KARNATAKA NEWS/ ONLINE / Malenadu today/ Jun 24, 2023 SHIVAMOGGA NEWS
ಶಿವಮೊಗ್ಗದ ಶ್ರೀ ಭಗೀರಥ ಸಹಕಾರ ಸಂಘ ನಿ. ಶಿವಮೊಗ್ಗ ತಿಲಕ್ ನಗರ ಇದರ ಪ್ರಥಮ ಸರ್ವ ಸದಸ್ಯರ ಮಹಾಸಭೆ ಇವತ್ತು ನಡೆಯಲಿದೆ. ಈ ಸಂಬಂದ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದೆ.
ಪ್ರಕಟಣೆ
ದಿನಾಂಕ: 24.06.2023ರ ಶನಿವಾರ ಪತ್ರಿಕಾ ಭವನ, ಆರ್.ಟಿ.ಒ ರಸ್ತೆ, ಶಿವಮೊಗ್ಗ ಇಲ್ಲಿ ಸಂಘದ ಮುಖ್ಯ ಪ್ರವರ್ತಕರಾದ ಎನ್.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಸಲು ತೀರ್ಮಾನಿಸಿದೆ. ಸರ್ವಸದಸ್ಯರು ಸಕಾಲಕ್ಕೆ ಸಭೆಗೆ ಆಗಮಿಸಿ ಪ್ರಥಮ ಸರ್ವ ಸದಸ್ಯರ ಸಭೆಯನ್ನು ಯಶಸ್ವಿಯಾಗಿ ನಡೆಸಿಕೊಡಲು ಕೋರಲಾಗಿದೆ.
ಸ್ಥಳ : ಪತ್ರಿಕಾ ಭವನ ಆರ್.ಟಿ.ಓ.ಆಫೀಸ್ ರಸ್ತೆ ಶಿವಮೊಗ್ಗ
ದಿನಾಂಕ:24-6-2023 ಸಮಯ : ಬೆಳಗ್ಗೆ 11ಕ್ಕೆ