SHIVAMOGGA | MALENADUTODAY NEWS | ಮಲೆನಾಡು ಟುಡೆ Dec 27, 2024
ಹೊಸವರ್ಷದ ಆಗಮನಕ್ಕೂ ಮೊದಲೇ ಹೊಸವರ್ಷದ ಆರಂಭದಲ್ಲಿಯೇ ಬರುವ ಸಂಕ್ರಾಂತಿ ಹಬ್ಬದ ವೇಳೆ ನಂದಿನಿ ಹಾಲಿನ ಹೆಚ್ಚಾಗುವ ಸೂಚನೆ ಸಿಕ್ಕಿದೆ. ಈ ಸಂಬಂಧ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ರಾಜ್ಯದ ಮಾಧ್ಯಮಗಳಿಗೆ ಮಾಹಿತಿ ಒದಗಿಸಿದ್ದು, ರೈತರ ಬೇಡಿಕೆಯಂತೆ ಲೀಟರ್ ಹಾಲಿಗೆ ಐದು ರೂಪಾಯಿ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಸಿಎಂ ಸಿದ್ದರಾಮಯ್ಯರವರಿಗೆ ಸಲ್ಲಿಸಲಾಗಿದೆ ಎಂದಿದ್ದಾರೆ. ಇದುವರೆಗೂ ನಂದಿನಿ ಹಾಲಿನ ದರ ಏರಿಕೆ Nandini milk price hike ಬಗ್ಗೆ ನಿರ್ಣಯ ಕೈಗೊಂಡಿಲ್ಲ. ಈ ಬಗ್ಗೆ ಹಾಲು ಉತ್ಪಾದಕರ ಬೇಡಿಕೆಯನ್ನು ಪ್ರಸ್ತಾವನೆ ರೂಪದಲ್ಲಿ ಸಿಎಂಗೆ ಸಲ್ಲಿಸಲಾಗಿದೆ. ಸರ್ಕಾರ ಎಲ್ಲವನ್ನೂ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದು ಎಂದಿದ್ದಾರೆ. ಇದರ ನಡುವೆ ಐನೂರು ಮಿಲಿ ಲೀಟರ್ ಹಾಲಿಗೆ ಹೆಚ್ಚುವರಿ ಐವತ್ತು ಎಂಎಲ್ ಹಾಲು ಸೇರಿಸಿ, ಎರಡು ರೂಪಾಯಿ ಏರಿಸಿದ ನಿರ್ಧಾರವನ್ನು ಹಿಂಪಡೆದುಕೊಳ್ಳುವ ಸಾಧ್ಯತೆಯು ಇದೆ ಎನ್ನಲಾಗಿದೆ.
SUMMARY | There is a possibility that the state government will increase the price of Nandini milk by five rupees per liter, nandini milk price
KEY WORDS | nandini milk price hike,karnataka milk price hike,milk price hiked,milk price hike,hike in milk prices,nandini milk price,milk price news,bheema naik on milk price hike,milk price,kmf milk price hiked,milk price hike in karnataka,milk price hiked by 2 rs,nandini milk prices hiked by rs 3 per liter,nandini milk,nandini milk price to be hiked,kmf milk price hike,nandini milk prices,amul milk price hike,milk price rise,nandini milk price hike 2023 nandini milk price hike date 2024 nandini milk price hike date is nandini milk safe nandini milk price hike history nandini milk price hike news nandini milk price hike from which date nandini milk price hike from nandini milk price increase in bangalore nandini milk usa nandini milk price increase date nandini milk price list today nandini milk yellow packet price nandini buffalo milk review is nandini milk good for health nandini milk in usa