ಸೊರಬದಲ್ಲಿ ಭೀಕರ ಅಪಘಾತ! ಇಬ್ಬರು ಬೈಕ್ ಸವಾರರ ಸಾವು!

ಶಿವಮೊಗ್ಗ (shivamogga) ಜಿಲ್ಲೆ ಸೊರಬ (soraba) ತಾಲ್ಲೂಕಿನಲ್ಲಿ ಆಕ್ಸಿಡೆಂಟ್ ಸಂಭವಿಸಿದೆ. ಇಲ್ಲಿನ ಶಿವಪುರ ಗ್ರಾಮದ ಸಮೀಪ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ

ಶಿವಮೊಗ್ಗದ ಆಟೋಗಳಿಗೆ ಶೀಘ್ರವೇ ಮೀಟರ್​ ಫಿಕ್ಸ್! ADC ಅಳವಡಿಕೆಗೆ ಫೆಬ್ರವರಿ 28 ರ ಡೆಡ್​ಲೈನ್​

Malenadu Today

ನಡೆದಿದ್ದೇನು? 

ಇಲ್ಲಿನ ಮಾವಲಿ ಬಳಿ ಬರುತ್ತಿದ್ದ ಟಿಪ್ಪರ್​ ಲಾರಿ ಹಾಗೂ ಬೈಕ್​ ನಡುವೆ ಡಿಕ್ಕಿಯಾಗಿದೆ. ಟಿಪ್ಪರ್​ ಶಿರಾಳಕೊಪ್ಪದ ಕಡೆಯಿಂದ ಸೊರಬ ಕಡೆಗೆ ಹೋಗುತ್ತಿತ್ತು. ಬೈಕ್​ ಶಿರಾಳಕೊಪ್ಪದ ಕಡೆಗೆ ಹೋಗುತ್ತಿತ್ತು ಎರಡು ವೆಹಿಕಲ್​ಗಳು ಸ್ಪೀಡ್​ ಆಗಿದ್ದ ಹಿನ್ನೆಲೆಯಲ್ಲಿ ಅಪಘಾತದದ ತೀವ್ರತೆ ಹೆಚ್ಚಿತ್ತು. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಮೃತರು ಲೋಹೀತ್ ಫಕೀರಪ್ಪ ಹಾಗೂ ಶ್ರೀನಿವಾಸ ಮಾರುತಿ. ಘಟನೆ ಸಂಬಂಧ ಕೇಸ್ ದಾಖಲಾಗಿದೆ.

Malenadu Today 

Leave a Comment