KARNATAKA NEWS/ ONLINE / Malenadu today/ Jun 3, 2023 SHIVAMOGGA NEWS
ರಾಜ್ಯ ವಿಧಾನಸಭಾ ಚುನಾವಣೆ 2023 ರ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿಂದ ವರ್ಗಾವಣೆಗೊಂಡಿದ್ದ 51 ಡಿವೈಎಸ್ಪಿಗಳನ್ನು ಹಾಗೂ 292 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು (Transfer) ಹಿಂದಿನ ಕಾರ್ಯ ಸ್ಥಳಗಳಿಗೆ ವಾಪಸ್ ಆಗುವಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಗೆ (shivamogga police station) ಈ ಹಿಂದಿದ್ದ ಟಫ್ ಆಫಿಸರ್ಗಳು ವಾಪಸ್ ಆಗಿದ್ದಾರೆ, ಯಾವ್ಯಾವ ಸ್ಟೇಷನ್ನಿಂದ ಯಾರ್ಯಾರು ಬೇರೆಡೆಗೆ ಹೋಗಿದ್ದಾರೆ ಮತ್ತು ಯಾರ್ಯಾರು ವಾಪಸ್ ಆಗಿದ್ದಾರೆ ಎಂಬುದರ ವಿವರ ಇಲ್ಲಿದೆ ಓದಿ
ಇನ್ಸ್ಪೆಕ್ಟರ್ಗಳ ವರ್ಗಾವಣೆ
ರವಿ.ಎನ್ ಎಸ್- ಚಿತ್ರದುರ್ಗದಿಂದ ವಿನೋಬ ನಗರ ಪೊಲೀಸ್ ಠಾಣೆ
ಗುರು ಬಸವರಾಜ ಹೆಚ್ -ಶಿವಮೊಗ್ಗ, ಗ್ರಾಮಾಂತರದಿಂದ ದಾವಣಗೆರೆಯ ಬಸವನಗರ PS
ಕಿರಣ್ ಕುಮಾರ್- ಶಿವಮೊಗ್ಗದ ಡಿಎಸ್ ಬಿಯಿಂದ ಚಿತ್ರದುರ್ಗದ ಡಿಎಸ್ ಬಿಗೆ
ದೀಪಕ್ ಎಂ ಎಸ್-ಚಿತ್ರದುರ್ಗ ಜಿಲ್ಲೆಯಿಂದ ಶಿವಮೊಗ್ಗದ ಸಿಇಎನ್ ಠಾಣೆಗೆ,
ಸಂತೋಷ ಕುಮಾರ್- ಚಿತ್ರದುರ್ಗದ ನಗರ PS ನಿಂದ ಶಿವಮೊಗ್ಗ ಸಂಚಾರ PS ಗೆ
ಅಭಯ್ ಪ್ರಕಾಶ್ ಸೋಮ್ನಾಳ್-ಹಿರಿಯೂರು PS ನಿಂದ ಶಿವಮೊಗ್ಗ ಗ್ರಾಮಾಂತರ PS
ತಿಪ್ಪೇಸ್ವಾಮಿ-ಕುಂಸಿ ಪೊಲೀಸ್ ಠಾಣೆಯಿಂದ ಚಿತ್ರದುರ್ಗನಗರ ಪೊಲೀಸ್ ಸ್ಟೇಷನ್ಗೆ
ಸಂತೋಷ್ ಎಂ. ಪಾಟೀಲ್-ಶಿವಮೊಗ್ಗ ಸಿಇಎನ್ ಠಾಣೆಯಿಂದ ಹಾವೇರಿ ಸಿಇಎನ್ ಠಾಣೆಗೆ
ರಾಘವೇಂದ್ರ ಕಾಂಡಿಕೆ- ನ್ಯಾಮತಿ ಪೊಲೀಸ್ ಠಾಣೆಯಿಂದ ಭದ್ರಾವತಿ ನಗರ ವೃತ್ತಕ್ಕೆ
ಭಾಗ್ಯವತಿ ಜೆ. : ಸೊರಬ ವೃತ್ತದಿಂದ ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಗೆ
ಸಂಜೀವ್ ಕುಮಾರ್ ಮಹಾಜನ್-ವಿನೋಬ ನಗರ ಠಾಣೆಯಿಂದ ಬೆಂಗಳೂರಿನ ಪ್ರಧಾನ ಕಚೇರಿಗೆ
ಜಯಶ್ರೀ ಎಸ್ ಮಾನೆ-ಶಿವಮೊಗ, ಸಂಚಾರ ವೃತ್ತದಿಂದ ಐಎಸ್ ಡಿಗೆ ವರ್ಗಾವಣೆ
ರಮೇಶ್ ಜೆ-ಭದ್ರಾವತಿ ಗ್ರಾಮಾಂತರ ಪೂ.ಠಾ.ಯಿಂದ ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಗೆ
ಕುಮಾರ-ಶಿವಮೊಗ್ಗ, ಮಹಿಳಾ ಪೊಲೀಸ್ ಠಾಣೆಯಿಂದ ಬೆಂಗಳೂರು ಪ್ರಧಾನ ಕಚೇರಿಗೆ
ವಿರೂಪಾಕ್ಷಪ್ಪ.ಆರ್-ಭದ್ರಾವತಿ ಪೇಪರ್ ಟೌನ್ ನಿಂದ ಸಿಸಿಬಿ ಬೆಂಗಳೂರು ನಗರಕ್ಕೆ
ಹರೀಶ್ ಕೆ ಪಾಟೀಲ್-ಹಾವೇರಿ ಮಹಿಳಾ ಠಾಣೆಯಿಂದ ಶಿವಮೊಗ, ಕುಂಸಿ ಠಾಣೆಗೆ
ರಾಜಶೇಖರಯ್ಯ: ದಾವಣಗೆರೆಯ ಆಜಾದ್ ನಗರ ಪೊ.ಠಾಣೆಯಿಂದ, ಸೊರಬ ವೃತ್ತಕ್ಕೆ
ಶಾಂತಿನಾಥ್ ಪಾಯಪ್ಪರಪ್ಪ: ಭದ್ರಾವತಿ ನಗರ ವೃತ್ತದಿಂದ ಕಲ್ಬುರ್ಗಿ ಸಂಚಾರಿ ಪೂ.ಠಾಣೆಗೆ
ಭರತ್ ಕುಮಾರ್-ಪಿಟಿಎಸ್ ಹಾಸನದಿಂದ ಶಿವಮೊಗ್ಗ, ಮಹಿಳಾ ಠಾಣೆಗೆ
ಮಾದಪ್ಪ-ಐಎಸ್ ಡಿ ಯಿಂದ ಶಿವಮೊಗ, ಜಯನಗರ ಪೊಲೀಸ್ ಠಾಣೆಗೆ
ಗುರುರಾಜ್ ಎನ್ ಮೈಲಾರ್-ಐಎಸ್ ಡಿ ಯಿಂದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ
ಶಿವಪ್ರಸಾದ್- ಕೋಟೆ ಪೊಲೀಸ್ ಠಾಣೆಯಿಂದ ಬೆಂಗಳೂರಿನ ಸಿಟಿ ಎಸ್ ಬಿ ಗೆ
