ಕಳೆದ ಎರಡು ಮೂರು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಡಿಡೀರ್ ಏರಿಕೆಯಾಗಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವವರು ಹಾಗೂ ಪ್ರತಿನಿತ್ಯ ಚಿನ್ನದ ಬೆಲೆಯಲ್ಲಾಗುವ ಏರಿಳಿತಗಳನ್ನು ತಿಳಿದುಕೊಳ್ಳಲು ಬಳಸುವವರು ನಮ್ಮ ಮಲೆನಾಡು ಟುಡೆ ವೆಬ್ ಸೈಟ್ ಫಾಲೋ ಮಾಡಿ ಹಾಗೆಯೇ ಪ್ರತಿದಿನದ ಚಿನ್ನದ ದರವನ್ನು ಇಲ್ಲಿ ಪರೀಕ್ಷಿಸಿ
today gold rate :ಎಷ್ಟಿದೆ ಚಿನ್ನದ ದರ
ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರದಲ್ಲಿ ಇಂದು 270 ರೂಪಾಯಿ ಹೆಚ್ಚಳ ಆಗಿದ್ದು, ಇಂದಿನ 10 ಗ್ರಾಂ ಚಿನ್ನದ ಬೆಲೆ 97,310 ರೂಪಾಯಿ ಆಗಿದೆ. ಹಾಗೆಯೇ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂಪಾಯಿ ಹೆಚ್ಚಳ ಆಗಿ 89,200 ರೂಪಾಯಿ ಆಗಿದೆ.
TAGGED:today gold rate

