ಮುಂಡುಗಾರು ಲತಾ ಸೇರಿ ನಾಳೆ ಆರು ನಕ್ಸಲರ ತಂಡ ಶರಣು | ಎಲ್ಲಿಗೊತ್ತಾ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 7, 2025 ‌‌  

ಈಗಾಗಲೇ ನಕ್ಸಲರು ಶರಣಾಗುವ ಬಗ್ಗೆ ಹಲವು ವರದಿಗಳು ಬರುತ್ತಿವೆ. ಈ ನಡುವೆ ಮಲೆನಾಡು ಟುಡೆಗೆ ನಾಳೆ ನಕ್ಸಲರ ಆರು ಮಂದಿ ಟೀಂ ಪೊಲೀಸರ ಮುಂದೆ ಶರಣಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಅಂತಿಮ ಕ್ಷಣದ ಪ್ರಕ್ರಿಯೆಗಳನ್ನ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ಕೆ.ವಸಂತ, ಟಿ.ಎನ್.ಜೀಶ್ ಶರಣಾಗುತ್ತಿದ್ದಾರೆ ಎನ್ನಲಾಗಿದೆ. ಬಹುತೇಕ ಚಿಕ್ಕಮಗಳೂರಿನಲ್ಲಿಯೇ ಇವರೆಲ್ಲರೂ ಶರಣಾಗುವ ಸಾಧ್ಯತೆ ಇದ್ದು, ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತಿ ಪ್ರಕ್ರಿಯೆಗಳು ನಡೆಯಲಿದೆ ಎನ್ನಲಾಗಿದೆ 

SUMMARY | Mundagaru Latha, Sundari Kuthlur, Vanajakshi Balehole, Mareppa Aroli, K. Vasantha, T.N. Jeesh will surrender at the Chikkamagaluru District Collectorate tomorrow. Naxalites surrender

KEY WORDS | Mundagaru Latha, Sundari Kuthlur, Vanajakshi Balehole, Mareppa Aroli, K. Vasantha, T.N. Jeesh , surrender at the Chikkamagaluru District Collectorate office. Naxalites surrender

Share This Article