ಪ್ರವಾಸಿಗರಿಗೆ ಗುಡ್‌ ನ್ಯೂಸ್‌ | ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಈ ಪ್ರಾಣಿ ಪಕ್ಷಿಗಳ ಆಗಮನ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024

 

ಶಿವಮೊಗ್ಗ | ಕೇಂದ್ರಿಯ ಮೃಗಾಲಯ ಪ್ರಾಧಿಕಾರ ತ್ಯಾವರೆಕೊಪ್ಪ ಹುಲಿ-ಸಿಂಹಧಾಮ ಹಾಗೂ ಕೇರಳದ ತಿರುವನಂತಪುರಂನ ಜೂಲಾಜಿಕಲ್ ಪಾರ್ಕ್ ಮೃಗಾಲಯಗಳ (Thiruvananthapuram Zoological Park Zoo) ನಡುವೆ ಹೆಚ್ಚುವರಿ ಪ್ರಾಣಗಿಳನ್ನ ವಿನಿಮಯ ಮಾಡಿಕೊಳ್ಳಲಾಗಿದೆ. 

Malenadu Today

ಪ್ರಾಣಿಗಳ ವಿನಿಮಯದ ಈ ಕಾರ್ಯಕ್ರಮದ ಅಡಿಯಲ್ಲಿ  ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಿಂದ ಮಾರ್ಶ್ ಕ್ರೋಕಡೈಲ್, ಸ್ಪೀಪಿಡ್ ಹೈನಾ, ಇಂಡಿಯನ್ ಗೋಲ್ಡನ್ ಜಾಕಲ್, ವಿಷೀಯನ್ ಪ್ಲಾಮ್ ಸಿವೀಟ್ ಪ್ರಾಣಿಗಳು ಕೇರಳದ ತಿರುವನಂತಪುರಂನ ಪೋಲಾಜಿಕಲ್ ಪಾರ್ಕ್‌ಗೆ ಕಳುಹಿಸಲಾಗಿದೆ. 

Malenadu Today

 

ಇದೇ ಕಾರ್ಯಕ್ರಮದ ಅಡಿಯಲ್ಲಿ ಕೇರಳದಿಂದ ಹುಲಿ ಮತ್ತು ಸಿಂಹದಾಮಕ್ಕೆ ಎರಡು ಘಾರಿಯಲ್‌ ಮೊಸಳೆಗಳ, ನಾಲ್ಕು ಲೆಸ್ಸೆರ್‌ ರಿಹ ಪಕ್ಷಿಗಳು, ಒಂದು ಕತ್ತೆ ಕಿರುಬ, ಎರಡು ಮುಳ್ಳು ಹಂದಿಗಳು ಹಾಗೂ ಸಂಕನೂರು ಪಕ್ಷಿಗಳನ್ನ ತರಲಾಗಿದೆ. 

Malenadu Today

 

ಈ ಪ್ರಾಣಿಗಳ ಆಗಮನದಿಂದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮ ಮೃಗಾಲಯದಲ್ಲಿ ಪ್ರಾಣಿ-ಪಕ್ಷಿ ಪ್ರಭೇದಗಳ ಸಂಖ್ಯೆ ಒಟ್ಟು 30 ರಿಂದ 34 ಕ್ಕೆ ಹೆಚ್ಚಳವಾಗಿದೆ

Malenadu Today

Malenadu Today

 

SUMMARY| From Kerala, two gharial crocodiles, four lesser rhea bird, one donkey cub, two porcupines and sanganoor birds have been brought to Tyavarekoppa Tiger and Lion’s Sanctuary. 


KEY WORDS| Kerala, gharial crocodiles, lesser rhea bird, donkey cub, porcupines, sankanur bird , ,Tyavarekoppa Tiger and Lion Sanctuary 

Share This Article