ದಟ್ಟ ಮಂಜು, ಸಾಧಾರಣ ಮಳೆ | ಹವಾಮಾನ ಮನ್ಸೂಚನೆ | ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯಿದೆ ಗೊತ್ತಾ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 9, 2024 ‌ 

ಚಳಿಯ ಜೊತೆಗೆ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಲ್ಲೆಲ್ಲಿ ಮಳೆಯಾಗಲಿದೆ ಎಂಬುದನ್ನ ಗಮನಿಸುವುದಾದರೆ, ಅದರ ವಿವರ ಹೀಗಿದೆ. 

09 ಡಿಸೆಂಬರ್ 2024: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾವೇರಿ, ಗದಗ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ದಟ್ಟ ಮಂಜು ಉಂಟಾಗುವ ಸಾಧ್ಯತೆಯಿದೆ.

0 ಡಿಸೆಂಬರ್ 2024: ಒಣ ಹವಾಮಾನವು ರಾಜ್ಯದ ಮೇಲೆ ಚಾಲ್ತಿಯಲ್ಲಿರುವ ಸಾಧ್ಯತೆಯಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ದಟ್ಟ ಮಂಜು ಉಂಟಾಗುವ ಸಾಧ್ಯತೆಯಿದೆ. 

11 ಡಿಸೆಂಬರ್ 2024: ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಕೋಲಾರ, ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.  

 

SUMMARY | Light rain is likely to occur at a few places over Dakshina Kannada, Udupi, Uttara Kannada, Haveri, Gadag, Dharwad, Shivamogga, Chikkamagaluru, Hassan, Mysuru and Kodagu districts

KEY WORDS |Light rain is likely to occur at a few places, Dakshina Kannada, Udupi, Uttara Kannada, Haveri, Gadag, Dharwad, Shivamogga, Chikkamagaluru, Hassan, Mysuru and Kodagu districts

Share This Article