherry from January 27 to February 15.

KEYWORDS |  Karnataka State Cricket Association, tournament,  Under14, South Zone, 

Leave a Comment