SHIVAMOGGA | MALENADUTODAY NEWS | ಮಲೆನಾಡು ಟುಡೆ Dec 21, 2024
ನಾಳೆ ಶಿವಮೊಗ್ಗದ ವಿವಿದೆ ಕರೆಂಟ್ ಇರಲ್ಲ ಎಂದು ಮೆಸ್ಕಾಂ ಶಿವಮೊಗ್ಗ ವಿಭಾಗ ತನ್ನ ಪ್ರಕಟಣೆಯಲ್ಲಿ ಮಹತ್ವದ ಮಾಹಿತಿ ನೀಡಿದೆ. ಮಾಹಿತಿ ವಿವರ ಗಮನಿಸುವುದಾದರೆ,
ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಪ್ರಯುಕ್ತ ಡಿ.22 ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಗಾಜನೂರು, ಕ್ಯಾಂಪ್ ಮತ್ತು ಡ್ಯಾಂ, ಸಕ್ಕರೆ ಬೈಲು, ನವೋದಯ ಶಾಲೆ, ಶಿವಮೊಗ್ಗ ಕುಡಿಯುವ ನೀರಿನ ಸ್ಥಾವರ, ಹಾಲಲಕ್ಕವಳ್ಳಿ, ಕಡೆಕಲ್, ಯರಗನಾಳ್, ಕುಸ್ಕೂರು, ಶ್ರೀಕಂಠಪುರ, ವೀರಾಪುರ, ತಟ್ಟಿಕೆರೆ, ಹೊಸಕೊಪ್ಪ, ಇಂದಿರಾನಗರ, ಹೊಸಹಳ್ಳಿ, ಮುಳ್ಳಿರೆ, ಆನೆಬಿಡಾರ, ತಿಮ್ಮಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ ಎಂದು ಮೆಸ್ಕಾಂ ಎಂಜಿನಿಯರ್ ತಿಳಿಸಿದ್ದಾರೆ.
SUMMARY | Power cut in Gajanur, Camp and Dam, Sugar Mill, Navodaya School, Shivamogga Drinking Water Plant, Halalakkavalli, Kadekal, Yeraganal, Kuskur, Srikanthapura, Veerapur, Thattikere, Hosakoppa, Indiranagar, Hosahalli, Mullire, Anebidara, Thimmapur, and surrounding areas
KEY WORDS | Power cut in Gajanur, Camp and Dam, Sugar Mill, Navodaya School, Shivamogga Drinking Water Plant, Halalakkavalli, Kadekal, Yeraganal, Kuskur, Srikanthapura, Veerapur, Thattikere, Hosakoppa, Indiranagar, Hosahalli, Mullire, Anebidara, Thimmapur, and surrounding areas