Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದಲ್ಲಿ ಮೈತ್ರಿ ಆಯ್ತಾ? | ಬಣ ಬಣದ ನಡುವೆ ಅವಿರೋಧ ಆಯ್ಕೆ!

13
Last updated: November 29, 2024 4:07 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 29, 2024 ‌ 

ರಾಜ್ಯ ಸರ್ಕಾರಿ ನೌಕರರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಯಲ್ಲಿನ ಚುನಾವಣೆ ಹೊಸ ಹೊಸ ಅಚ್ಚರಿಗಳನ್ನ ಮೂಡಿಸುತ್ತಲೇ ಇದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಹಾಲಿ ಅಧ್ಯಕ್ಷ ಸಿಎಸ್‌ ಷಡಾಕ್ಷರಿ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ ಬಣದ ಪ್ರತಿಷ್ಟೆಯ ಕಣವಾಗಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂಘದಲ್ಲಿ ಸಿಎಸ್‌ ಷಡಾಕ್ಷರಿ ಬಣ ಪ್ರಾಬಲ್ಯ ಸಾಧಿಸಿತ್ತು. 38 ಸ್ಥಾನಗಳಲ್ಲಿ ಅವಿರೋಧ ಆಯ್ಕೆ ನಡೆದ ಬಳಿಕ ನಡೆದ 28 ಸ್ಥಾನಗಳ ಚುನಾವಣೆಯಲ್ಲಿಯು ಸಿಎಸ್‌ ಷಡಾಕ್ಷರಿ ಬಣದವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರು. ಈ ನಡುವೆ ಇದೀಗ  ಜಿಲ್ಲಾ ಘಟಕದ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯ ಸ್ಥಾನಗಳಿಗೆ  ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆದಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾರ್ಯಾರು ಯಾವ ಸ್ಥಾನ?

  • ಜಲಸಂಪನ್ಮೂಲ ಇಲಾಖೆ ನೌಕರ ಆರ್.ಮೋಹನ್‌ಕುಮಾರ್ ಜಿಲ್ಲಾ ಅಧ್ಯಕ್ಷರು 

  • ಶಿವಮೊಗ್ಗ ಉಪವಿಭಾಗಾಧಿಕಾರಿ ಜಿ.ಎಚ್.ಸತ್ಯನಾರಾಯಣ ಖಜಾಂಚಿ  

  • ನ್ಯಾಯಾಂಗ ಇಲಾಖೆಯ ಆರ್‌.ಪಾಪಣ್ಣ ಕಾರ್ಯದರ್ಶಿ 

  • ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿ ಎನ್‌.ಎಂ.ರಂಗನಾಥ್  ರಾಜ್ಯ ಪರಿಷತ್‌ ಸದಸ್ಯ

  • ಸೈನಿಕ ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಸಿ.ಎ.ಹಿರೇಮಠ ಕಾರ್ಯಾಧ್ಯಕ್ಷರು

  • ಸಹಕಾರ ಇಲಾಖೆಯ ನರಸಿಂಹಮೂರ್ತಿ  ಗೌರವಾಧ್ಯಕ್ಷರು

  • ಶಿಕ್ಷಣ ಇಲಾಖೆಯ ಎಂ.ರವಿ, ಕೆ.ಎ. ದಿನೇಶ್ ಹಾಗೂ ಸುಮತಿ ಹಿರಿಯ ಉಪಾಧ್ಯಕ್ಷರು 

ವಿಶೇಷ ಅಂದರೆ, ಷಡಾಕ್ಷರಿ ಪ್ರಾಬಲ್ಯದ ನಡುವೆ ಸಚಿವರ ಬಣದವರು ಎನ್ನಲಾದ ಆರ್‌ ಮೋಹನ್‌ ಕುಮಾರ್‌ ಅಧ್ಯಕ್ಷರಾಗಿರುವುದು ತೀವ್ರ ಕುತೂಹಲಕ್ಕೂ ಎಡೆಮಾಡಿಕೊಟ್ಟಿತ್ತು. ಆದಾಗ್ಯು ಅವಿರೋಧ ಆಯ್ಕೆ ಸರ್ಕಾರಿ ಸಂಘದ ಒಗ್ಗಟ್ಟನ್ನು ಸಾಕ್ಷಿಕರಿಸಿದೆ. ಇನ್ನೂ ಈ ಸಂಬಂಧ ಚರ್ಚೆಗಳು ಮುಂದುವರಿದಿದ್ದು, ಇದು ಸಮ್ಮಿಶ್ರ ಸಂಘ, ಮೈತ್ರಿ ಆಡಳಿತ ಎಂಬ ಮಾತುಗಳು ಕೇಳಿಬರುತ್ತಿದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಒಗ್ಗಟ್ಟಿನಿಂದ ಮುಂದುವರಿಯಿರಿ ಎಂಬ ಸಚಿವರ ಮಧ್ಯಸ್ಥಿಕೆ ಎಲ್ಲದಕ್ಕೂ ಕಾರಣವಾಯಿತು ಎಂಬ ವಿಚಾರ ನೌಕರರ ವಲಯದಲ್ಲಿ ಕೇಳಿ ಬರುತ್ತಿದೆ. 

SUMMARY |  Shimoga district branch of the State Government Employees’ Association has been elected to the posts of president, secretary, treasurer and state council member. CS Shadakshari, Madhu Bangarappa

car decor

KEY WORDS  | Shimoga district State Government Employees Association , president, secretary, treasurer , state council member, CS Shadakshari, Madhu Bangarappa

malenadutoday add
Share This Article
Facebook Whatsapp Whatsapp Telegram Threads Copy Link
Previous Article ಸಚಿವ ಮಧು ಬಂಗಾರಪ್ಪರ ವಿರುದ್ಧ INSTAGRAM ನಲ್ಲಿ ಪೋಸ್ಟ್‌ ಹಾಕಿದವನ ವಿರುದ್ಧ ಸುಮುಟೋ ಕೇಸ್‌
Next Article ಡ್ರೋನ್‌ ಹಾರಿಸುವದನ್ನ ಕಲಿಯುವ ಆಸಕ್ತಿ ಇದೆಯೆ? ಇಲ್ಲಿದೆ ಅದ್ಭುತ ಅವಕಾಶ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

15 ಪೊಲೀಸ್‌ ಇನ್‌ಸ್ಪೆಕ್ಟರ್‌ ವರ್ಗಾವಣೆ | ಶಿವಮೊಗ್ಗಕ್ಕೆ ಕೆ ಟಿ ಗುರುರಾಜ್‌ IN ̧ ದೀಪಕ್‌ ಎಂಎಸ್‌ OUT

By 13
viishwavasu Nama Samvatsara Vishwavasu Nama Samvatsara jyothishya Predictions Todayyour Daily Astrology June 10 2025 Karnataka your Daily Astrology J kannada Rashi Bhavishya for Saturday June 7 2025zodiac Predictions for Love Career & Financedaily horoscope from astrologers in Kannadanitya panchanga in kannada aries Taurus Gemini Cancer Leo Virgo horoscope predictions niithya bhavishya dina karnataka ಪ್ರಮುಖ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಹುದು. ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಎಲ್ಲಾ ಕ್ಷೇತ್ರಗಳಲ್ಲಿ ಸವಾಲುಗಳು ಇದ್ದೆ ಇರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನಿಶ್ಚಿತತೆ. detailed astrological forecast for 12 rashis Visvesvaraya Iron and Steel Limited reopen marriage stopped in hassan district dina bhavishya jyotishya horoscope today important decisions today as per hindu calenda astrology horoscope today hindu panchanga  sakal today rashi bhavishya,Today astrology in kannada  ಜಾತಕ ಫಲ  Today rashi bhavishya ಈ ದಿನದ ಭವಿಷ್ಯ
STATE NEWS

horoscope predictions / ಧನಲಾಭ/ ಇವತ್ತಿನ ರಾಶಿ ಭವಿಷ್ಯ! / 12 ರಾಶಿಗಳ ಫಲಾಫಲ

By Malenadu Today

DINA-BHAVISHYA-DECEMBER-17 | ದಿನಭವಿಷ್ಯ | ಹೇಗಿದೆ ಇವತ್ತಿನ ರಾಶಿಫಲ ನೋಡಿ

By 13
STATE NEWS

ಕಾಡುಕೋಣ ಬೇಟೆ ಆರೋಪಿಗಳ ಬಂಧನ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up