SHIVAMOGGA | MALENADUTODAY NEWS | ಮಲೆನಾಡು ಟುಡೆ Dec 13, 2024
ಹೃದಯಾಘಾತದಿಂದಾಗಿ ಪೊಲೀಸ್ ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ಸಂಭವಿಸಿದೆ.
ಡಿಎಆರ್ ವಿಭಾಗದಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿದ್ದ ಪರಶುರಾಮಪ್ಪ ಎಂಬವರು ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದಾರೆ.
ಅವರಿಗೆ 42 ವರ್ಷ ವಯಸ್ಸಾಗಿತ್ತು. 2005 ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಪರಶುರಾಮಪ್ಪರವರು ಮೂಲತಃ ಸೊರಬ ತಾಲ್ಲೂಕುನವರಾಗಿದ್ದಾರೆ.
ಇವರು ತೀರ್ಥಹಳ್ಳಿಯಲ್ಲಿ ಹೈವೆ ಪೆಟ್ರೋಲ್ ವೆಹಿಕಲ್‌ನ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಶಿವಮೊಗ್ಗಕ್ಕೆ ಕೆಲಸದ ನಿಮಿತ್ತ ಬಂದಾಗ ಅವರಿಗೆ ಹೃದಯಾಘಾತವಾಗಿದೆ
SUMMARY | A police man died of a heart attack in Shivamogga.
KEY WORDS | A police man died of a heart attack in Shivamogga