ಶುಭ ಸಮಾಚಾರ! ಇವತ್ತಿನ ರಾಶಿಫಲ! ಅವಕಾಶ, ಯಶಸ್ಸು, ಸಂಪತ್ತು!

ajjimane ganesh

daily Rasi Phala for November 19 2025 ನವೆಂಬರ್ 19,  2025 : ಮಲೆನಾಡು ಟುಡೆ : ಇಂದಿನ ಜಾತಕ,  ಉದ್ಯೋಗ ವ್ಯವಹಾರದಲ್ಲಿ ಯಶಸ್ಸು, ಮೇಷ, ತುಲಾ ಮತ್ತು ಮಕರ ರಾಶಿಯವರಿಗೆ ಇಂದು ಹೊಸ ಅವಕಾಶ, ಸಂಪತ್ತು ಮತ್ತು ಯಶಸ್ಸು 

ಸಕ್ರೆಬೈಲು ಆನೆ ಬಿಡಾರದ ಅನಾರೋಗ್ಯ ಆನೆಗಳ ಬಗ್ಗೆ ತನಿಖೆ: ಸರ್ಕಾರದ ನಿಯಮಗಳು ಏನು ಹೇಳುತ್ತವೆ? – ಜೆಪಿ ಬರೆಯುತ್ತಾರೆ.

ಇಂದಿನ ಪಂಚಾಂಗ ವಿವರ

ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರತ್ಕಾಲ, ಕಾರ್ತಿಕ ಮಾಸ, ಚತುರ್ದಶಿ, ಸ್ವಾತಿ ನಕ್ಷತ್ರ, ಅಮೃತ ಘಳಿಗೆ: ರಾತ್ರಿ 12:40 ರಿಂದ 2:25 ರವರೆಗೆ ರಾಹು ಕಾಲ: ಮಧ್ಯಾಹ್ನ 12:00 ರಿಂದ 1:30 PM, ಯಮಗಂಡ: ಬೆಳಿಗ್ಗೆ 7:30 ರಿಂದ 9:00 AM

ದತ್ತು ಮಗುವಿನ ಕಥೆ ಮತ್ತು ಸಾವರ್ಕರ್​​ ಡಿ,ಪಿ ಕೇಸ್​ನಲ್ಲಿ ಬಿಜೆಪಿ ಎಂಟ್ರಿ, ಇವತ್ತಿನ ಇ-ಪೇಪರ್​ ಓದಿ

ರಾಶಿಫಲ/daily Rasi Phala for November 19 2025

ಮೇಷ : ಕುಟುಂಬದ ಸದಸ್ಯರೊಂದಿಗೆ ಸಂತಸದ ಸಮಯ ಕಳೆಯುವಿರಿ, ಭೂಮಿ ಖರೀದಿಯ ಯೋಗವಿದೆ. ಬಾಕಿ ಸಾಲಗಳನ್ನು ತೀರಿಸಲು ಉತ್ತಮ ಅವಕಾಶ ಸಿಗಲಿದೆ. ವ್ಯವಹಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹೊಸ ಹುಮ್ಮಸ್ಸು ಮತ್ತು ಪ್ರಗತಿ 

Malenadutoday finance career and relationships today.Horoscope
Malenadutoday Horoscope

ವೃಷಭ : ಗೆಳೆಯರನ್ನು ಭೇಟಿಯಾಗಿ ಸಂತೋಷಪಡುವಿರಿ. ಮನರಂಜನೆಯಲ್ಲಿ ಕಾಲ ಕಳೆಯುವಿರಿ. ದೂರದ ಪ್ರದೇಶಗಳಿಂದ ಒಳ್ಳೆಯ ಸುದ್ದಿ ಕೇಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಉದ್ಯೋಗಿಗಳಿಗೆ ಹೊಸ ಸಂತೋಷ ಸಿಗುವ ಸಮಯ

ತ್ಯಾವರೆಕೊಪ್ಪ ಹುಲಿಸಿಂಹಧಾಮ ಪ್ರವಾಸಿಗರ ದೃಷ್ಟಿಯಲ್ಲಿ ಎಷ್ಟು ಸುರಕ್ಷಿತ ? ಜೆಪಿ ಬರೆಯುತ್ತಾರೆ.

ಮಿಥುನ : ಖರ್ಚು ವೆಚ್ಚ ಆದಾಯದ ಮಟ್ಟವನ್ನು ಮೀರಿಸಬಹುದು.ಅನಗತ್ಯವಾದ ಭಿನ್ನಾಭಿಪ್ರಾಯ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆಯಿದೆ. ಕೈಗೊಂಡ ಕೆಲಸ ವಿಳಂಬವಾಗಬಹುದು. ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಸಿಗದೆ ನಿರಾಸೆ  ಆಗಬಹುದು. ಉದ್ಯೋಗದಲ್ಲಿ ಅದಲು ಬದಲು ಸಾಧ್ಯತೆ.

predictions for Aries, Taurus, Libra, and Capricorn on career, finance, and health. Complete Panchanga details included.
Check your daily Rasi Phala for November 19 2025. Get predictions for Aries, Taurus, Libra, and Capricorn on career, finance, and health. Complete Panchanga details included.

ಕರ್ಕಾಟಕ : ವ್ಯಾಪಾರ ವಹಿವಾಟುಗಳಲ್ಲಿ ಕೆಲವು ಅಡ್ಡಿ ಆತಂಕ. ಅನಗತ್ಯ ವೆಚ್ಚ, ಹಣಕಾಸಿನ ತೊಂದರೆ. ಪ್ರಯಾಣ ಮುಂದೂಡುವುದು ಸೂಕ್ತ. ಸಹೋದರ-ಸಹೋದರಿಯರೊಂದಿಗೆ ಭಿನ್ನಾಭಿಪ್ರಾಯ. ಉದ್ಯೋಗ ಮತ್ತು ವ್ಯಾಪಾರದಲ್ಲಿ ನಿರೀಕ್ಷಿತ ಸುಧಾರಣೆ

daily Rasi Phala for November 19 2025

2 ದಿನ ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು ವ್ಯತ್ಯಯ

ಸಿಂಹ : ಸಮಾಜದಲ್ಲಿ ಗೌರವ ಮತ್ತು ಕೀರ್ತಿ ಹೆಚ್ಚುತ್ತದೆ. ಸ್ಥಿರಾಸ್ತಿಗಳಿಂದ ಲಾಭ. ಆರ್ಥಿಕ ವಿಷಯಗಳಲ್ಲಿ ಉತ್ತೇಜನಕಾರಿ ಬೆಳವಣಿಗೆ . ಉದ್ಯೋಗ ಮತ್ತು ವ್ಯವಹಾರದಲ್ಲಿ ಗುರಿಗಳನ್ನು ಸುಲಭವಾಗಿ ತಲುಪುವಿರಿ.

ಕನ್ಯಾ :  ಅನಿರೀಕ್ಷಿತವಾಗಿ ಖರ್ಚು. ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ವಾಗ್ವಾದ. ಕೆಲವು ಯೋಜನೆಗಳು ತಾತ್ಕಾಲಿಕವಾಗಿ ಮುಂದೂಡಲ್ಪಡಬಹುದು. ವ್ಯಾಪಾರ ಮತ್ತು ಉದ್ಯೋಗ ಎರಡರಲ್ಲೂ ಸ್ವಲ್ಪ ಮಟ್ಟಿನ ನಿರಾಸೆ.

ತುಲಾ : ಉತ್ತಮ ಉದ್ಯೋಗಾವಕಾಶ.  ಹಣಕಾಸು ಸ್ಥಿತಿ ಸುಧಾರಿಸುತ್ತದೆ. ಕಠಿಣ ಪರಿಶ್ರಮ. ಗಣ್ಯ ವ್ಯಕ್ತಿಗಳಿಂದ ಮಹತ್ವದ ಮಾಹಿತಿ ದೊರೆಯಲಿದೆ. ಮನರಂಜನೆಯಲ್ಲಿ ಭಾಗವಹಿಸುವಿರಿ. ವ್ಯವಹಾರಗಳಿಂದ ಲಾಭ. ಉದ್ಯೋಗಿಗಳಿಗೆಮನ್ನಣೆ ಸಿಗುತ್ತದೆ. 

Check your daily Rasi Phala for November 19 2025. Get predictions for Aries, Taurus, Libra, and Capricorn on career, finance, and health. Complete Panchanga details included.
Check your daily Rasi Phala for November 19 2025. Get predictions for Aries, Taurus, Libra, and Capricorn on career, finance, and health. Complete Panchanga details included.

ವೃಶ್ಚಿಕ :  ಆಲೋಚನೆ ಬದಲಾವಣೆ ಮಾಡಬೇಕಾಗಬಹುದು. ಅನಾವಶ್ಯಕ ಖರ್ಚು. ಕೌಟುಂಬಿಕ ಜವಾಬ್ದಾರಿ. ಒತ್ತಡ ಎದುರಾಗಬಹುದು. ಆರೋಗ್ಯ ಸಮಸ್ಯೆ. ಕೆಲಸಗಳಲ್ಲಿ ವಿಘ್ನ. ವ್ಯವಹಾರದಲ್ಲಿ ಮಿಶ್ರಫಲ

ಧನು : ಹೊಸ ಪ್ರಯತ್ನ. ಶುಭ ಸಮಾಚಾರ,ವಾಹನ ಖರೀದಿ. ರಿಯಲ್ ಎಸ್ಟೇಟ್ ಸಂಬಂಧಿತ ವಿವಾದ ಇತ್ಯರ್ಥವಾಗುತ್ತವೆ. ಪ್ರಮುಖ ನಿರ್ಧಾರ. ಉದ್ಯೋಗ ಮತ್ತು ವ್ಯವಹಾರದಲ್ಲಿನ ಅಡೆತಡೆ ನಿವಾರಣೆಯಾಗುತ್ತವೆ.

ಸಮುದ್ರದ ಅಲೆಯಲ್ಲಿ ಕೊಚ್ಚಿಹೋದ ಶಿವಮೊಗ್ಗದ ನಿವಾಸಿ! ನಡೆದಿದ್ದೇನು?

daily Rasi Phala for November 19 2025

ಮಕರ : ಮನೆಯಲ್ಲಿ ಶುಭ ಕಾರ್ಯಕ್ರಮ. ಪ್ರಯತ್ನಗಳಲ್ಲಿ ಯಶಸ್ಸು. ಜನಪ್ರಿಯತೆ ಹೆಚ್ಚಾಗುತ್ತದೆ.. ಶುಭ ಸಮಾರಂಭಗಳಿಗೆ ಆಮಂತ್ರಣಗಳು ಬರಬಹುದು.  ಉದ್ಯೋಗ ಮತ್ತು ವ್ಯವಹಾರವು ಪ್ರಗತಿಯ ಹಾದಿಯಲ್ಲಿದೆ 

ಕುಂಭ :  ಆತ್ಮೀಯರೊಂದಿಗೆ ಮನಸ್ತಾಪ. ಆರ್ಥಿಕ ವಿಷಯಗಳಲ್ಲಿ ಸ್ವಲ್ಪ ತೊಂದರೆಗ. ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಕುಟುಂಬದಲ್ಲಿ ಮಾನಸಿಕ ಒತ್ತಡ. ಉದ್ಯೋಗ ಮತ್ತು ವ್ಯವಹಾರದ ಬೆಳವಣಿಗೆಯು ನಿಧಾನ ಗತಿಯಲ್ಲಿ ಸಾಗುತ್ತದೆ. 

ಮೀನ : ಕೆಲಸ ಮಧ್ಯದಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ. ಹಣಕಾಸಿನ ವಿಷಯಗಳಲ್ಲಿ ನಿರಾಸೆ. ಆರೋಗ್ಯ ಸಮಸ್ಯೆ ಕಾಡಬಹುದು. ಮನಸ್ಸಿನ ಶಾಂತಿಗಾಗಿ ದೇವಾಲಯಗಳಿಗೆ ಭೇಟಿ ನೀಡುವಿರಿ. ಉದ್ಯೋಗ ಮತ್ತು ವ್ಯವಹಾರದ ಬೆಳವಣಿಗೆಯು ಸೀಮಿತ ಮಟ್ಟದಲ್ಲಿ ಇರುತ್ತದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Check your daily Rasi Phala for November 19 2025. Get predictions for Aries, Taurus, Libra, and Capricorn on career, finance, and health. Complete Panchanga details included.

Share This Article