ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ, ಸಾಗರ, ಶಿರಸಿ ಸೇರಿದಂತೆ ರಾಜ್ಯದ ವಿವಿಧ ಅಡಿಕೆ ಮಾರುಕಟ್ಟೆಗಳಲ್ಲಿನ ಇವತ್ತಿನ ಅಡಿಕೆ ದರಗಳ ವಿವರ ನೀಡುವ ಮಲೆನಾಡು ಟುಡೆಯ ವಿಶೇಷ ವರದಿ ಇಲ್ಲಿದೆ

ರಾಶಿ ಅಡಿಕೆಗೆ ಬಂಪರ್ ಬೆಲೆ ಮುಂದುವರಿಕೆ/ Arecanut price details for December 2
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (APMC) ಅಡಿಕೆ ದರಗಳಲ್ಲಿ ಏರಿಳಿತ ಕಂಡುಬಂದಿದೆಯಾದರೂ ಮಲೆನಾಡು ಹಾಗೂ ಕರಾವಳಿ ಭಾಗದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಕೆ ವಹಿವಾಟು ವಿಶೇಷ ಗಮನ ಸೆಳೆದಿದೆ.
ಶಿವಮೊಗ್ಗ ಮಾರುಕಟ್ಟೆಯಲ್ಲಿ ಗರಿಷ್ಠ ದರ/Arecanut price details for December 2
ಶಿವಮೊಗ್ಗದ ಮಾರುಕಟ್ಟೆಯಲ್ಲಿ ಸರಕು ಅತ್ಯಧಿಕ ಬೆಲೆಗೆ ಮಾರಾಟವಾಗಿದ್ದು, ಕನಿಷ್ಠ 63999 ರೂಪಾಯಿಯಿಂದ ಗರಿಷ್ಠ 76796 ರೂಪಾಯಿಯವರೆಗೂ ದಾಖಲಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ರೇಟು ಕಡಿಮೆಯಾಗಿದೆ. ಇನ್ನೂ ರಾಶಿ ಕನಿಷ್ಠ 43199 ರೂಪಾಯಿಯಿಂದ ಗರಿಷ್ಠ 59299 ರೂಪಾಯಿಯವರೆಗೆ ವಹಿವಾಟು ಕಂಡಿದೆ. ಬೆಟ್ಟೆ 48100 ರೂಪಾಯಿಯಿಂದ 57599 ರೂಪಾಯಿಯವರೆಗೂ ಮಾರಾಟವಾಗಿದೆ. ಗೊರಬಲು ರೇಟು ಕನಿಷ್ಠ 19010 ರೂಪಾಯಿಯಿಂದ ಗರಿಷ್ಠ 43011 ರೂಪಾಯಿಯವರೆಗೂ ಬೆಲೆ ಪಡೆದಿದೆ. ನ್ಯೂ ವೆರೈಟಿ ದರವು ಕನಿಷ್ಠ 47399 ರೂಪಾಯಿಯಿಂದ ಗರಿಷ್ಠ 59099 ರೂಪಾಯಿಯವರೆಗೆ ದಾಖಲಾಗಿದೆ. ಹೊನ್ನಾಳಿಯಲ್ಲಿ ಸಿಪ್ಪೆಗೋಟು ಅಡಿಕೆಯು 10000 ರೂಪಾಯಿಯಿಂದ 10300 ರೂಪಾಯಿ ನಡುವೆ ವಹಿವಾಟು ನಡೆಸಿದೆ.

ಸಾಗರದಲ್ಲಿ ಅಡಿಕೆ ವಹಿವಾಟು Arecanut price details for December 2
ಸಾಗರ ಮಾರುಕಟ್ಟೆಯಲ್ಲಿ ರಾಶಿ ಗರಿಷ್ಠ 61910 ರೂಪಾಯಿಯವರೆಗೆ ಮಾರಾಟವಾಗಿದ್ದು, ಕನಿಷ್ಠ ದರ 48199 ರೂಪಾಯಿ ಇತ್ತು. ಚಾಲಿ ಕನಿಷ್ಠ 32399 ರೂಪಾಯಿಯಿಂದ ಗರಿಷ್ಠ 42599 ರೂಪಾಯಿಯವರೆಗೂ ವಹಿವಾಟು ಕಂಡಿದೆ. ಉಳಿದಂತೆ, ಬಿಳೆ ಗೋಟು 19699 ರಿಂದ 34466 ರೂಪಾಯಿ, ಕೆಂಪು ಗೋಟು 17009 ರಿಂದ 40899 ರೂಪಾಯಿ, ಮತ್ತು ಸಿಪ್ಪೆಗೋಟು 15399 ರಿಂದ 23300 ರೂಪಾಯಿ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿದೆ. ಕೋಕ ಅಡಿಕೆಯ ಕನಿಷ್ಠ ದರ 10022 ರೂಪಾಯಿಯಿಂದ ಗರಿಷ್ಠ 36399 ರೂಪಾಯಿಯವರೆಗೆ ದಾಖಲಾಗಿದೆ.
ಮಾರುಕಟ್ಟೆವಾರು ಅಡಿಕೆ ದರಗಳ ವಿವರ
ಹೊನ್ನಾಳಿ
ಅಡಿಕೆ ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 10300
ಶಿವಮೊಗ್ಗ// Arecanut price details for December 2
ಅಡಿಕೆ ಬೆಟ್ಟೆ: ಕನಿಷ್ಠ ದರ: 48100 ಗರಿಷ್ಠ ದರ: 57599
ಅಡಿಕೆ ಸರಕು: ಕನಿಷ್ಠ ದರ: 63999 ಗರಿಷ್ಠ ದರ: 76796
ಅಡಿಕೆ ಗೊರಬಲು: ಕನಿಷ್ಠ ದರ: 19010 ಗರಿಷ್ಠ ದರ: 43011
ಅಡಿಕೆ ರಾಶಿ: ಕನಿಷ್ಠ ದರ: 43199 ಗರಿಷ್ಠ ದರ: 59299
ಅಡಿಕೆ ನ್ಯೂ ವೆರೈಟಿ: ಕನಿಷ್ಠ ದರ: 47399 ಗರಿಷ್ಠ ದರ: 59099
ಸಾಗರ
ಅಡಿಕೆ ಸಿಪ್ಪೆಗೋಟು: ಕನಿಷ್ಠ ದರ: 15399 ಗರಿಷ್ಠ ದರ: 23300
ಅಡಿಕೆ ಬಿಳೆ ಗೋಟು: ಕನಿಷ್ಠ ದರ: 19699 ಗರಿಷ್ಠ ದರ: 34466
ಅಡಿಕೆ ಕೆಂಪು ಗೋಟು: ಕನಿಷ್ಠ ದರ: 17009 ಗರಿಷ್ಠ ದರ: 40899
ಅಡಿಕೆ ಕೋಕ: ಕನಿಷ್ಠ ದರ: 10022 ಗರಿಷ್ಠ ದರ: 36399
ಅಡಿಕೆ ರಾಶಿ: ಕನಿಷ್ಠ ದರ: 48199 ಗರಿಷ್ಠ ದರ: 61910
ಅಡಿಕೆ ಚಾಲಿ: ಕನಿಷ್ಠ ದರ: 32399 ಗರಿಷ್ಠ ದರ: 42599
ಅಡಿಕೆ ಚಾಲಿ: ಕನಿಷ್ಠ ದರ: 26000 ಗರಿಷ್ಠ ದರ: 26000
ಚಾಮರಾಜನಗರ/Arecanut price details for December 2
ಅಡಿಕೆ ಇತರೆ: ಕನಿಷ್ಠ ದರ: 10500 ಗರಿಷ್ಠ ದರ: 13000
ಮಂಗಳೂರು
ಅಡಿಕೆ ನ್ಯೂ ವೆರೈಟಿ: ಕನಿಷ್ಠ ದರ: 30500 ಗರಿಷ್ಠ ದರ: 41000
ಪುತ್ತೂರು
ಅಡಿಕೆ ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 35000
ಅಡಿಕೆ ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 41000
ಅಡಿಕೆ ವೋಲ್ಡ್ ವೆರೈಟಿ: ಕನಿಷ್ಠ ದರ: 45000 ಗರಿಷ್ಠ ದರ: 54000
ಸುಳ್ಯ
ಅಡಿಕೆ ಕೋಕ: ಕನಿಷ್ಠ ದರ: 19000 ಗರಿಷ್ಠ ದರ: 30000
ಅಡಿಕೆ ವೋಲ್ಡ್ ವೆರೈಟಿ: ಕನಿಷ್ಠ ದರ: 42000 ಗರಿಷ್ಠ ದರ: 53000

ಅಡಿಕೆ ಕೋಕ: ಕನಿಷ್ಠ ದರ: 11099 ಗರಿಷ್ಠ ದರ: 30129
ಅಡಿಕೆ ಚಿಪ್ಪು: ಕನಿಷ್ಠ ದರ: 24569 ಗರಿಷ್ಠ ದರ: 34299
ಅಡಿಕೆ ಫ್ಯಾಕ್ಟರಿ: ಕನಿಷ್ಠ ದರ: 5069 ಗರಿಷ್ಠ ದರ: 23389
ಅಡಿಕೆ ಚಾಲಿ: ಕನಿಷ್ಠ ದರ: 43099 ಗರಿಷ್ಠ ದರ: 48509
ಅಡಿಕೆ ಹೊಸ ಚಾಲಿ: ಕನಿಷ್ಠ ದರ: 34029 ಗರಿಷ್ಠ ದರ: 37515
ಸಿದ್ಧಾಪುರ
ಅಡಿಕೆ ಬಿಳೆ ಗೋಟು: ಕನಿಷ್ಠ ದರ: 29619 ಗರಿಷ್ಠ ದರ: 34619
ಅಡಿಕೆ ಕೋಕ: ಕನಿಷ್ಠ ದರ: 22229 ಗರಿಷ್ಠ ದರ: 30119
ಅಡಿಕೆ ರಾಶಿ: ಕನಿಷ್ಠ ದರ: 55499 ಗರಿಷ್ಠ ದರ: 57899
ಅಡಿಕೆ ಚಾಲಿ: ಕನಿಷ್ಠ ದರ: 41929 ಗರಿಷ್ಠ ದರ: 46799
ಶಿರಸಿ./ Arecanut price details for December 2
ಅಡಿಕೆ ಬಿಳೆ ಗೋಟು: ಕನಿಷ್ಠ ದರ: 31618 ಗರಿಷ್ಠ ದರ: 39418
ಅಡಿಕೆ ಕೆಂಪು ಗೋಟು: ಕನಿಷ್ಠ ದರ: 24118 ಗರಿಷ್ಠ ದರ: 33199
ಅಡಿಕೆ ಬೆಟ್ಟೆ: ಕನಿಷ್ಠ ದರ: 41299 ಗರಿಷ್ಠ ದರ: 53099
ಅಡಿಕೆ ರಾಶಿ: ಕನಿಷ್ಠ ದರ: 56099 ಗರಿಷ್ಠ ದರ: 60999
ಅಡಿಕೆ ಚಾಲಿ: ಕನಿಷ್ಠ ದರ: 38819 ಗರಿಷ್ಠ ದರ: 48861

Arecanut rate today, Areca nut market rate Karnataka, Adike rate Sagara, Shimoga Areca nut price, ಅಡಿಕೆ ದರ, ಅಡಿಕೆ ಮಾರುಕಟ್ಟೆ, ಇಂದಿನ ಅಡಿಕೆ ಬೆಲೆ, ರಾಶಿ ಅಡಿಕೆ ಬೆಲೆ, ಚಾಲಿ ಅಡಿಕೆ ದರ, ಶಿವಮೊಗ್ಗ ಅಡಿಕೆ ದರ, ಸಾಗರ ಅಡಿಕೆ ದರ, ಸಿರ್ಸಿ ಅಡಿಕೆ ಬೆಲೆ, ಕುಮಟಾ ಅಡಿಕೆ, ಅಡಿಕೆ ಕನಿಷ್ಠ ಗರಿಷ್ಠ ದರ, ಅಡಿಕೆ ಪ್ರಭೇದಗಳು, ಎಪಿಎಂಸಿ ದರ. #ArecanutRate #AdikePrice #KarnatakaMarket
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ,
