SHIVAMOGGA | MALENADUTODAY NEWS | ಮಲೆನಾಡು ಟುಡೆ Feb 7, 2025
ಮೆಸ್ಕಾಂ ಶಿವಮೊಗ್ಗ ತನ್ನ ಪ್ರಕಟಣೆಯೊಂದರಲ್ಲಿ ನಾಳೆ ಹಾಗೂ ನಾಡಿದ್ದು ಎರಡು ದಿನ ಶಿವಮೊಗ್ಗ ಜಿಲ್ಲೆಯ ಹಲವೆಡೆ ಕರೆಂಟ್ ಇರಲ್ಲ ಎಂದು ತಿಳಿಸಿದೆ. ಮುಖ್ಯವಾಗಿ ಶಿವಮೊಗ್ಗ ನಗರ ಉಪವಿಭಾಗ ಹಾಗೂ ಭದ್ರಾವತಿಯಲ್ಲಿ ಕರೆಂಟ್ ಇರಲ್ಲ ಎಂದು ತಿಳಿಸಿರುವ ಮೆಸ್ಕಾಂನ ಪ್ರಕಟಣೆಯ ಪೂರ್ತಿ ವಿವರ ಹೀಗಿದೆ.
ನಾಳೆ ಶಿವಮೊಗ್ಗದಲ್ಲಿ ಪವರ್ ಕಟ್
ಎನ್.ಟಿ.ರಸ್ತೆಯಲ್ಲಿ ನ್ಯಾಷನಲ್ ಹೈವೆ ಕಾಮಗಾರಿ ನೆಡೆಯುತ್ತಿರುವ ಹಿನ್ನೆಲೆಯಲ್ಲಿ ನಾಳೆ ಅಂದರೆ ಫೆಬ್ರವರಿ . 08 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಹರಕೆರೆ, ಹಳೇ ಮಂಡ್ಲಿ, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ, ಮಂಜುನಾಥ ರೈಸ್‌ಮಿಲ್, ಬೆನಕೇಶ್ವರ ರೈಸ್‌ಮಿಲ್, ರಾಮಿನಕೊಪ್ಪ ಅನ್ನಪೂರ್ಣೇಶ್ವರಿ ಬಡಾವಣೆ, ಹೊಸಹಳ್ಳಿ, ಲಕ್ಷ್ಮೀಪುರ, ಹೊಸೂರು, ಐಹೊಳೆ, ಭಾರತಿನಗರ, ಶಾರದನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ
ಭದ್ರಾವತಿಯಲ್ಲಿ ಪವರ್ ಕಟ್
ಭದ್ರಾವತಿ ಜೆ.ಪಿ.ಎಸ್.ಕಾಲೋನಿಯಲ್ಲಿರುವ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಾಳೆ ಅಂದರೆ ಫೆಬ್ರವರಿ 08 ರಂದು ಬೆಳಗ್ಗೆ 9.30 ರಿಂದ ಸಂಜೆ 6.00 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ
ಎಲ್ಲೆಲ್ಲಿ ವಿದ್ಯುತ್ ಇರುವುದಿಲ್ಲ
ನ್ಯೂಟೌನ್, ಆಂಜನೇಯ ಅಗ್ರಹಾರ, ಕೂಲಿ ಬ್ಲಾಕ್ ಶೆಡ್. ವಿ.ಐ.ಎಸ್.ಎಲ್. ಅತಿಥಿ ಗೃಹ, ಜಯಶ್ರೀ ವೃತ್ತ, ಮಿಲ್ಟ್ರಿ ಕ್ಯಾಂಪ್ , ಪೋಲಿಸ್ ಅತಿಥಿ ಗೃಹ, ನ್ಯೂಕಾಲೋನಿ, ಆಕಾಶವಾಣಿ, ಕಾಗದನಗರ, ವಾರ್ಡ್ ಸಂಖ್ಯೆ 6 ಮತ್ತು,8, ಸುರಗಿತೋಪು, ಉಜ್ಜನೀಮರ, ದೊಡ್ಡಗೊಪ್ಪೇನಹಳ್ಳಿ, ಬುಳ್ಳಾಪುರ, ಹೊಡೋ ಹುಡ್ಕೊ ಕಾಲೋನಿ, ಬೊಮ್ಮನಕಟ್ಟೆ, ಹೊಸ ಸಿದ್ದಾಪುರ ಕುಡಿಯುವ ನೀರಿನ ಸ್ಥಾವರ, ಬೊಮ್ಮನಕಟ್ಟೆ ನಗರಸಭೆ ಕುಡಿಯುವ ನೀರಿನ ಸ್ಥಾವರ, ಬುಳ್ಳಾಪುರ ಕುಡಿಯುವ ನೀರಿನ ಸ್ಥಾವರ, ಹಳೇನಗರ ಕುಡಿಯುವ ನೀರಿನ ಸ್ಥಾವರ, ಎನ್.ಟಿ.ಬಿ. ಬಡಾವಣೆ, ಹಳೇಸಿದ್ದಾಮರ, ಹೊಸೂರು, ತಾಂಡ್ಯ, ಸಂಕ್ಲೀಮರ, ಜನ್ನಾಪುರ, ಸಿರಿಯೂರು, ತರೀಕೆರೆ ರಸ್ತೆ, ಸಾದತ್ ಕಾಲೋನಿ, ಸುಣ್ಣದಹಳ್ಳಿ, ಹಿರಿಯೂರು, ಕಂಬದಾಳ್ ಹೊಸೂರು, ಹೊನ್ನಹಟ್ಟಿ ಹೊಸೂರು, ಬಾರಂದೂರು, ಕಾರೇಹಳ್ಳಿ, ಅರಳೀಕೊಪ್ಪ, ಯರೇಹಳ್ಳಿ, ಅಂತರಗಂಗೆ, ಮಾವಿನಕೆರೆ, ದೊಡ್ಡರಿ, ಅರಳಿಕೊಪ್ಪ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವಿಟ್ಟೆ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ಕೋರಿದೆ
SUMMARY | Newtown, Anjaneya Agrahara, Coolie Block Shed. V.I.S.L. Guest House, Jayashree Circle, Military Camp, Police Guest House, New Colony, Akashvani, Kaganagar, Ward No. 6 and 8, Suragithopu, Ujjainimara, Doddagoppenahalli, Bullapur, Hodo Hudco Colony, Bommanakkatte, New Siddapur Drinking Water Plant, Bommanakatte Municipal Drinking Water Plant, Bullapur Drinking Water Plant, Halenagar Drinking Water Plant, N.T.B. Barangay, Halesiddamara, Hosur, Tandya, Sankleemara, Jannapur, Siriyur, Tarikere Road, Sadat Colony, Sunnadahalli, Hiriyur, Kambadal Hosur, Honnahatti Hosur, Barandur, Karehalli, Aralikoppa, Yarehalli, Antargange, Mavinakere, Doddari, Aralikoppa, Power Cut
KEY WORDS | Newtown, Anjaneya Agrahara, Coolie Block Shed. V.I.S.L. Guest House, Jayashree Circle, Military Camp, Police Guest House, New Colony, Akashvani, Kaganagar, Ward No. 6 and 8, Suragithopu, Ujjainimara, Doddagoppenahalli, Bullapur, Hodo Hudco Colony, Bommanakkatte, New Siddapur Drinking Water Plant, Bommanakkatte Municipal Drinking Water Plant, Bullapur Drinking Water Plant, Halenagar Drinking Water Plant, N.T.B. Barangay, Halesiddamara, Hosur, Tandya, Sankleemara, Jannapur, Siriyur, Tarikere Road, Sadat Colony, Sunnadahalli, Hiriyur, Kambadal Hosur, Honnahatti Hosur, Barandur, Karehalli, Aralikoppa, Yarehalli, Antargange, Mavinakere, Doddari, Aralikoppa, Power Cut