Today Arecanut Latest Rate ನವೆಂಬರ್, 03, 2025 ರ ಮಲೆನಾಡು ಟುಡೆ ಸುದ್ದಿ : ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ (APMC) ಅಡಿಕೆ ಬೆಲೆಗಳು ಸ್ಥಿರವಾಗಿ ಮುಂದುವರಿದಿದೆ. ಮುಖ್ಯವಾಗಿ ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ₹66,101 ರವರೆಗೂ ದಾಖಲಾಗಿದೆ. ಪ್ರಮುಖ ಮಾರುಕಟ್ಟೆಗಳಲ್ಲಿನ ಅಕ್ಟೋಬರ್ 28 ರಿಂದ ಅಕ್ಟೋಬರ್ 31, 2025 ರವರೆಗಿನ ವಿವಿಧ ವೆರೈಟಿ ಅಡಕೆಗಳ ದರ ಇಲ್ಲಿದೆ.
ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ದರ
ಬೆಳ್ತಂಗಡಿ:
ಹೊಸ ವರೈಟಿ: ಕನಿಷ್ಠ ದರ: ₹27,500, ಗರಿಷ್ಠ ದರ: ₹37,000
ಇತರೆ: ಕನಿಷ್ಠ ದರ: ₹21,300, ಗರಿಷ್ಠ ದರ: ₹31,000
ಕೋಕಾ: ಕನಿಷ್ಠ ದರ: ₹18,000, ಗರಿಷ್ಠ ದರ: ₹28,000
ಹಳೆ ತಳಿ: ಕನಿಷ್ಠ ದರ: ₹47,700, ಗರಿಷ್ಠ ದರ: ₹53,500
ಭದ್ರಾವತಿ:
ರಾಶಿ: ಕನಿಷ್ಠ ದರ: ₹41,199, ಗರಿಷ್ಠ ದರ: ₹61,600
ಚೂರು: ಕನಿಷ್ಠ ದರ: ₹18,166, ಗರಿಷ್ಠ ದರ: ₹20,000
ಪುಡಿ: ಕನಿಷ್ಠ ದರ: ₹13,453, ಗರಿಷ್ಠ ದರ: ₹25,000
ಇತರೆ: ಕನಿಷ್ಠ ದರ: ₹12,000, ಗರಿಷ್ಠ ದರ: ₹25,100
ಸಿಪ್ಪೆಗೋಟು: ಕನಿಷ್ಠ ದರ: ₹10,000, ಗರಿಷ್ಠ ದರ: ₹12,000
ಚನ್ನಗಿರಿ:
ರಾಶಿ: ಕನಿಷ್ಠ ದರ: ₹58,279, ಗರಿಷ್ಠ ದರ: ₹65,821
ಚಿತ್ರದುರ್ಗ:
ಬೆಟ್ಟೆ: ಕನಿಷ್ಠ ದರ: ₹38,100, ಗರಿಷ್ಠ ದರ: ₹38,500
ರಾಶಿ: ಕನಿಷ್ಠ ದರ: ₹30,600, ಗರಿಷ್ಠ ದರ: ₹31,000
ಕೆಂಪುಗೋಟು: ಕನಿಷ್ಠ ದರ: ₹34,009, ಗರಿಷ್ಠ ದರ: ₹34,410
ಅಪ್ಪಿ: ಕನಿಷ್ಠ ದರ: ₹61,229, ಗರಿಷ್ಠ ದರ: ₹61,669
ದಾವಣಗೆರೆ:
ರಾಶಿ: ಕನಿಷ್ಠ ದರ: ₹45,599, ಗರಿಷ್ಠ ದರ: ₹64,200
ಹೊಳಲ್ಕೆರೆ:
ರಾಶಿ: ಕನಿಷ್ಠ ದರ: ₹29,000, ಗರಿಷ್ಠ ದರ: ₹65,629
ಇತರೆ: ಕನಿಷ್ಠ ದರ: ₹7,000, ಗರಿಷ್ಠ ದರ: ₹8,300
ಹೊನ್ನಾಳಿ:
ರಾಶಿ: ಕನಿಷ್ಠ ದರ: ₹64,099, ಗರಿಷ್ಠ ದರ: ₹65,229

ಹೊನ್ನಾವರ:
ಹಳೆ ಚಾಲಿ: ಕನಿಷ್ಠ ದರ: ₹37,000, ಗರಿಷ್ಠ ದರ: ₹39,000
ಹೊಸ ಚಾಲಿ: ಕನಿಷ್ಠ ದರ: ₹34,000, ಗರಿಷ್ಠ ದರ: ₹36,000
ಹೊಸನಗರ:
ಕೆಂಪುಗೋಟು: ಕನಿಷ್ಠ ದರ: ₹22,999, ಗರಿಷ್ಠ ದರ: ₹38,988
ರಾಶಿ: ಕನಿಷ್ಠ ದರ: ₹35,170, ಗರಿಷ್ಠ ದರ: ₹62,415
ಕಾರ್ಕಳ:
ಹಳೆ ತಳಿ: ಕನಿಷ್ಠ ದರ: ₹32,500, ಗರಿಷ್ಠ ದರ: ₹53,500
ಹೊಸ ತಳಿ: ಕನಿಷ್ಠ ದರ: ₹26,000, ಗರಿಷ್ಠ ದರ: ₹37,000
ಕುಮಟಾ:
ಚಾಲಿ: ಕನಿಷ್ಠ ದರ: ₹42,129, ಗರಿಷ್ಠ ದರ: ₹48,699
ಚಿಪ್ಪು: ಕನಿಷ್ಠ ದರ: ₹26,909, ಗರಿಷ್ಠ ದರ: ₹36,769
ಕೋಕಾ: ಕನಿಷ್ಠ ದರ: ₹12,109, ಗರಿಷ್ಠ ದರ: ₹31,996
ಫ್ಯಾಕ್ಟರಿ: ಕನಿಷ್ಠ ದರ: ₹7,109, ಗರಿಷ್ಠ ದರ: ₹26,829
ಹಳೆ ಚಾಲಿ: ಕನಿಷ್ಠ ದರ: ₹42,909, ಗರಿಷ್ಠ ದರ: ₹47,700
ಕುಂದಾಪುರ:
ಹಳೆ ಚಾಲಿ: ಕನಿಷ್ಠ ದರ: ₹40,000, ಗರಿಷ್ಠ ದರ: ₹53,000
ಹೊಸ ಚಾಲಿ: ಕನಿಷ್ಠ ದರ: ₹30,000, ಗರಿಷ್ಠ ದರ: ₹36,000
ಮಡಿಕೇರಿ:Today Arecanut Latest Rate
ಹಸಿ: ಕನಿಷ್ಠ ದರ: ₹46,600, ಗರಿಷ್ಠ ದರ: ₹46,600
ಮಂಗಳೂರು:
ಕೋಕಾ: ಕನಿಷ್ಠ ದರ: ₹25,000, ಗರಿಷ್ಠ ದರ: ₹31,500
ಓಲ್ಡ್ ವೆರೈಟಿ: ಕನಿಷ್ಠ ದರ: ₹36,000, ಗರಿಷ್ಠ ದರ: ₹52,000
ಮೈಸೂರು:Today Arecanut Latest Rate
ಇತರೆ: ಕನಿಷ್ಠ ದರ: ₹25,100, ಗರಿಷ್ಠ ದರ: ₹25,100
ಪುತ್ತೂರು:
ಕೋಕಾ: ಕನಿಷ್ಠ ದರ: ₹20,000, ಗರಿಷ್ಠ ದರ: ₹31,500
ಹೊಸ ತಳಿ: ಕನಿಷ್ಠ ದರ: ₹26,000, ಗರಿಷ್ಠ ದರ: ₹37,000
ಹಳೆ ತಳಿ: ಕನಿಷ್ಠ ದರ: ₹44,000, ಗರಿಷ್ಠ ದರ: ₹53,500

ಸಾಗರ:
ಬಿಳೆಗೋಟು: ಕನಿಷ್ಠ ದರ: ₹12,989, ಗರಿಷ್ಠ ದರ: ₹35,099
ಚಾಲಿ: ಕನಿಷ್ಠ ದರ: ₹26,299, ಗರಿಷ್ಠ ದರ: ₹44,100
ಕೋಕಾ: ಕನಿಷ್ಠ ದರ: ₹11,099, ಗರಿಷ್ಠ ದರ: ₹36,899
ಕೆಂಪುಗೋಟು: ಕನಿಷ್ಠ ದರ: ₹21,399, ಗರಿಷ್ಠ ದರ: ₹40,199
ರಾಶಿ: ಕನಿಷ್ಠ ದರ: ₹45,599, ಗರಿಷ್ಠ ದರ: ₹63,099
ಸಿಪ್ಪೆಗೋಟು: ಕನಿಷ್ಠ ದರ: ₹15,099, ಗರಿಷ್ಠ ದರ: ₹24,199
ಶಿಕಾರಿಪುರ:Today Arecanut Latest Rate
ರಾಶಿ: ಕನಿಷ್ಠ ದರ: ₹63,349, ಗರಿಷ್ಠ ದರ: ₹63,349
ಉದ್ಯೋಗವಕಾಶ, ಧನಲಾಭ, ವ್ಯಾಪಾರ ವೃದ್ಧಿ! ಶುಭ ಸೋಮವಾರ! ದಿನವಿಶೇಷ, ದಿನಭವಿಷ್ಯ!
ಶಿವಮೊಗ್ಗ:
ಬೆಟ್ಟೆ: ಕನಿಷ್ಠ ದರ: ₹50,600, ಗರಿಷ್ಠ ದರ: ₹76,799
ಗೋರಬಲು: ಕನಿಷ್ಠ ದರ: ₹20,090, ಗರಿಷ್ಠ ದರ: ₹41,709
ಹೊಸ ತಳಿ: ಕನಿಷ್ಠ ದರ: ₹40,669, ಗರಿಷ್ಠ ದರ: ₹62,599
ರಾಶಿ: ಕನಿಷ್ಠ ದರ: ₹41,666, ಗರಿಷ್ಠ ದರ: ₹66,101
ಸರಕು: ಕನಿಷ್ಠ ದರ: ₹61,599, ಗರಿಷ್ಠ ದರ: ₹93,996
ಸಿದ್ದಾಪುರ:
ಬಿಳೆಗೋಟು: ಕನಿಷ್ಠ ದರ: ₹26,909, ಗರಿಷ್ಠ ದರ: ₹37,089
ಚಾಲಿ: ಕನಿಷ್ಠ ದರ: ₹40,089, ಗರಿಷ್ಠ ದರ: ₹49,019
ಕೋಕಾ: ಕನಿಷ್ಠ ದರ: ₹23,219, ಗರಿಷ್ಠ ದರ: ₹34,609
ಕೆಂಪುಗೋಟು: ಕನಿಷ್ಠ ದರ: ₹32,099, ಗರಿಷ್ಠ ದರ: ₹33,600
ರಾಶಿ: ಕನಿಷ್ಠ ದರ: ₹46,899, ಗರಿಷ್ಠ ದರ: ₹58,999
ತಟ್ಟಿಬೆಟ್ಟೆ: ಕನಿಷ್ಠ ದರ: ₹33,000, ಗರಿಷ್ಠ ದರ: ₹57,899
ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶ ಮಂಜುನಾಥ ನಾಯಕ್ ಬೆಳಗಾವಿಗೆ ವರ್ಗಾವಣೆ
ಶಿರಸಿ:Today Arecanut Latest Rate
ಬೆಟ್ಟೆ: ಕನಿಷ್ಠ ದರ: ₹48,508, ಗರಿಷ್ಠ ದರ: ₹54,099
ಬಿಳೆಗೋಟು: ಕನಿಷ್ಠ ದರ: ₹33,333, ಗರಿಷ್ಠ ದರ: ₹40,499
ಚಾಲಿ: ಕನಿಷ್ಠ ದರ: ₹44,129, ಗರಿಷ್ಠ ದರ: ₹50,999
ಕೆಂಪುಗೋಟು: ಕನಿಷ್ಠ ದರ: ₹35,199, ಗರಿಷ್ಠ ದರ: ₹37,899
ರಾಶಿ: ಕನಿಷ್ಠ ದರ: ₹51,699, ಗರಿಷ್ಠ ದರ: ₹59,689
ಸೊರಬ:
ಕೋಕಾ: ಕನಿಷ್ಠ ದರ: ₹16,500, ಗರಿಷ್ಠ ದರ: ₹16,500
ಸುಳ್ಯ:
ಕೋಕಾ: ಕನಿಷ್ಠ ದರ: ₹19,000, ಗರಿಷ್ಠ ದರ: ₹30,000
ಹಳೆ ತಳಿ: ಕನಿಷ್ಠ ದರ: ₹46,000, ಗರಿಷ್ಠ ದರ: ₹50,000
ತೀರ್ಥಹಳ್ಳಿ:
ಬೆಟ್ಟೆ: ಕನಿಷ್ಠ ದರ: ₹41,899, ಗರಿಷ್ಠ ದರ: ₹79,099
ಇಡಿ: ಕನಿಷ್ಠ ದರ: ₹51,201, ಗರಿಷ್ಠ ದರ: ₹62,099
ಗೋರಬಲು: ಕನಿಷ್ಠ ದರ: ₹28,270, ಗರಿಷ್ಠ ದರ: ₹41,501
ರಾಶಿ: ಕನಿಷ್ಠ ದರ: ₹50,001, ಗರಿಷ್ಠ ದರ: ₹62,215
ಸರಕು: ಕನಿಷ್ಠ ದರ: ₹80,000, ಗರಿಷ್ಠ ದರ: ₹92,510
ಸಿಪ್ಪೆಗೋಟು: ಕನಿಷ್ಠ ದರ: ₹12,000, ಗರಿಷ್ಠ ದರ: ₹13,000
ಇತರೆ: ಕನಿಷ್ಠ ದರ: ₹63,163, ಗರಿಷ್ಠ ದರ: ₹63,163
ತುಮಕೂರು:
ರಾಶಿ: ಕನಿಷ್ಠ ದರ: ₹58,500, ಗರಿಷ್ಠ ದರ: ₹60,500
ತುರುವೇಕೆರೆ:
ಚಾಲಿ: ಕನಿಷ್ಠ ದರ: ₹25,800, ಗರಿಷ್ಠ ದರ: ₹25,800
ಯಲ್ಲಾಪುರ:Today Arecanut Latest Rate
ಬಿಳೆಗೋಟು: ಕನಿಷ್ಠ ದರ: ₹19,310, ಗರಿಷ್ಠ ದರ: ₹36,989
ಚಾಲಿ: ಕನಿಷ್ಠ ದರ: ₹43,009, ಗರಿಷ್ಠ ದರ: ₹50,199
ಕೋಕಾ: ಕನಿಷ್ಠ ದರ: ₹12,099, ಗರಿಷ್ಠ ದರ: ₹30,899
ಕೆಂಪುಗೋಟು: ಕನಿಷ್ಠ ದರ: ₹18,019, ಗರಿಷ್ಠ ದರ: ₹37,119
ರಾಶಿ: ಕನಿಷ್ಠ ದರ: ₹53,009, ಗರಿಷ್ಠ ದರ: ₹64,421
ತಟ್ಟಿಬೆಟ್ಟೆ: ಕನಿಷ್ಠ ದರ: ₹37,819, ಗರಿಷ್ಠ ದರ: ₹50,921
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Today Arecanut Rate, Rashi Areca Price, Chali Areca Price, Latest Areca Market Prices, Shivamogga Areca Rate, Tirthahalli Areca Price, Arecanut Variety Prices
