ಮಿನಿ ಲಾರಿ ಪಲ್ಟಿ 10ಮಂದಿ ಸಾವು

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 22, 2025

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್‌ ಬಳಿ ಮಿನಿ ಲಾರಿ ಪಲ್ಟಿಯಾಗಿ 10 ಮಂದಿ ಸಾವನ್ನಪ್ಪಿದ್ದಾರೆ.

ಹಾವೇರಿ ಜಿಲ್ಲೆಯ ಸವಣೂರಿನಿಂದ ಬರುತ್ತಿದ್ದ ಮಿನಿ ಲಾರಿಯಲ್ಲಿ ಸಂತೆಗೆಂದು 35 ಕ್ಕೂ ಹೆಚ್ಚುಜನ ಸಂಚರಿಸುತ್ತಿದ್ದರು. ಆ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅರೆಬೈಲ್‌ ಬಳಿ ಲಾರಿ ಪಲ್ಟಿ ಹೊಡೆದಿದೆ. ಇದರ ಪರಿಣಾಮ 10 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಪ್ರಯಾಣಿಕರಿಗೆ ಗಾಳಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗಿದೆ.

SUMMARY | At least 10 people were killed when a mini-lorry overturned near Arebail in Yellapur taluk of Uttara Kannada district.

KEYWORDS |  mini lorry, overturned, Uttara Kannada,

Leave a Comment