SHIVAMOGGA| MALENADUTODAY NEWS | ಮಲೆನಾಡು ಟುಡೆ Mar 14, 2025
ದೆಹಲಿ ಮಾರ್ಕೆಟ್‌ನಲ್ಲ ಚಿನ್ನ ಮತ್ತೆ ಬೆಳ್ಳಿ ರೇಟು ಮತ್ತೆ ಹಚ್ಚಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆದಾರರಿಂದ ಚಿನ್ನದ ಖರೀದಿಯು ಜಾಸ್ತಿಯಾದ್ದರಿಂದ ಚಿನ್ನದ ದರ ಹೆಚ್ಚಳವಾಗಿದೆ ಎನ್ನಲಾಗುತ್ತಿದೆ.
ಎಷ್ಟಿದೆ ಬಂಗಾರದ ದರ
ನಿನ್ನೆ ಗುರುವಾರ 10 ಗ್ರಾಂ ಚಿನ್ನಕ್ಕೆ ಆರು ನೂರು ರೂಪಾಯಿ ಹೆಚ್ಚಾಗಿದ್ದು, 89,450 ರೂಪಾಯಿಗೆ ಒಟ್ಟಾರೆ ದರ ಏರಿಕೆಯಾಗಿದೆ. ಆಭರಣ ಚಿನ್ನದ ದರ 89,050 ರೂಪಾಯಿಗೆ ಏರಿಕೆ ಕಂಡಿದೆ.
ಬೆಳ್ಳಿಧಾರಣೆಯು ಕೆಜಿಗೆ 1 ಸಾವಿರ ರೂಪಾಯಿ ಹೆಚ್ಚಾಗಿದೆ ಕೆಜಿ ಬೆಳ್ಳಿಗೆ 1.01 ಲಕ್ಷ ರೂಪಾಯಿಯಾಗಿದೆ.
ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 88,580 ನಷ್ಟಿದೆ. 22 ಕ್ಯಾರೆಟ್ ಚಿನ್ನದ ಬೆಲೆ 81,200 ರೂಪಾಯಿಯಷ್ಟಿದೆ