channagiri arecanut price / ಚನ್ನಗಿರಿ, ಶಿವಮೊಗ್ಗ ಸೇರಿದಂತೆ ಅಡಿಕೆ ಮಾರುಕಟ್ಟೆಗಳಲ್ಲಿನ ಅಡಿಕೆ ದರ

Malenadu Today

channagiri arecanut price ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ?  ಇವತ್ತಿನ ಅಡಿಕೆ ರೇಟು  ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ. 

channagiri arecanut price ಇದನ್ನೂ ಸಹ ಓದಿ  : arecanut poisson : ಅಡಿಕೆಗೆ ಔಷಧಿ ಸಿಂಪಡನೆ ಲಾಭವೋ ನಷ್ಟವೋ?

ವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ. 

- Advertisement -

ಮೂಲ : ಕೃಷಿ ಮಾರಾಟವಾಹಿನಿ ಶಿವಮೊಗ್ಗ ಮಾರುಕಟ್ಟೆ  May 9, 2025 

ಉತ್ಪನ್ನವೆರೈಟಿಮಾರುಕಟ್ಟೆಕನಿಷ್ಠಗರಿಷ್ಠ
ಅಡಿಕೆರಾಶಿಚನ್ನಗಿರಿ5457957700
ಅಡಿಕೆಈಡಿಹೊನ್ನಾಳಿ3400034000
ಅಡಿಕೆಬೆಟ್ಟೆಶಿವಮೊಗ್ಗ5139959099
ಅಡಿಕೆಸರಕುಶಿವಮೊಗ್ಗ5812996996
ಅಡಿಕೆಗೊರಬಲುಶಿವಮೊಗ್ಗ1816133699
ಅಡಿಕೆರಾಶಿಶಿವಮೊಗ್ಗ4809956599
ಅಡಿಕೆಕೋಕಪುತ್ತೂರು2000030000
ಅಡಿಕೆನ್ಯೂ ವೆರೈಟಿಪುತ್ತೂರು2600046000
ಅಡಿಕೆನ್ಯೂ ವೆರೈಟಿಬೆಳ್ತಂಗಡಿ2900036500
ಅಡಿಕೆನ್ಯೂ ವೆರೈಟಿಕಾರ್ಕಳ2500046000
ಅಡಿಕೆವೋಲ್ಡ್ ವೆರೈಟಿಕಾರ್ಕಳ3000050000
ಅಡಿಕೆಬಿಳೆ ಗೋಟುಸಿದ್ಧಾಪುರ2589932099
ಅಡಿಕೆಕೆಂಪುಗೋಟುಸಿದ್ಧಾಪುರ2259927219
ಅಡಿಕೆಕೋಕಸಿದ್ಧಾಪುರ1461926399
ಅಡಿಕೆತಟ್ಟಿಬೆಟ್ಟೆಸಿದ್ಧಾಪುರ2868932699
ಅಡಿಕೆರಾಶಿಸಿದ್ಧಾಪುರ4109947599
ಅಡಿಕೆಚಾಲಿಸಿದ್ಧಾಪುರ3509941009
ಅಡಿಕೆಹಳೆ ಚಾಲಿಸಿದ್ಧಾಪುರ3769937699
ಅಡಿಕೆಬಿಳೆ ಗೋಟುಸಿರಸಿ1919931808
ಅಡಿಕೆಕೆಂಪುಗೋಟುಸಿರಸಿ2086923699
ಅಡಿಕೆಬೆಟ್ಟೆಸಿರಸಿ2829945001
ಅಡಿಕೆರಾಶಿಸಿರಸಿ4129947989
ಅಡಿಕೆಚಾಲಿಸಿರಸಿ3449943719
ಅಡಿಕೆಬಿಳೆ ಗೋಟುಯಲ್ಲಾಪೂರ1389933900
ಅಡಿಕೆಅಪಿಯಲ್ಲಾಪೂರ6160065000
ಅಡಿಕೆಕೆಂಪುಗೋಟುಯಲ್ಲಾಪೂರ1689926185
ಅಡಿಕೆಕೋಕಯಲ್ಲಾಪೂರ769919110
ಅಡಿಕೆತಟ್ಟಿಬೆಟ್ಟೆಯಲ್ಲಾಪೂರ2892038199
ಅಡಿಕೆರಾಶಿಯಲ್ಲಾಪೂರ3940959169
ಅಡಿಕೆಚಾಲಿಯಲ್ಲಾಪೂರ3400043777
ಅಡಿಕೆರಾಶಿಚನ್ನಗಿರಿ5457957700
Share This Article