ಆಟೋ ಬಳಿಕ ಬೈಕ್‌ ಸವಾರರಿಗೆ SP ಎಚ್ಚರಿಕೆಯ ವಿಡಿಯೋ ಸಂದೇಶ | 50 ಬೈಕ್‌ಗಳಿಗೆ ಬಿತ್ತು ಕಾಸ್ಟ್ಲಿ ಫೈನ್

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 20, 2024 ‌‌ 

ಇತ್ತೀಚೆಗೆ ಮೀಟರ್‌ ಹಾಕದ ಆಟೋ ಚಾಲಕರಿಗೆ ವಿಡಿಯೋ ಸಂದೇಶದ ಮೂಲಕ ಎಚ್ಚರಿಕೆ ನೀಡಿದ್ದ ಎಸ್‌ಪಿ ಮಿಥುನ್‌ ಕುಮಾರ್‌ ಇದೀಗ ಮತ್ತೊಂದು ವಿಡಿಯೋದ ಮೂಲಕ ಬೈಕ್‌ ಸವಾರರಿಗೆ ಸಂದೇಶ ರವಾನೆ ಮಾಡಿದ್ದಾರೆ. ಶಿವಮೊಗ್ಗ ಟ್ರಾಫಿಕ್‌ ಪೊಲೀಸರ ಎಡಿಟೆಡ್‌ ವಿಡಿಯೋವನ್ನ ತಮ್ಮ ಎಕ್ಸ್‌ ಅಕೌಂಟ್‌ನಲ್ಲಿ ಷೇರ್‌ ಮಾಡಿರುವ ಎಸ್‌ಪಿ ಮಿಥುನ್‌ ಕುಮಾರ್‌, ವೀಲ್ಹೀಂಗ್‌ ಮಾಡುವುದರ ಬಗ್ಗೆ ಎಚ್ಚರಿಸಿದ್ದಾರೆ. ಅಲ್ಲದೆ ಟ್ರಾಫಿಕ್‌ ರೂಲ್ಸ್‌ಗಳನ್ನ ಫಾಲೋ ಮಾಡಿ ಎಂದಿದ್ದಾರೆ. 

ಇನ್ನೊಂದೆಡೆ ಶಿವಮೊಗ್ಗ ಟ್ರಾಫಿಕ್‌ ಪೊಲೀಸರು 50 ಕ್ಕೂ ಬೈಕ್‌ ಸವಾರರಿಗೆ ದಂಡ ವಿಧಿಸಿದ್ದಾರೆ. ವಿಶೇಷವಾಗಿ ಪಶ್ಚಿಮ ಸಂಚಾರಿ ಠಾಣೆ ಪೊಲೀಸರು NumberPlate  ಇಲ್ಲದ  50 ದ್ವಿಚಕ್ರ ವಾಹನಗಳಿಗೆ ಒಟ್ಟಾರೆ ಸುಮಾರು 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. 

SUMMARY |Shimoga Traffic Rules, SP Mithun Kumar Video Message, West Traffic Police Station, Number Plate, Wheelheang, Shimoga Traffic Police

KEY WORDS | Shimoga Traffic Rules, SP Mithun Kumar Video Message, West Traffic Police Station, Number Plate, Wheelheang, Shimoga Traffic Police

Share This Article