today Shimoga Abharana rate / ಗುಡ್ ನ್ಯೂಸ್ ಚಿನ್ನದ ಬೆಲೆಯಲ್ಲಿ ಇಳಿಕೆ

Malenadu Today

today Shimoga Abharana rate   ಭಾರತ ಪಾಕಿಸ್ತಾನದ ನಡುವಿನ ಬಿಗಡಾಯಿಸಿದ ಸ್ಥಿತಿಯ ನಡುವೆ ದೇಶದಲ್ಲಿ ಏರಿಕೆ ಕಂಡಿದ್ದ ಚಿನ್ನದ ದಿನ ನಿನ್ನೆ ದಿನ ಇಳಿಕೆ ಕಂಡಿದೆ. ದೆಹಲಿ ಮಾರುಕಟ್ಟೆಯಲ್ಲಿ ನಿನ್ನೆ ಅಂದರೆ ಮೇ 09 ರಂದು ಒಂದೇ ದಿನ 10 ಗ್ರಾಂ ಅಪರಂಜಿ ಚಿನ್ನದ ಬೆಲೆಯಲ್ಲಿ 1250 ರೂಪಾಯಿ ಇಳಿಕೆಯಾಗಿದೆ. ಕಳೆದ 4 ದಿನದಲ್ಲಿ ಶುದ್ಧ ಚಿನ್ನದ ಬೆಲೆ ಸುಮಾರು 4000 ರೂಪಾಯಿ ಹೆಚ್ಚಿಗೆಯಾಗಿತ್ತು.  ನಿನ್ನೆ  ಬೆಂಗಳೂರಲ್ಲಿ ಪ್ರತಿ 10 ಗ್ರಾಂಗೆ 1250 ರೂಪಾಯಿ ಇಳಿಕೆಯಾಗಿದೆ.  10 ಗ್ರಾಮ್​ ಚಿನ್ನಕ್ಕೆ ದರ  ₹98350 ನಷ್ಟಿತ್ತು. ಇನ್ನೂ ಆಭರಣ ಚಿನ್ನ ಪ್ರತಿ 10 ಗ್ರಾಂ ಗೆ ₹1150 ಇಳಿಕೆಯಾಗಿದೆ 

today Shimoga Abharana rate  / ಬೆಳ್ಳಿಯ ದರ ಎಷ್ಟಿದೆ

ಅತ್ತ ದೆಹಲಿ ಪೇಟೆಯಲ್ಲಿ 10 ಗ್ರಾಂ ಶುದ್ಧ ಚಿನ್ನದ ಬೆಲೆಯಲ್ಲಿ 1,500 ರೂ. ಇಳಿಕೆಯಾಗಿ ದರವೂ 99,250 ರೂಪಾಯಿನಷ್ಟಿದೆ. ಆಭರಣ ಚಿನ್ನದ ಬೆಲೆ 1,550 ರೂ. ಇದ್ದು  ದರ  98,800 ರೂ.ನಷ್ಟಿದೆ. ಇನ್ನೂ  ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ ₹2100 ಹೆಚ್ಚಳವಾಗಿದ್ದು ನಿನ್ನೆ ಮಾತ್ರ ಅಂದರೆ ಶುಕ್ರವಾರ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎನ್ನಲಾಗಿದೆ

 

Share This Article