SHIVAMOGGA | Dec 13, 2023 | 14.12.2023 ರಿಂದ 22.12.2023 ರವರೆಗೆ ಹಾಸನದಲ್ಲಿ ಯಾರ್ಡ್ ಮರುನಿರ್ಮಾಣ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು, ರೈಲು ಸೇವೆಗಳಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಮಾಡಲಾಗುವುದು ಎಂದು ರೈಲ್ವೆ ಇಲಾಖೆ ತನ್ನ ಪ್ರಕಟಣೆಯನ್ನ ನೀಡಿದೆ. ಅದರ ಪೂರ್ಣ. ವಿವರಗಳು ಈ ಕೆಳಗಿನಂತಿವೆ:
06214 ಮೈಸೂರು-ಅರಸಿಕೆರೆ ,.06213 ಅರಸೀಕೆರೆ-ಮೈಸೂರು,16207 ಯಶವಂತಪುರ-ಮೈಸೂರು,16208 ಮೈಸೂರು-ಯಶವಂತಪುರ,16222 ಮೈಸೂರು-ತಾಳಗುಪ್ಪ,.06268 ಮೈಸೂರು-ಅರಸೀಕೆರೆ, 06267 ಅರಸೀಕೆರೆ-ಮೈಸೂರು ಟ್ರೈನ್ಗಳು ಹಾಗೂ 06269 Mysore-SMVT Bengaluru ರೈಲುಗಳ ಸಂಚಾರ 14.12.2023 to 22.12.2023 ಅವದಿಯಲ್ಲಿ ರದ್ದಾಗಲಿದೆ.
READ : ಪೊಲೀಸ್ ಪ್ರಕಟಣೆ! ಇಬ್ಬರು ಮಹಿಳೆಯರ ಬಗ್ಗೆ ಸುಳಿವು ಸಿಕ್ಕರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ
ಈ ಸಂಬಂಧ ರೈಲ್ವೆ ಇಲಾಖೆ ನೀಡಿರುವ ಪ್ರಕಟಣೆಯ ಪೂರ್ಣ ವಿವರ ಈ ಪಟ್ಟಿಯಲ್ಲಿದೆ ಗಮನಿಸಿ
ರೈಲುಗಳು | ಈ ದಿನಾಂಕಗಳಲ್ಲಿ ರದ್ದಾಗಲಿವೆ | ||
16221 ತಾಳಗುಪ್ಪ-ಮೈಸೂರು | 15.12.2023 to 23.12.2023 | ||
16511 ಕೆಎಸ್ಆರ್ ಬೆಂಗಳೂರು-ಕಣ್ಣೂರು | 16.12.2023 to 20.12.2023 | ||
16512 ಕಣ್ಣೂರು-ಕೆಎಸ್ಆರ್ ಬೆಂಗಳೂರು | 17.12.2023 to 21.12.2023 | ||
16595 ಕೆಎಸ್ಆರ್ ಬೆಂಗಳೂರು-ಕಾರವಾರ | 16.12.2023 to 20.12.2023 | ||
16596 ಕಾರವಾರ-ಕೆಎಸ್ಆರ್ ಬೆಂಗಳೂರು | 17.12.2023 to 21.12.2023 | ||
06270 SMVT ಬೆಂಗಳೂರು-ಮೈಸೂರು | 13.12.2023 to 21.12.2023 | ||
16539 ಯಶವಂತಪುರ-ಮಂಗಳೂರು ಜಂಕ್ಷನ್. | 16.12.2023 | ||
16540 ಮಂಗಳೂರು ಜಂಕ್ಷನ್-ಯಶವಂತಪುರ | 17.12.2023 | ||
16575 ಯಶವಂತಪುರ-ಮಂಗಳೂರು ಜಂಕ್ಷನ್. | 14.12.2023, 17.12.2023, 19.12.2023 & 21.12.2023 | ||
16576 ಮಂಗಳೂರು ಜಂಕ್ಷನ್-ಯಶವಂತಪುರ | 15.12.2023, 18.12.2023, 20.12.2023 & 22.12.2023 | ||
16515 ಯಶವಂತಪುರ-ಕಾರವಾರ | 13.12.2023, 15.12.2023, 18.12.2023, 20.12.2023 & 22.12.2023 | ||
16516 ಕಾರವಾರ-ಯಶವಂತಪುರ | 14.12.2023, 16.12.2023, 19.12.2023, 21.12.2023 & 23.12.2023 | ||
ರೈಲುಗಳು | ಈ ದಿನಾಂಕಗಳ ನಡುವೆ ಭಾಗಶಃ ರದ್ದಾಗಲಿವೆ | ಈ ಊರುಗಳ ನಡುವೆ ಸಂಚಾರ ರದ್ಧಾಗಲಿದೆ | |
16225 ಮೈಸೂರು-ಶಿವಮೊಗ್ಗ ನಗರ | 14.12.2023 to 22.12.2023 | ಮೈಸೂರು-ಅರಸೀಕೆರೆ | |
16226 ಶಿವಮೊಗ್ಗ ಟೌನ್-ಮೈಸೂರು | 14.12.2023 to 22.12.2023 | ಅರಸೀಕೆರೆ-ಮೈಸೂರು | |
06583 ಕೆಎಸ್ಆರ್ ಬೆಂಗಳೂರು-ಹಾಸನ ಡೆಮು | 14.12.2023 to 22.12.2023 (Except Sunday) | ಶಾಂತಿಗ್ರಾಮ-ಹಾಸನ | |
06584 ಹಾಸನ-ಕೆಎಸ್ಆರ್ ಬೆಂಗಳೂರು ಡೆಮು | 14.12.2023 to 22.12.2023 (Except Sunday) | ಹಾಸನ-ಶಾಂತಿಗ್ರಾಮ | |
22679 ಯಶವಂತಪುರ-ಹಾಸನ | 14.12.2023 to 21.12.2023 | ಶ್ರವಣಬೆಳಗೊಳ-ಹಾಸನ | |
22680 ಹಾಸನ-ಯಶವಂತಪುರ | 15.12.2023 to 22.12.2023 | ಹಾಸನ-ಶ್ರವಣಬೆಳಗೊಳ | |
11311 ಸೋಲಾಪುರ-ಹಾಸನ | 13.12.2023 to 21.12.2023 | ಯಲಹಂಕ-ಹಾಸನ | |
11312 ಹಾಸನ-ಸೋಲಾಪುರ | 14.12.2023 to 22.12.2023 | ಹಾಸನ-ಯಲಹಂಕ | |
ರೈಲುಗಳು | ಈ ದಿನಾಂಕಗಳ ನಡುವೆ ಸಂಚಾರ ಮಾರ್ಗ ಬದಲಾವಣೆ | ಯಾವ ಮಾರ್ಗದಲ್ಲಿ | ನಿಲುಗಡೆ ಇಲ್ಲ |
16585 SMVT ಬೆಂಗಳೂರು- ಮುರ್ಡೇಶ್ವರ | 14.12.2023 to 16.12.2023 | ಎಸ್ಎಂವಿಟಿ ಬೆಂಗಳೂರು, ಯಶವಂತಪುರ ಬೈಪಾಸ್, ಚಿಕ್ಕಬಾಣಾವರ, ನೆಲಮಂಗಲ, ಶ್ರವಣಬೆಳಗೊಳ ಮತ್ತು ಹಾಸನ ನಿಲ್ದಾಣಗಳು | ಬೆಂಗಳೂರು ಕಂಟೋನ್ಮೆಂಟ್-ಹೊಳೆನರಸೀಪುರ ನಿಲ್ದಾಣಗಳ ನಡುವೆ |
17.12.2023 to 22.12.2023 | SMVT ಬೆಂಗಳೂರು, ಯಶವಂತಪುರ ಬೈಪಾಸ್, ತುಮಕೂರು, ಅರಸೀಕೆರೆ ಮತ್ತು ಹಾಸನ ನಿಲ್ದಾಣಗಳು | ಬೆಂಗಳೂರು ಕಂಟೋನ್ಮೆಂಟ್-ಹೊಳೆನರಸೀಪುರ ನಿಲ್ದಾಣಗಳ ನಡುವೆ | |
16586 ಮುರ್ಡೇಶ್ವರ-ಎಸ್ಎಂವಿಟಿ ಬೆಂಗಳೂರು | 14.12.2023 to 16.12.2023 | ಹಾಸನ, ಶ್ರವಣಬೆಳಗೊಳ, ನೆಲಮಂಗಲ, ಚಿಕ್ಕಬಾಣಾವರ, ಯಶವಂತಪುರ ಬೈಪಾಸ್ ಮತ್ತು ಎಸ್ಎಂವಿಟಿ ಬೆಂಗಳೂರು | ಹೊಳೆನರಸೀಪುರ-ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ |
17.12.2023 to 22.12.2023 | ಹಾಸನ, ಅರಸೀಕೆರೆ, ತುಮಕೂರು, ಯಶವಂತಪುರ ಬೈಪಾಸ್ ಮತ್ತು ಎಸ್ ಎಂವಿಟಿ ಬೆಂಗಳೂರು ನಿಲ್ದಾಣಗಳು | ಹೊಳೆನರಸೀಪುರ-ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ |
