ಡಿಸೆಂಬರ್​ ಬಂತು! ಕಳೆದ ವರ್ಷಕ್ಕೆ ಹೋಲಿಸಿದರೆ ತುಂಗಾ, ಭದ್ರಾ, ಲಿಂಗನಮಕ್ಕಿಯಲ್ಲಿ ಎಷ್ಟಿದೆ ನೀರು!

ajjimane ganesh

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಮಲೆನಾಡಿನ ಪ್ರಮುಖ ಜಲಾಶಯಗಳಲ್ಲಿ ಡಿಸೆಂಬರ್‌ ತಿಂಗಳ ಆರಂಭದಲ್ಲಿ ಉತ್ತಮ ನೀರಿನ ಸಂಗ್ರಹವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರುಷ ಡ್ಯಾಂಗಳಲ್ಲಿ ನೀರು ಸಾಕಷ್ಟಿದೆ. ತುಂಗಾ ಜಲಾಶಯವು ಗರಿಷ್ಠ ಮಟ್ಟದಲ್ಲಿಯೇ ಇದ್ದರೆ, ( Tunga Bhadra Linganamakki Dam)ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೀರಿನ ಸಂಗ್ರಹ ಚೂರು ಕಡಿಮೆಯಾಗಿದೆ.

Tunga Bhadra Linganamakki Dam Water Levels Today
sharavathi valley
sharavathi valley ಲಿಂಗನಮಕ್ಕಿ ಡ್ಯಾಂ

ತುಂಗಾ, ಭದ್ರಾ, ಲಿಂಗನಮಕ್ಕಿ! ಜಲಾಶಯಗಳ ನೀರಿನಮಟ್ಟ ಎಷ್ಟಿದೆ ಎಂಬುದರ ವಿವರ ಗಮನಿಸಿ

ಈ ನಿಟ್ಟಿನಲ್ಲಿ ಇವತ್ತಿನ ಅಂದರೆ, ಡಿಸೆಂಬರ್‌ 2, 2025 ರ ಬೆಳಗ್ಗೆ ಪ್ರಕಟಗೊಂಡಿರುವ ಅಧಿಕೃತ ಮಾಹಿತಿಯಂತೆ ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ. 

ತುಂಗಾ ಜಲಾಶಯ (TUNGA DAM)

ಇಂದಿನ ಜಲಾಶಯದ ನೀರಿನ ಮಟ್ಟ: 588.24 ಮೀಟರ್ (ಗರಿಷ್ಠ ಮಟ್ಟ)

ಕಳೆದ ವರ್ಷದ ನೀರಿನ ಮಟ್ಟ: 588.24 ಮೀಟರ್ (ಗರಿಷ್ಠ ಮಟ್ಟ)

ಒಳಹರಿವು: 1357.0 ಕ್ಯೂಸೆಕ್ಸ್ (ನದಿಯಿಂದ 729.0 ಕ್ಯೂಸೆಕ್ಸ್, ಎಲ್.ಬಿ.ಸಿ.ಯಿಂದ 118.0 ಕ್ಯೂಸೆಕ್ಸ್, ಆರ್.ಬಿ.ಸಿ.ಯಿಂದ 140.0 ಕ್ಯೂಸೆಕ್ಸ್, ಇತರೆ ಮೂಲಗಳಿಂದ 35.0 ಕ್ಯೂಸೆಕ್ಸ್ ಮತ್ತು ಯು.ಟಿ.ಪಿ ಕಾಲುವೆಯಿಂದ 0.0 ಕ್ಯೂಸೆಕ್ಸ್)

ಹೊರಹರಿವು: 1022.0 ಕ್ಯೂಸೆಕ್ಸ್

ಸಂಗ್ರಹ ಸಾಮರ್ಥ್ಯ (ಲೈವ್): 2.411 ಟಿಎಂಸಿ (ಗರಿಷ್ಠ ಲೈವ್ ಸಾಮರ್ಥ್ಯ 2.411 ಟಿಎಂಸಿ)

ಕಳೆದ ವರ್ಷದ ಒಳಹರಿವು: 711.0 ಕ್ಯೂಸೆಕ್ಸ್

ಕಳೆದ ವರ್ಷದ ಹೊರಹರಿವು: 550.0 ಕ್ಯೂಸೆಕ್ಸ್

ಆನೆ, ಚಿರತೆ ಅಟ್ಯಾಕ್! 11 ವರ್ಷದ ಬಾಲಕ ಗಂಭೀರ! ಭದ್ರಾ ಪ್ರವಾಸಿಗರು ಜಸ್ಟ್ ಮಿಸ್

ಭದ್ರಾ ಜಲಾಶಯ ಯೋಜನೆ (BHADRA RESERVOIR PROJECT)

ಇಂದಿನ ಜಲಾಶಯದ ನೀರಿನ ಮಟ್ಟ: 181 ಅಡಿ 4 ಪೈಗಳ 3/4 ಭಾಗ (ಗರಿಷ್ಠ ಮಟ್ಟ 186 ಅಡಿ 0 ಇಂಚು)

ಕಳೆದ ವರ್ಷದ ನೀರಿನ ಮಟ್ಟ: 182 ಅಡಿ 0 ಇಂಚು

ಒಳಹರಿವು: 31 ಕ್ಯೂಸೆಕ್ಸ್

ಒಟ್ಟು ಹೊರಹರಿವು: 610 ಕ್ಯೂಸೆಕ್ಸ್ (ಬಲದಂಡೆ ನಾಲೆ: 200 ಕ್ಯೂಸೆಕ್ಸ್, ಎಡದಂಡೆ ನಾಲೆ: 60 ಕ್ಯೂಸೆಕ್ಸ್, ನದಿಯ ಸ್ಲೂಸ್: 200 ಕ್ಯೂಸೆಕ್ಸ್, ಆವಿಯಾಗುವಿಕೆ: 150 ಕ್ಯೂಸೆಕ್ಸ್)

ಸಂಗ್ರಹ ಸಾಮರ್ಥ್ಯ (ಲೈವ್): 65.853 ಟಿಎಂಸಿ (ಗರಿಷ್ಠ ಸಾಮರ್ಥ್ಯ 71.535 ಟಿಎಂಸಿ)

ಕಳೆದ ವರ್ಷದ ಒಳಹರಿವು: 141 ಕ್ಯೂಸೆಕ್ಸ್

ಕಳೆದ ವರ್ಷದ ಹೊರಹರಿವು: 431 ಕ್ಯೂಸೆಕ್ಸ್

ತೀರ್ಥಹಳ್ಳಿ: ಪೈನಾನ್ಸ್​ ಕಿರುಕುಳ! ವ್ಯಕ್ತಿ ಸಾವು! ಶಿಕಾರಿಪುರ ರೈತ ಆತ್ಮಹತ್ಯೆ! ಕಾರು, ಬೈಕ್ ಡಿಕ್ಕಿ ಇಬ್ಬರ ಸಾವು!

 Tunga Bhadra Linganamakki Dam
Tunga Bhadra Linganamakki Dam

ಲಿಂಗನಮಕ್ಕಿ ಜಲಾಶಯ (LINGANAMAKKI DAM)

ಇಂದಿನ ಜಲಾಶಯದ ನೀರಿನ ಮಟ್ಟ: 1810.10 ಅಡಿ (ಗರಿಷ್ಠ ಮಟ್ಟ 1819.00 ಅಡಿ)

ಕಳೆದ ವರ್ಷದ ಮಟ್ಟ: 1812.45 ಅಡಿ

ಒಳಹರಿವು: 2693.00 ಕ್ಯೂಸೆಕ್ಸ್

ಒಟ್ಟು ಹೊರಹರಿವು: 7124.00 ಕ್ಯೂಸೆಕ್ಸ್ (ಪೆನ್‌ಸ್ಟಾಕ್‌ಗಳು: 3904.83 ಕ್ಯೂಸೆಕ್ಸ್, ಸ್ಲೂಸ್: 3222.00 ಕ್ಯೂಸೆಕ್ಸ್)

ಸಂಗ್ರಹ ಸಾಮರ್ಥ್ಯ (ಲೈವ್): 123.32 ಟಿಎಂಸಿ (ಒಟ್ಟು ಲೈವ್ ಸಾಮರ್ಥ್ಯ 151.64 ಟಿಎಂಸಿ)

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ಇಂದಿನ ನೀರಿನ ಮಟ್ಟ ಡಿಸೆಂಬರ್ 2, 2025  Tunga Bhadra Linganamakki Dam Water Levels Today Dec 2, 2025: Complete Hydraulic Data
Share This Article