Thursday, 27 Nov 2025
Malenadu Today
  • HOME
    • UNCATEGORIZED
  • MALENADU TODAY EPAPER
  • INFORMATION NEWS
    • DISTRICT
  • SHIMOGA NEWS LIVE
    • SAGARA
    • THIRTHAHALLI
    • HOSANAGARA
    • SHIKARIPURA
    • SORABA
    • RIPPONPET
    • AGUMBE
    • BHADRAVATI
    • HOLEHONNUR KARNATAKA
  • POLITICS
    • DR DHANANJAY SARJI
    • BS YEDIYURAPPA NEWS TODAY
    • B Y VIJAYENDRA
    • MADHU BANGARAPPA
    • KS ESHWARAPPA
    • LOK SABHA ELECTION 2024
  • WILDLIFE
    • SAKREBAIL ELEPHANT CAMP ACTIVITIES
    • KING COBRA KARNATAKA AWARENESS
    • AGUMBE SNAKE RESEARCH
    • JP STORY
  • INFORMATION NEWS
  • POWER CUT TODAY
  • STATE NEWS
    • RAIN NEWS LIVE
    • SHIVAMOGGA NEWS TODAY
    • HINDU MAHASABHA GANAPATHI
    • SHIVAMOGGA AIRPORT LATEST NEWS
    • SHIVAMOGGA CRIME NEWS TODAY
    • TRAIN NEWS TODAY
    • SHIVAMOGGA NAXAL INCIDENT
    • FLASHBACK
    • OPINION
    • BELIEVE IT OR NOT
    • CRIME INVESTIGATION
  • NATIONAL NEWS
  • AGRICULTURE
  • ARECANUT RATE
  • BANGALORE NEWS TODAY
  • COURT LIVE
  • VIDEO
TODAY
  • HOME
    • UNCATEGORIZED
  • MALENADU TODAY EPAPER
  • INFORMATION NEWS
    • DISTRICT
  • SHIMOGA NEWS LIVE
    • SAGARA
    • THIRTHAHALLI
    • HOSANAGARA
    • SHIKARIPURA
    • SORABA
    • RIPPONPET
    • AGUMBE
    • BHADRAVATI
    • HOLEHONNUR KARNATAKA
  • POLITICS
    • DR DHANANJAY SARJI
    • BS YEDIYURAPPA NEWS TODAY
    • B Y VIJAYENDRA
    • MADHU BANGARAPPA
    • KS ESHWARAPPA
    • LOK SABHA ELECTION 2024
  • WILDLIFE
    • SAKREBAIL ELEPHANT CAMP ACTIVITIES
    • KING COBRA KARNATAKA AWARENESS
    • AGUMBE SNAKE RESEARCH
    • JP STORY
  • INFORMATION NEWS
  • POWER CUT TODAY
  • STATE NEWS
    • RAIN NEWS LIVE
    • SHIVAMOGGA NEWS TODAY
    • HINDU MAHASABHA GANAPATHI
    • SHIVAMOGGA AIRPORT LATEST NEWS
    • SHIVAMOGGA CRIME NEWS TODAY
    • TRAIN NEWS TODAY
    • SHIVAMOGGA NAXAL INCIDENT
    • FLASHBACK
    • OPINION
    • BELIEVE IT OR NOT
    • CRIME INVESTIGATION
  • NATIONAL NEWS
  • AGRICULTURE
  • ARECANUT RATE
  • BANGALORE NEWS TODAY
  • COURT LIVE
  • VIDEO
Font ResizerAa
Malenadu TodayMalenadu Today
Search
  • HOME
    • UNCATEGORIZED
  • MALENADU TODAY EPAPER
  • INFORMATION NEWS
    • DISTRICT
  • SHIMOGA NEWS LIVE
    • SAGARA
    • THIRTHAHALLI
    • HOSANAGARA
    • SHIKARIPURA
    • SORABA
    • RIPPONPET
    • AGUMBE
    • BHADRAVATI
    • HOLEHONNUR KARNATAKA
  • POLITICS
    • DR DHANANJAY SARJI
    • BS YEDIYURAPPA NEWS TODAY
    • B Y VIJAYENDRA
    • MADHU BANGARAPPA
    • KS ESHWARAPPA
    • LOK SABHA ELECTION 2024
  • WILDLIFE
    • SAKREBAIL ELEPHANT CAMP ACTIVITIES
    • KING COBRA KARNATAKA AWARENESS
    • AGUMBE SNAKE RESEARCH
    • JP STORY
  • INFORMATION NEWS
  • POWER CUT TODAY
  • STATE NEWS
    • RAIN NEWS LIVE
    • SHIVAMOGGA NEWS TODAY
    • HINDU MAHASABHA GANAPATHI
    • SHIVAMOGGA AIRPORT LATEST NEWS
    • SHIVAMOGGA CRIME NEWS TODAY
    • TRAIN NEWS TODAY
    • SHIVAMOGGA NAXAL INCIDENT
    • FLASHBACK
    • OPINION
    • BELIEVE IT OR NOT
    • CRIME INVESTIGATION
  • NATIONAL NEWS
  • AGRICULTURE
  • ARECANUT RATE
  • BANGALORE NEWS TODAY
  • COURT LIVE
  • VIDEO
Have an existing account? Sign In
Follow US
© 2022 Malenadu today news coumpany. All Rights Reserved.

ಗ್ರಾಹಕನಿಗೆ ತಿಳಿಸದೇ ಚೀಟಿ ಎತ್ತಿದ್ರು! ಖಾತೆಯಿಂದ ಲಕ್ಷ ಲಕ್ಷ ಟ್ರಾನ್ಸಫರ್ ಮಾಡಿದ್ರು! ದೇವಾ ಹೀಗೂ ಮೋಸನಾ?

Malenadu Today
Last updated: November 26, 2023 8:20 pm
Malenadu Today
Share
SHARE

SHIVAMOGGA NEWS / Malenadu today/ Nov 27, 2023 | Malenadutoday.com  

SHIVAMOGGA   |  ನಿಮಗೆ ಗೊತ್ತಿಲ್ಲದೇ ನೀವು ಕಟ್ಟಿದ್ದ ಚೀಟಿ ಹಣವನ್ನ ಡ್ರಾ ಮಾಡಿಕೊಂಡು ಉಡಾಯಿಸಿದರೇ ನಿಮ್ಮ ಪರಿಸ್ಥಿತಿ ಏನಾಗಬೇಡ…ಹಾಗೆ ಸುಮ್ಮನೇ ಯೋಚಿಸಿ ನೋಡಿ! ಜೊತೆಯಲ್ಲಿಯೇ ಸ್ವಲ್ಪ ಎಚ್ಚರವಹಿಸಿ.. ಏಕೆಂದರೆ ಇಂತಹದ್ದೊಂದು ಘಟನೆ ನಡೆದಿದೆ. 

ಶಿಕಾರಿಪುರ ದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ  ಬ್ಯಾಂಕ್ ಮ್ಯಾನೇಜರ್​ ಹಾಗೂ ಓರ್ವ ಮಹಿಳೆ ಮತ್ತು ಓರ್ವ ಪುರುಷನ ವಿರುದ್ಧ ಆರೋಪ ಮಾಡಲಾಗಿದೆ. ಘಟನೆ ಸಂಬಂಧ ಶಿಕಾರಿಪುರ ಟೌನ್​ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್ ದಾಖಲಾಗಿದೆ. 

READ : ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ! ಕಾರಣವೇನು?

ಏನಿದು ಕೇಸ್​ 

ಸಂತ್ರಸ್ತರು ಮನೆ ಕಟ್ಟಲು ಜಾಗ ತೆಗೆದುಕೊಂಡಿದ್ದು, ಅದರ ಖರೀದಿಗೆ ಆರೋಪಿಗಳೇ ಸಾಲ ಕೊಡಿಸಿದ್ದರಂತೆ.. ಈ ನಂಬಿಕೆ ಮೇಲೆ ಮನೆ ಕಟ್ಟಲು ಸಾಲ ಕೊಡಿಸುವಂತೆ ಸಂತ್ರಸ್ತರು ಕೋರಿದ್ದಾರೆ. ಇದಕ್ಕೆ ಒಪ್ಪಿದ ಆರೋಪಿಗಳು ಚಿಟ್ಸ್​ ಒಂದರಲ್ಲಿ ಸದಸ್ಯರನ್ನಾಗಿ ಮಾಡಿಸಿ ಸಂತ್ರಸ್ತರಿಂದ ಹಣ ಹೂಡಿಕೆ ಮಾಡಿಸಿದ್ದಾರೆ. 

ಬಳಿಕ ಸಂತ್ರಸ್ತನಿಗೆ ಸಾಲ ಸಿಗುತ್ತದೆ. ಆಸ್ತಿಪತ್ರ ದೀಡ್ ಮಾಡಿಸಬೇಕು ಎಂದು ಹೇಳಿ ಚಿಟ್ಸ್​ ಪಂಡ್​​ನ ಹೆಸರಿಗೆ ಸಂತ್ರಸ್ತರ ಆಸ್ತಿಯನ್ನ ದೀಡ್ ಮಾಡಿಸಿದ್ದಾರೆ. ಬಳಿಕ ಕೆಲವೇ ದಿನಗಳಲ್ಲಿ ಸಾಲ ಸ್ಯಾಂಕ್ಷನ್ ಆಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೆ ಇದಕ್ಕಾಗಿ ಎರಡು ಜಾಮೀನುದಾರರ ಚೆಕ್​ಗಳನ್ನು ಸಹ ಪಡೆದಿದ್ದರಂತೆ. 

READ : ಸಂಬಂಧಿಗಳ ನಡುವೆಯೇ ತಂದಿಡುತ್ತೆ ಫೇಸ್​ಬುಕ್ ಫೋಸ್ಟ್​? ಇಲ್ಲಿದೆ ಓದಿ CEN ಕೇಸ್​!

ಇಷ್ಟೆಲ್ಲಾ ಆದ ಮೇಲೆ ಕೇಳಿದರೆ ಸಾಲ ಸ್ಯಾಂಕ್ಷನ್ ಆಗಿಲ್ಲ ಎಂದಿದ್ದಾರೆ.ಈ ಬಗ್ಗೆ ಸ್ವತಃ ಸಂತ್ರಸ್ತರು ಚಿಟ್ಸ್ ಸಂಸ್ಥೆಗೆ ಹೋಗಿ ವಿಚಾರಿಸಿದ್ದಾರೆ. ಆಗ ಅಲ್ಲಿ ಇವರ ಅಕೌಂಟ್​ಕ್ಕೆ ಚೀಟಿ ಹಣ ಸ್ಯಾಂಕ್ಷನ್ ಆಗಿರುವುದು ಗೊತ್ತಾಗಿದೆ. ತಕ್ಷಣವೇ ಬ್ಯಾಂಕ್​ಗೆ ಹೋಗಿ ನೋಡಿದರೆ, ಅಲ್ಲಿ ಎರಡು ಅಕೌಂಟ್​ಗಳಿಗೆ ನಿಫ್ಟ್​ ಮೂಲಕ ಹಣ ಟ್ರಾನ್ಸಫರ್ ಆಗಿರುವುದು ಗೊತ್ತಾಗಿದೆ. 

ಸಂತ್ರಸ್ತರಿಗೆ ಇಷ್ಟೆಲ್ಲಾ ಗೊತ್ತಿಲ್ಲದೇ ಹಣವೂ ವರ್ಗಾವಣೆಯಾಗಿದೆ. ತಾನು ಮೋಸ ಹೋಗಿರುವುದು ಗೊತ್ತಾಗಿ ಈ ಸಂಬಂಧ ಶಿಕಾರಿಪುರ ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

Today whatsapp channel | ಮಲೆನಾಡು Today.com 

TAGGED:AccountChit Moneyshikaripura talukShikaripura Town Police StationTransfer to Bankಅಕೌಂಟ್ಹಬ್ಯಾಂಕ್​ಗೆ ವರ್ಗಾವಣೆಶಿಕಾರಿಪುರ ಟೌನ್​ ಪೊಲೀಸ್ ಸ್ಟೇಷನ್
Share This Article
Facebook Whatsapp Whatsapp Reddit Telegram Threads Email Copy Link Print
What do you think?
Love0
Sad0
Happy0
Sleepy0
Angry0
Dead0
Wink0
Unemployed Suicide Attempt in Shivamogga Channel Firefighters Successfully Rescue Youth.
ಶಿವಮೊಗ್ಗ : ಗೋಪಾಳ ಚಾನೆಲ್‌ಗೆ ಹಾರಿದ್ದ ಯುವಕನನ್ನು ಕಾಪಾಡಿದ ಅಯ್ಯಪ್ಪ ಮಾಲಾದಾರಿಗಳು, ಅಗ್ನಿಶಾಮಕ ಸಿಬ್ಬಂದಿ
November 27, 2025
Malenadu today e paper paper today e paper Malenadu malnad today news paper
ಶಿವಮೊಗ್ಗದಲ್ಲಿ ಏನೆಲ್ಲಾ ನಡೆಯಿತು ಇ-ಪೇಪರ್​ ಓದಿ
November 27, 2025
Cyber job scam Cyber Fraud, Shimoga Scam, NEWSTA TRADING, Neo Wealth Partners, Online Cheating, ₹9.9 Lakh Loss, #OnlineScam, #CENPoliceShivamogga cyber crime Shivamogga Cyber Blackmail Cyber crime shivamogga Stock trading scam Cyber crime Shivamogga cyber fraud cyber crime Job Fraud Traffic Challan Scam Part Time Job Scam Shivamogga Police Urge Beware of Online Scams Cyber crime today
ವಿದೇಶದಲ್ಲಿ ಉದ್ಯೋಗದ ಆಮಿಷ : ಸೊರಬಾ ವ್ಯಕ್ತಿಗೆ ಲಕ್ಷಾಂತರ ರೂಪಾಯಿ  ವಂಚನೆ
November 27, 2025
Traffic Fines Lok Adalat to Clear E Challans 
ಸಂಚಾರ ದಂಡ ಪಾವತಿಗೆ ಗೋಲ್ಡನ್ ಚಾನ್ಸ್​​​ : ಬಾಕಿ ಉಳಿಸಿಕೊಂಡವರಿಗೆ ಶೇ.50 ರಿಯಾಯಿತಿ
November 27, 2025
shivamogga Police Arrest Two for Selling Ganja 
ಶಿವಮೊಗ್ಗ: ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
November 27, 2025
Show More

ಮಲೆನಾಡು ಟುಡೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ಕೇವಲ ಡಿಜಿಟಿಲ್​ ನ್ಯೂಸ್​ ಮೀಡಿಯಾ ಅಷ್ಟೆ ಅಲ್ಲದೆ  ನಮ್ಮ ಸಂಸ್ಥೆಯಿಂದ Malenadtoday janamanada jeeva nadi (PRGI Registration Number: KNKAN/25/A0025)   ಪತ್ರಿಕೆ ಪ್ರಸಾರಮಾಡಲಾಗುತ್ತಿದೆ.  ಇದಷ್ಟೆ ಅಲ್ಲದೆ ನೀವು ನಮ್ಮನ್ನು  Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

© Malenadu Today kannada News. All Rights Reserved.

Facebook X-twitter Youtube Whatsapp Instagram Reddit Threads Telegram Link
Welcome Back!

Sign in to your account

Username or Email Address
Password

Lost your password?

Not a member? Sign Up