ಇಂದಿನ ರಾಶಿ ಭವಿಷ್ಯ: ಜನವರಿ 7 2026 ರ ದಿನ ಭವಿಷ್ಯ ಮತ್ತು ಪಂಚಾಂಗ

 ಬೆಂಗಳೂರು ಮಲೆನಾಡು ಟುಡೆ ಸುದ್ದಿ :  ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು ಹಾಗೂ ಪುಷ್ಯ ಮಾಸದ ಈ ದಿನದಂದು ಬೆಳಿಗ್ಗೆ 10.44 ರವರೆಗೆ ಚೌತಿ ತಿಥಿಯಿದ್ದು ನಂತರ ಪಂಚಮಿ ಆರಂಭವಾಗಲಿದೆ. ಅಮೃತ ಘಳಿಗೆಯು ಮಧ್ಯಾಹ್ನ 1.40 ರಿಂದ 3.12 ರವರೆಗೆ ಇರುತ್ತದೆ.  ರಾಹುಕಾಲವು ಮಧ್ಯಾಹ್ನ 12.00 ರಿಂದ 1.30 ರವರೆಗೆ ಹಾಗೂ ಯಮಗಂಡ ಕಾಲವು ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರಲಿದೆ 

ವಿಮೆ ನೀಡಲು ಸತಾಯಿಸಿದ ಕಂಪೆನಿಗೆ ಶಿವಮೊಗ್ಗ ಗ್ರಾಹಕ ನ್ಯಾಯಾಲಯದ ಚಾಟಿ: ಕೋರ್ಟ್​ ನೀಡಿದ ತೀರ್ಪು ಏನು 

Todays Horoscope November 22 202 Positive Changes for Taurus Gemini Virgo Capricorn

ಇಂದಿನ ರಾಶಿಫಲ/Today Horoscope January 7 2026

ಮೇಷ :  ಆರ್ಥಿಕವಾಗಿ ಅಭಿವೃದ್ಧಿ . ಅನಾರೋಗ್ಯ, ಕುಟುಂಬದಲ್ಲಿ ಕಲಹ, ವೈಯಕ್ತಿಕ ಕಾಳಜಿ ವಹಿಸಿ. ಪ್ರಮುಖ ಕೆಲಸಗಳು ಮುಂದೂಡಲ್ಪಡಬಹುದು ಹಾಗೂ ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಸವಾಲು ಎದುರಾಗಲಿವೆ. 

ವೃಷಭ : ದೂರ ಪ್ರಯಾಣ. ನೆಂಟರಿಷ್ಟರ ಜೊತೆ ಮನಸ್ತಾಪ , ಖರ್ಚು ಹೆಚ್ಚಾಗಲಿವೆ. ಆರೋಗ್ಯದಲ್ಲಿ ಸಮಸ್ಯೆ, ಉದ್ಯೋಗ ಮತ್ತು ವ್ಯಾಪಾರ ಎಂದಿನಂತೆ ಸಾಧಾರಣವಾಗಿ ನಡೆಯಲಿವೆ. 

ಮಿಥುನ : ಸಕಾರಾತ್ಮಕ ದಿನವಾಗಿದ್ದು, ಕೈಗೆತ್ತಿಕೊಂಡ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸುವುದು. ಸಮಾಜದಲ್ಲಿ ಗೌರವ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಸಹೋದರರೊಂದಿಗೆ ಮಹತ್ವದ ವಿಷಯದ ಬಗ್ಗೆ ಚರ್ಚೆ ನಡೆಸಲಿದ್ದು, ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನುಕೂಲಕರ ವಾತಾವರಣವಿರಲಿದೆ.

Today Horoscope January 7 2026

ರಾಶಿ ,ಬೆಟ್ಟೆ ದರದಲ್ಲಿ ಏರೀಳಿತ! ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಅಡಿಕೆ ರೇಟು!ಮುಖ್ಯವಾಗಿ ಶಿವಮೊಗ್ಗ ಅಡಿಕೆ ದರ?

ಕರ್ಕಾಟಕ :  ಕೆಲಸ ಕಾರ್ಯಗಳಲ್ಲಿ ಅಡೆತಡೆ, ದೈಹಿಕವಾಗಿ ಸ್ವಲ್ಪ ಅಸ್ವಸ್ಥತೆ , ಕುಟುಂಬದವರಿಂದ ಒತ್ತಡ ,ಆಸ್ತಿ ವಿಚಾರದಲ್ಲಿ ವಿವಾದ, ದೈವಾರಾಧನೆ ಮಾಡುವುದು ಉತ್ತಮ.  ಉದ್ಯೋಗ ಮತ್ತು ವ್ಯಾಪಾರದಲ್ಲಿ ದಿನ ಸಾಮಾನ್ಯ

ಸಿಂಹ :  ಹೊಸ ಉದ್ಯೋಗಾವಕಾಶಗ. ಗಣ್ಯ ವ್ಯಕ್ತಿಗಳ ಪರಿಚಯ, ಅಮೂಲ್ಯವಾದ ವಸ್ತು ಖರೀದಿ. ಆಸೆಗಳು ಈಡೇರಲಿದ್ದು, ವೃತ್ತಿ ಜೀವನದಲ್ಲಿ ಪ್ರೋತ್ಸಾಹ ಸಿಗಲಿದೆ. ಉದ್ಯೋಗದಲ್ಲಿ ಬೆನ್ನು ತಟ್ಟುವರು.

ಕನ್ಯಾ : ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ಕೆಲಸಗಳಲ್ಲಿ ಅವಸರ ಬೇಡ. ಕುಟುಂಬದವರ ಒತ್ತಡ ಹಾಗೂ ಆರೋಗ್ಯದ ಸಮಸ್ಯೆ,. ಉದ್ತೋಗ ಮತ್ತು ವೃತ್ತಿಯಲ್ಲಿ ಸಾಮಾನ್ಯ ಫಲಿತಾಂಶ

ತುಲಾ : ಕೆಲಸ ನಿಗದಿತ ಸಮಯಕ್ಕೆ ಪೂರ್ಣಗೊಳ್ಳಲಿವೆ. ಬಾಲ್ಯದ ಗೆಳೆಯರನ್ನು ಭೇಟಿಯಾಗುವ ಸಂಭವವ, ಉದ್ಯೋಗದ ಪ್ರಯತ್ನ ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಉತ್ಸಾಹ, ಆಕಸ್ಮಿಕ ಪ್ರಯಾಣ. 

ವೃಶ್ಚಿಕ : ಹೊಸ ಸಂಪರ್ಕ ವೃದ್ಧಿಯಾಗಲಿವೆ. ಆಸಕ್ತಿದಾಯಕ ಮಾಹಿತಿ ಪಡೆಯುವಿರಿ ಹಾಗೂ ಬೆಲೆಬಾಳುವ ವಸ್ತು ಸಂಗ್ರಹ. ಉದ್ಯೋಗ ಮತ್ತು ವ್ಯಾಪಾರದಲ್ಲಿನ ಅಡೆತಡೆ ನಿವಾರಣೆಯಾಗಲಿವೆ. 

ಧನುಸ್ಸು : ಉದ್ಯೋಗಕ್ಕೆ ಸಂಬಂಧಿಸಿದ ಪ್ರಯತ್ ಅಷ್ಟು ಸುಲಭವಾಗಿ ಸಾಗದು. ಅನಗತ್ಯ ಖರ್ಚು ಹೆಚ್ಚಾಗಲಿದ್ದು, ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಉದ್ಯೋಗ ಮತ್ತು ವೃತ್ತಿಯಲ್ಲಿ ಸ್ವಲ್ಪ ನಿರುತ್ಸಾಹ

ಇಂದಿನ ರಾಶಿ ಭವಿಷ್ಯ: ಜನವರಿ 7 2026ರ ದಿನ ಭವಿಷ್ಯ ಮತ್ತು ಗ್ರಹಗತಿಗಳು, Today Horoscope January 7 2026: Daily Astrology Predictions for All Zodiac Signs
ಇಂದಿನ ರಾಶಿ ಭವಿಷ್ಯ: ಜನವರಿ 7 2026ರ ದಿನ ಭವಿಷ್ಯ ಮತ್ತು ಗ್ರಹಗತಿಗಳು, Today Horoscope January 7 2026: Daily Astrology Predictions for All Zodiac Signs

Today Horoscope January 7 2026

ನಶಮುಕ್ತ ಶಿವಮೊಗ್ಗ ಜನಜಾಗೃತಿ ರಥಯಾತ್ರೆಗೆ ನಾಳೆ ಚಾಲನೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ಮಕರ :  ಕುಟುಂಬದಲ್ಲಿ ಮನಸ್ತಾಪ. ಕೆಲವು ಕೆಲಸಗಳಿಗೆ  ಅಡ್ಡಿ ಉಂಟಾಗುವ ಸಾಧ್ಯತೆ, ಶಾರೀರಿಕ ತೊಂದರೆ ಕಾಣಿಸಿಕೊಳ್ಳಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಏರಿಳಿತಗ, ಅನಿರೀಕ್ಷಿತ ಘಟನೆ ಸಂಭವಿಸಲಿದೆ. 

ಕುಂಭ : ಮಹತ್ವದ ಸಂದೇಶ ಬರಲಿವೆ. ಆಸ್ತಿಗೆ ಸಂಬಂಧಿಸಿದ ವಿವಾದ ಇತ್ಯರ್ಥವಾಗಲಿದ್ದು, ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ಉದ್ಯೋಗ  ಮತ್ತು ವ್ಯಾಪಾರದಲ್ಲಿ ಈ ದಿನ ಅತ್ಯಂತ ಉತ್ಸಾಹದಿಂದ ಸಾಗಲಿದೆ. 

ಮೀನ  :  ಪ್ರಯತ್ನ ಫಲಪ್ರದ, ಹಳೆಯ ಸ್ನೇಹಿತರ ಭೇಟಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ, ವಾಹನ ಖರೀದಿ. ವಿವಾದಗಳಿಂದ ಮುಕ್ತಿ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಇಂದಿನ ರಾಶಿ ಭವಿಷ್ಯ: ಜನವರಿ 7 2026ರ ದಿನ ಭವಿಷ್ಯ ಮತ್ತು ಗ್ರಹಗತಿಗಳು, Today Horoscope January 7 2026: Daily Astrology Predictions for All Zodiac Signs

ಇಂದಿನ ರಾಶಿ ಭವಿಷ್ಯ: ಜನವರಿ 7 2026ರ ದಿನ ಭವಿಷ್ಯ ಮತ್ತು ಗ್ರಹಗತಿಗಳು, Today Horoscope January 7 2026: Daily Astrology Predictions for All Zodiac Signs
ಇಂದಿನ ರಾಶಿ ಭವಿಷ್ಯ: ಜನವರಿ 7 2026ರ ದಿನ ಭವಿಷ್ಯ ಮತ್ತು ಗ್ರಹಗತಿಗಳು, Today Horoscope January 7 2026: Daily Astrology Predictions for All Zodiac Signs