ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 27 2025 : ವಿಶ್ವವಸು ನಾಮಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವಯುಜ ಮಾಸದ ಶುದ್ಧ ಪಂಚಮಿಯ ದಿನದ ರಾಶಿಭವಿಷ್ಯದ ವಿವರಣೆ ಹೀಗಿದೆ.
ಮೇಷ: ಕೆಲವು ಕೆಲಸದಲ್ಲಿ ಹಿನ್ನೆಡೆ ಹಾಗೂ ಕೆಲಸ ನಿಧಾನ ಗತಿಯಲ್ಲಿ ಸಾಗಲಿವೆ. ಒತ್ತಡ ಹೆಚ್ಚಾಗಲಿದ್ದು, ಆರೋಗ್ಯದ ಕಡೆಗೆ ಗಮನ ಕೊಡಿ, ಅನಗತ್ಯ ವಿಚಾರದಿಂದ ದೂರವಿಡಿ. ದೂರ ಪ್ರಯಾಣ, ವ್ಯವಹಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕಿರಿಕಿರಿ
ವೃಷಭ: ಉದ್ಯೋಗಾವಕಾಶ ಕೈ ಬಿಡಬೇಡಿ. ಸಿಕ್ಕ ಅವಕಾಶದಲ್ಲಿ ಮಾನ್ಯತೆ ಪಡೆಯುವಿರಿ ಮತ್ತು ಬಂಧುಮಿತ್ರರೊಂದಿಗೆ ದಿನಕಳೆಯುವಿರಿ ಪ್ರಶಂಸೆ ದೊರೆಯಲಿದೆ. ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಮಹತ್ತರ ಪ್ರಗತಿ
ಮಿಥುನ: ಶುಭ ಸುದ್ದಿ, ಆರ್ಥಿಕ ಪ್ರಗತಿ ಕಂಡುಬರಲಿದೆ. ಹೊಸ ವಸ್ತು ಬಟ್ಟೆ ಖರೀದಿ. ಗೆಳೆಯರ ಭೇಟಿ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಉತ್ತಮ ವಾತಾವರಣ, ಯಶಸ್ಸಿನ ದಿನ
ಕರ್ಕಾಟಕ: ಕೌಟುಂಬಿಕ ಸಮಸ್ಯೆಕಾಡಬಹುದು, ಚಿಂತೆಗಳು ಹೆಚ್ಚಾಗುತ್ತವೆ. ಮಹತ್ವದ ಕೆಲಸ ಮುಂದೂಡಲ್ಪಡುವ ಸಾಧ್ಯತೆ ಇದೆ. ಅನಾರೋಗ್ಯ ವ್ಯವಹಾರ ನಿರೀಕ್ಷಿತ ಮಟ್ಟದಲ್ಲಿ ಮುಂದುವರಿಯುವುದಿಲ್ಲ. ಉದ್ಯೋಗದಲ್ಲಿರುವವರಿಗೆ ಹೊಸ ಜವಾಬ್ದಾರಿ
ಸಿಂಹ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅನಗತ್ಯ ಖರ್ಚು ಹೆಚ್ಚಾಗಲಿವೆ. ಹೆಚ್ಚುವರಿ ಜವಾಬ್ದಾರಿ, ಕೌಟುಂಬಿಕ ಸಮಸ್ಯೆ ಮತ್ತು ಅನಾರೋಗ್ಯ.ದೇವಸ್ಥಾನಗಳಿಗೆ ಭೇಟಿ. ವ್ಯವಹಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ
ಕನ್ಯಾ: ಸ್ನೇಹಿತರೊಂದಿಗೆ ದಿನಕಳೆಯುವಿರಿ. ಮನ್ನಣೆ ದೊರೆಯಲಿದೆ, ನಿರೀಕ್ಷಿತ ಯಶಸ್ಸು. ಯೋಚಿಸಿದಂತೆಯೆ ನಡೆಯುವುದು ಆದಾಯದಲ್ಲಿ ಹೆಚ್ಚಳವಾಗಲಿದೆ. ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಹೊಸ ಚೈತನ್ಯದ ದಿನ
ತುಲಾ: ಸ್ನೇಹಿತರೊಂದಿಗೆ ಸಣ್ಣಪುಟ್ಟ ಜಗಳಗಳು ಉಂಟಾಗುವ ಸಾಧ್ಯತೆ ಇದೆ. ಅನಾರೋಗ್ಯ , ಖರ್ಚು ಜಾಸ್ತಿ, ಚಿಂತೆಯು ಇರುವುದು ವಿದ್ಯಾರ್ಥಿಗಳಿಗೆ ಬೇಸರದ ದಿನ ,ವ್ಯಾಪಾರ ಮತ್ತು ಉದ್ಯೋಗದಲ್ಲಿ ಗೊಂದಲದ ಪರಿಸ್ಥಿತಿ ಉಂಟಾಗಬಹುದು.
ವೃಶ್ಚಿಕ: ಬಂಧುಗಳೊಂದಿಗೆ ಸಂಬಂಧ ವೃದ್ಧಿಯಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವಿರಿ. ಶುಭ ಸಮಾಚಾರ, ವಾಹನ ಖರೀದಿ. ಸ್ಥಿರಾಸ್ತಿ ವಿವಾದ ಬಗೆಹರಿಯಲಿವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನುಕೂಲಕರ ವಾತಾವರಣ.
ಧನು ರಾಶಿ: ನೀವು ಕೈಗೊಂಡಿರುವ ಕೆಲಸ ಮುಂದೂಡಲ್ಪಡುವ ಸಾಧ್ಯತೆ ಇದೆ.ಕೌಟುಂಬಿಕ ಉದ್ವಿಗ್ನತೆ ಹೆಚ್ಚಾಗಲಿದೆ. ವ್ಯವಹಾರವು ನಿಧಾನವಾಗಿ ಸಾಗಲಿದ್ದು, ಉದ್ಯೋಗದಲ್ಲಿರುವವರಿಗೆ ಕೆಲಸದ ಒತ್ತಡಅಧಿಕವಾಗಬಹುದು. (Tension)
ಮಕರ: ಸಂಪರ್ಕ ಹೆಚ್ಚಾಗುತ್ತವೆ. ಆಹ್ವಾನಗಳು ಬರಲಿವೆ. ಕುಟುಂಬದಲ್ಲಿ ಶುಭ ಕಾರ್ಯ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ, ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ವ್ಯವಹಾರ ಉದ್ಯೋಗದಲ್ಲಿ ತೃಪ್ತಿದಾಯಕ ಫಲಿತಾಂಶ
ಕುಂಭ: ಬಾಲ್ಯದ ಸ್ನೇಹಿತರನ್ನು ಭೇಟಿಯಾಗಲಿದ್ದು,ಮನರಂಜನೆಯ್ಲಲಿ ದಿನ ಕಳೆಯುವಿರಿ. ಹಣ ಮತ್ತು ವಸ್ತುಗಳ ರೂಪದಲ್ಲಿ ಲಾಭ ಪಡೆಯುವಿರಿ. ಕಠಿಣ ಪರಿಶ್ರಮ, ಯಶಸ್ಸಿನ ದಿನ. ಗಣ್ಯ ವ್ಯಕ್ತಿಗಳ ಭೇಟಿ ಮತ್ತು ವಾಹನ ಖರೀದಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ಸಾಹದಾಯಕ ಪ್ರಗತಿ
ಮೀನ: ಕೆಲವು ಕೆಲಸ ಮಧ್ಯದಲ್ಲೇ ಕೈಬಿಡುವ ಸನ್ನಿವೇಶ ಎದುರಾಗಬಹುದು. ಆಪ್ತರೊಂದಿಗೆ ಭಿನ್ನಾಭಿಪ್ರಾಯ. ಆರ್ಥಿಕ ತೊಂದರೆ ಮತ್ತು ಆರೋಗ್ಯ ಸಮಸ್ಯೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ
Financial Gains and Business Progress for These Zodiac Signs
Todays horoscope, Sept 27 2025 Rashi Bhavishya, Telugu Jyotishyam, financial prediction, business progress, Anuradha Nakshatra, Panchami Tithi, Horoscope consultation, Rahu Kalam today, Panchang details, business astrology services, career horoscope tips, ಇಂದಿನ ಜಾತಕ, ರಾಶಿ ಭವಿಷ್ಯ, ಸೆಪ್ಟೆಂಬರ್ 27 2025, ತೆಲುಗು ಜಾತಕ, ಆರ್ಥಿಕ ಲಾಭ, ವ್ಯವಹಾರ ಪ್ರಗತಿ, ವೃಷಭ ರಾಶಿ, ಕನ್ಯಾ ರಾಶಿ, ಕುಂಭ ರಾಶಿ,
Struggles Ahead: Meena and Simha Rashi to Encounter Disappointment and Work Stress Today!
ಇದನ್ನು ಸಹ ಓದಿ ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
