Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
TRAIN NEWS TODAY

ವಂದೇ ಭಾರತ್‌ ಟ್ರೈನ್‌ ವಿಳಂಬವಾಗುತ್ತಾ? ಸಂಸದರು ಹೇಳಿದ್ದೇನು? | ನಾಲ್ಕು ಅಭಿವೃದ್ಧಿ ಕಾಮಗಾರಿ ಬಗ್ಗೆ BYR ನಾಲ್ಕು ಮಾತು

13
Last updated: December 26, 2024 9:06 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 26, 2024 ‌‌  

- Advertisement -

ಸಾಗರ ತಾಲ್ಲೂಕು ಕಳಸವಳ್ಳಿ- ಸಿಗಂದೂರು ಸೇತುವೆ ಕಾಮಗಾರಿ ಅಂತಿಮಘಟ್ಟ ತಲುಪಿದೆ. ಅದರ ವಿಡಿಯೋಗಳು ವೈರಲ್‌ ಆಗುತ್ತಿದೆ. ಇದರ ನಡುವೆ ಶಿವಮೊಗ್ಗ ಚತುಷ್ಪಥ ಕಾಮಗಾರಿ ಏನಾಗಿದೆ ಎನ್ನುವುದನ್ನ ಗಮನಿಸುವುದಾದರೆ, ಈ ಬಗ್ಗೆ ಮಾತನಾಡಿರುವ  ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗ-ತುಮಕೂರು ಚತುಷ್ಪಥ ಹೆದ್ದಾರಿ ಕಾಮಗಾರಿ ಭೂಸ್ವಾಧಿನ ಪ್ರಕ್ರಿಯೆಯಿಂದ ಸ್ವಲ್ಪ ವಿಳಂಬವಾಗಿ ಸಾಗುತ್ತಿದೆ ಎಂದು ಮಾಹಿತಿ ನೀಡಿದರು. ಚತುಷ್ಪಥ ಕಾಮಗಾರಿ ಮುಕ್ತಾಯವಾದರೆ ಬೆಂಗಳೂರು ಪ್ರಯಾಣ ಇನ್ನಷ್ಟು ಸುಲಭವಾಗಲಿದೆ ಎಂದು ಮಾಹಿತಿ ನೀಡಿದರು. 

ವಂದೇ ಭಾರತ್ ರೈಲು

ಶಿವಮೊಗ್ಗ ಸಮೀಪದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಸೆಂಟರ್ ಕಾಮಗಾರಿ ಮುಕ್ತಾಯವಾಗಬೇಕಿದೆ. ಇದಾದರೆ ಶಿವಮೊಗ್ಗಕ್ಕೆ ಒಂದೇ ಭಾರತ್ ರೈಲು ಶಿವಮೊಗ್ಗಕ್ಕೆ ಬರಲಿದೆ ಎನ್ನುವ ಮೂಲಕ ಸಂಸದರ ಕೋಚಿಂಗ್‌ ಸೆಂಟರ್‌ ಮುಕ್ತಾಯದ ಬಳಿಕವಷ್ಟೆ ವಂದೇ ಭಾರತ್‌ ಟ್ರೈನ್‌ ಶಿವಮೊಗ್ಗಕ್ಕೆ ಬರಲಿದೆ ಎನ್ನುವ ಸುಳಿವು ನೀಡಿದರು. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇನ್ನೂ ಇದೇ ವೇಳೆ  ಹರಿಹರ ಮತ್ತು ಶಿವಮೊಗ್ಗ ನಡುವಿನ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 2500 ಕೋಟಿ ರು. ಯೋಜನೆಯ ಈ ಕಾಮಗಾರಿ ಚುರುಕಿಂದ ನಡೆಯುತ್ತಿದೆ. ಶಿಕಾರಿಪುರ ಮತ್ತು ರಾಣೆ ಬೆನ್ನೂರು ನಡುವೆ ಭೂ ಸ್ವಾಧೀನ ಪ್ರಕ್ರಿಯೆಗಳು ಆಗಬೇಕಿದೆ. ದೇಶದ ಎರಡನೇಯ ಅತಿ ಉದ್ದದ ಸೇತುವೆ ಸಿಗಂದೂರು ಸೇತುವೆ ಉದ್ಘಾಟನೆ 2025 ಏಪ್ರಿಲ್, ಮೇ ಹೊತ್ತಿಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.

car decor

SUMMARY |  MP BY Raghavendra explained about the Shivamogga-Tumkur four-lane road and Kotegangur Railway Coaching Center, Vande Bharat Train, Harihar-Shimoga Railway Line, Shikaripura-Ranebennur Train Line,

KEY WORDS | MP BY Raghavendra, Shivamogga-Tumkur four-lane road , Kotegangur Railway Coaching Center, Vande Bharat Train, Harihar-Shimoga Railway Line, Shikaripura-Ranebennur Train Line,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಶಿವಮೊಗ್ಗ ಅಷ್ಟೆ ಅಲ್ಲದೆ ಚಿಕ್ಕಮಗಳೂರು, ಕೊಡಗು, ಧರ್ಮಸ್ಥಳದಲ್ಲಿಯು ಹಾರಾಡಲಿದೆ ವಿಮಾನ!? ಹೇಗೆ ಗೊತ್ತಾ
Next Article ಅಮಿತ್‌ ಶಾ ವಿರುದ್ಧ ಆಕ್ರೋಶ, ಪ್ರತಿಕೃತಿ ದಹನ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಶಿವಮೊಗ್ಗದ 6 ರೈಲು ಸೇರಿದಂತೆ 116 ರೈಲುಗಳ ಸಂಖ್ಯೆ ಬದಲಾವಣೆ | ಇನ್ಮೇಲೆ ಎಲ್ಲಾ ಕನ್‌ಫರ್ಮ್‌ |

By 131
TRAIN NEWS TODAY

ಶಿವಮೊಗ್ಗ ಟ್ರೈನ್‌ ಟಿಕೆಟ್‌ಗಾಗಿ ಈ ಹೊಸ ಸೌಲಭ್ಯ ಬಳಸಿಕೊಳ್ಳಿ ಎಂದ ಬಿವೈ ರಾಘವೇಂದ್ರ | ಏನದು!?

By 13

ದೀಪಾವಳಿಗೆ ರೈಲ್ವೆ ಇಲಾಖೆಯಿಂದ ವಿಶೇಷ ಟ್ರೈನ್‌ | ಎಲ್ಲಿಂದ ಎಲ್ಲಿವರೆಗೂ | ರೈಲ್ವೆ ಪ್ರಯಾಣಿಕರಿಗೆ ಮಾಹಿತಿ

By 13

ಆನಂದಪುರದಲ್ಲಿ ಮಾಂಗಲ್ಯ ಸರ ಕದಿದ್ದ ವ್ಯಕ್ತಿಗೆ ಶಿವಮೊಗ್ಗ ರೈಲ್ವೆ ಸ್ಟೇಷನ್‌ನಲ್ಲಿ ಶಾಕ್‌ | ಹೂವಿನ ಹಡಗಲಿ ಧರ್ಮ ಅರೆಸ್ಟ್‌

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up