ಶಿವಮೊಗ್ಗ ನಾಗರಿಕರಲ್ಲಿ ವಿನಂತಿ: ನಾಳೆ ಈ ಭಾಗಗಳಲ್ಲಿ ಕರೆಂಟ್ ಇರುವುದಿಲ್ಲ

Malenadu Today

ಶಿವಮೊಗ್ಗಮಂಗಳೂರು ವಿದ್ಯುತಕ್ತಿ ಸರಬರಾಜು ಕಂಪನಿಯು  (mescoom) ನಾಳೆ ಆಲ್ಗೊಳ ವಿದ್ಯುತ್‌ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ನಾಳೆ ಬೆಳಗ್ಗೆ  ಅಂದರೆ ಡಿಸೆಂಬರ್ 9 ರ ಬೆಳಗ್ಗೆ 10 ರಿಂದ  ಸಂಜೆ  5 ಗಂಟೆಯ ವರರೆಗೂ ವಿದ್ಯುತ್ ವ್ಯತ್ಯಯವಾಗಲಿದೆ 

ಇದನ್ನು ಸಹ ಓದಿ : ವಾಹನ ಸವಾರರಿಗೆ ಸೂಚನೆ / ಈ ಪ್ರಮುಖ ರೈಲ್ವೆ ಕ್ರಾಸಿಂಗ್​ 12 ಗಂಟೆ ಬಂದ್​ ಆಗಲಿದೆ

ಎಲ್ಲೆಲ್ಲಿ ವಿದ್ಯುತ್​ ವ್ಯತ್ಯಯ :  ಆಲ್ಗೊಳ ವಿದ್ಯುತ್ ವಿತರಣಾ ಕೇಂದ್ರದ  ವ್ಯಾಪ್ತಿಗೊಳಪಡುವ ಪ್ರದೇಶಗಳಾದ ಶುಭಮಂಗಳ ಕಲ್ಯಾಣ ಮಂದಿರ ಮುಂಭಾಗ, ಆಟೋ ಕಾಂಪ್ಲೇಕ್ಸ್ ರಸ್ತೆ, ರಾಣಿ ಚನ್ನಮ್ಮ ರಸ್ತೆ, ಚಾಲುಕ್ಯ ಬಾರ್, ಮೂರ್ತಿ ಸೈಕಲ್, ಕರ್ನಾಟಕ ಬ್ಯಾಂಕ್​  ವಿನೋಬನಗರ, ಪೊಲೀಸ್ ಚೌಕಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ವಿದ್ಯುತ್‌ ವ್ಯತ್ಯಯವಾಗಲಿದೆ. ಈ ಹಿನ್ನೆಲೆಯಲ್ಲಿ, ಸಾರ್ವಜನಿ ಕರು ಸಹಕರಿಸುವಂತೆ ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇ೦ಜಿನಿಯರ್​​​ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

 

Share This Article