shivamogga news : ಗಾಂಜಾ ಮಾರಾಟ ಮೂವರ ಆರೋಪಿಗಳು ಸೆರೆ

prathapa thirthahalli
Prathapa thirthahalli - content producer

shivamogga news : ಗಾಂಜಾ ಮಾರಾಟ ಮೂವರ ಆರೋಪಿಗಳು ಸೆರೆ

ಶಿವಮೊಗ್ಗ : ಸಾರ್ವಜನಿಕ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ರಾಜೇಂದ್ರ ಕಾಣೋಜಿ (22)  ಜಾವೀದ್ ಅಲ್ಲಿಸಾಬ್ ದೊಡ್ಮನಿ, (22) ಹಾಘೂ ಪರುಶುರಾಮ್ (19) ಬಂಧಿತ ಆರೋಪಿಗಳಾಗಿದ್ದಾರೆ.

ಮೇ 17 ರಂದು ಆರೋಪಿಗಳು  ಶಿವಮೊಗ್ಗದ ಸೋಮಿನಕೊಪ್ಪದ ಬಳಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಈ ಹಿನ್ನಲೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೆಯೇ ಆರೋಪಿಗಳಿಂದ 70 ಸಾವಿರ  ರೂಪಾಯಿ ಮೌಲ್ಯದ  2 ಕೆಜಿ 735 ಗ್ರಾಂ ತೂಕದ ಒಣ ಗಾಂಜಾ ಮತ್ತು ಒಂದು ಹೊಂಡಾ  ಕಂಪನಿಯ ಬೈಕ್ ಹಾಗೂ 02 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.  

- Advertisement -

 

Share This Article
Leave a Comment

Leave a Reply

Your email address will not be published. Required fields are marked *