SHIVAMOGGA | MALENADUTODAY NEWS | ಮಲೆನಾಡು ಟುಡೆ Dec 22, 2024
ಮೆಸ್ಕಾಂ ಶಿವಮೊಗ್ಗ ವಿಭಾಗ ನಾಳೆ ದಿನ ವಿವಿಧ ಭಾಗದಲ್ಲಿ ತನ್ನ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ಭದ್ರಾವತಿ ತಾಲ್ಲೂಕುನಲ್ಲಿ ನಾಳೆ ಅಂದರೆ ಡಿಸೆಂಬರ್ 23 ರಂದು ಹಲವೆಡೆ ವಿದ್ಯುತ್ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಡಿ.23 ರಂದು ವಿದ್ಯುತ್ ವ್ಯತ್ಯಯ
ಶಿವಮೊಗ್ಗ ನಗರ ಉಪವಿಭಾಗ-2ರ ಘಟಕ-6ರ ವ್ಯಾಪ್ತಿಯ ಎನ್.ಟಿ.ರಸ್ತೆಯಲ್ಲಿ ನ್ಯಾಷನಲ್ ಹೈವೇ ಕಾಮಗಾರಿ ಇರುವುದರಿಂದ ಈ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ಪ್ರದೇಶಗಳಾದ ಹರಕೆರೆ, ಬೆನಕೇಶ್ವರ ರೈಸ್‌ಮಿಲ್, ಶಂಕರ ಕಣ್ಣಿನ ಆಸ್ಪತ್ರೆ, ಎನ್.ಹೆಚ್.ಆಸ್ಪತ್ರೆ, ಅನ್ನಪೂರ್ಣೇಶ್ವರಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿ.23 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
——————
ಭದ್ರಾವತಿಯಲ್ಲಿ ನಾಳೆ ಕರೆಂಟ್ ಇರಲ್ಲ
ಶಿವಮೊಗ್ಗದ ಎಂ.ಆರ್.ಎಸ್. ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆಯನ್ನು, ಹಮ್ಮಿಕೊಂಡಿರುವುದರಿಂದ ಡಿ.23 ರಂದು ವಿದ್ಯುತ್ ವ್ಯತ್ಯಯವಾಗಿದೆ. ಸೋಮವಾರದಂದು ಬೆಳಗ್ಗೆ 09:30 ಘಂಟೆಯಿಂದ 600 ಘಂಟೆಯವರೆಗೆ ಮಂ.ವಿ.ಸ.ಕಂ ನಗರ ಹಾಗೂ ಗ್ರಾಮೀಣ ಉಪವಿಭಾಗಗಳ ವ್ಯಾಪ್ತಿಗೆ ಒಳಪಡುವ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಹಳೇನಗರ, ತಾಲ್ಲೂಕು ಕಛೇರಿ ರಸ್ತೆ, ರಂಗಪ್ಪ ವೃತ್ತ, ಬಸವೇಶ್ವರ ವೃತ್ತ, ಕೋಟಿ, ಕಂಚಿನಬಾಗಿಲು, ಹಳ್ಳದಮ್ಮನವರ ಬೀದಿ, ಖಾಜಿಮೊಹಲ್ಲಾ, ಭೂತನಗುಡಿ, ಹೊಸಮನೆ, ಎನ್.ಎಂ.ಸಿ.ರಸ್ತೆ, ಭೋವಿ ಕಾಲೋನಿ, ಸಂತೆ ಮೈದಾನ, ಕೇಶವಪುರ, ಬಾಬಳ್ಳಿ ರಸ್ತೆ, ಸತ್ಯ ಸಾಯಿ ನಗರ, ಶಿವಾಜಿ ವೃತ್ತ, ಹನುಮಂತ ನಗರ, ತಮ್ಮಣ್ಣ ಕಾಲೋನಿ, ಸುಭಾಷ ನಗರ, ವಿಜಯನಗರ, ಕುವೆಂಪುನಗರ, ನೃಪತುಂಗ ನಗರ, ಸೈಯ್ಯದ್ ಕಾಲೋನಿ, ಸೀಗೇಬಾಗಿ, ಹಳೇ ಸೀಗೇಬಾಗಿ, ಅಶ್ವತ್ಥನಗರ, ಕಬಳೀಕಟ್ಟೆ, ಭದ್ರಾಕಾಲೋನಿ, ಕಣಕಟ್ಟೆ, ಚೆನ್ನಗಿರಿ ರಸ್ತೆ, ಗೌರಾಪುರ, ಕೃ.ಉ.ಮಾ.ಸ.(ಎ.ಪಿ.ಎಮ್.ಸಿ), ಗಾಂಧಿ ವೃತ್ತ, ಕೋಡಿಹಳ್ಳಿ, ಹೊಸ ಸೇತುವೆ ರಸ್ತೆ, ಸಿದ್ದಾರೂಢನಗರ, ಶಂಕರಮಠ, ಕನಕನಗರ, ಸ್ಮಶಾನ ಪ್ರದೇಶ, ಕ.ರಾ.ರ.ಸಾ.ನಿ. ಘಟಕ, ಹೊಳೆ ಹೊನ್ನೂರು ರಸ್ತೆ, ಖಲಂದರನಗರ, ಬಿಟ್‌ಟ್‌ನಗರ, ಅನ್ವರ್ ಕಾಲೋನಿ, ಮೊಮಿನ್‌ಮೊಹಲ್ಲಾ, ಅಮೀರ್ಜಾನ್ ಕಾಲೋನಿ, ಮಜ್ಜಿಗೇನಹಳ್ಳಿ, ಗೌಡರಹಳ್ಳಿ, ಬಾಬಳ್ಳಿ, ವೀರಾಪುರ, ಶ್ರೀರಾಮನಗರ, ಲಕ್ಷ್ಮೀಪುರ, ಇತ್ಯಾದಿ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ ಎಂದು ಮೆಸ್ಕಾಂ ತಿಳಿಸಿದೆ.
SUMMARY | Halenagar, Taluk Office Road, Rangappa Circle, Basaveshwara Circle, Koti, Kanchinbagilu, Halladammanavara Street, Khajimohalla, Bhoothanagudi, Hosamane, NMC Road, Bhovi Colony, Santhe Maidan, Keshavpura, Baballi Road, Sathya Sai Nagar, Shivaji Circle, Hanumanth Nagar, Tamanna Colony, Subhas Nagar, Vijayanagar, Kuvempunagar, Nrupatunga Nagar, Sayyid Colony, Seegebagi, Old Seegebagi, Ashwathnagar, Kabalikatte, Bhadra Colony, Kanakatte, Chennagiri Road, Gourapur, K.R.U.M.S. (APMC), Gandhi Circle, Kodihalli, New Bridge Road, Siddharoodnagar, Shankaramatha, Kanakanagar, Cemetery Area, K.R.R.S.N.I. Unit, Hole Honnur Road, Khalandaranagar, Bittnagar, Anwar Colony, Mominmohalla, Ameerjan Colony, Majjigenahalli, Goudarahalli, Babli, Veerapur, Sri Ramanagara, Laxmipur,
KEY WORDS | Halenagar, Taluk Office Road, Rangappa Circle, Basaveshwara Circle, Koti, Kanchinbagilu, Halladammanavara Street, Khajimohalla, Bhoothanagudi, Hosamane, NMC Road, Bhovi Colony, Santhe Maidan, Keshavpura, Baballi Road, Sathya Sai Nagar, Shivaji Circle, Hanumanth Nagar, Tamanna Colony, Subhas Nagar, Vijayanagar, Kuvempunagar, Nrupatunga Nagar, Sayyid Colony, Seegebagi, Old Seegebagi, Ashwathnagar, Kabalikatte, Bhadra Colony, Kanakatte, Chennagiri Road, Gourapur, K.R.U.M.S. (APMC), Gandhi Circle, Kodihalli, New Bridge Road, Siddharoodnagar, Shankaramatha, Kanakanagar, Cemetery Area, K.R.R.S.N.I. Unit, Hole Honnur Road, Khalandaranagar, Bittnagar, Anwar Colony, Mominmohalla, Ameerjan Colony, Majjigenahalli, Goudarahalli, Babli, Veerapur, Sri Ramanagara, Laxmipur,