ಬಿಸಿಲಿನ ಬೇಗೆಗೆ ಕುಸಿದು ಬಿದ್ದು ಆಟಗಾರ ಸಾವು | ವಿಡಿಯೋ ವೈರಲ್

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 18, 2025

ಕ್ರಿಕೆಟ್‌ ಆಡುತ್ತಿರುವಾಗ ಬಿಸಿಲಿನ ತಾಪಮಾನ ಹೆಚ್ಚಾಗಿ ಯುವಕರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ಜುನೈದ್ ಜಾಫರ್ ಖಾನ್ ಸಾವನ್ನಪ್ಪಿದ ಕ್ರಿಕೆಟಿಗ.

ವರದಿಗಳ ಪ್ರಕಾರ ಪಾಕಿಸ್ತಾನದ ಅಡಿಲೇಡ್’ ನ ಕಾಂಕಾರ್ಡಿಯಾ ಕಾಲೇಜಿನಲ್ಲಿ ಕ್ರಿಕೆಟ್‌ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ  ಜುನೈದ್ ಜಾಫರ್ ಖಾನ್ ಬ್ಯಾಂಟಿಂಗ್‌ನ್ನು ಮಾಡುತ್ತಿದ್ದರು. ಅಂದಿನ ದಿನ ಬಿಸಿಲಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟಿತ್ತು ಎನ್ನಲಾಗಿದೆ. ಈ ಹಿನ್ನಲೆ ಬಿಸಿಲಿನ ಬೇಗೆ ಹೆಚ್ಚಾದ ಕಾರಣ ಜುನೈದ್ ಜಾಫರ್ ಖಾನ್ ಮೈದಾನದಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೆ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗಿದೆ ಯುವಕ ಸಾವಿನ್ನಪ್ಪಿದ್ದಾರೆ. ಯುವಕ ಕುಸಿದು ಬಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಕತಾಣದಲ್ಲಿ ವೈರಲ್‌ ಆಗಿದೆ.



SUMMARY |  A Pakistani cricketer has died after he collapsed due to the heat wave. Junaid Zafar Khan is the cricketer who passed away.

KEYWORDS | Pakistani, cricketer, Junaid Zafar Khan, heat wave, passed away,

Share This Article