SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 24, 2025
ಚಿಕ್ಕಮಗಳೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ ಸಿಡಿಲು ಬಡಿದು ವೃದ್ದೆಯೊಬ್ಬರು ಸಾವನ್ನಪ್ಪಿದ್ದಾರೆ. ನಾಗಮ್ಮ (65) ಮೃತಪಟ್ಟಿರುವ ದುರ್ದೈವಿ.
ಬೇಲೂರು ಮೂಲದವರಾಗಿರುವ ನಾಗಮ್ಮರವರ ಮಗಳ ಮನೆಯಲ್ಲಿ ಶುಂಠಿ ನಾಟಿ ಮಾಡುವ ಕೆಲಸ ಇತ್ತು. ಹಾಗಾಗಿ ನಾಗಮ್ಮನವರು ಅಳಿಯ ನಾಟಿ ಮಾಡಲು ಅವರನ್ನು ಬೇಲೂರಿನಿಂದ ಕರೆದುಕೊಂಡ ಬಂದಿದ್ದರು. ಆ ವೇಳೆ ಹೊಲದಲ್ಲಿ ಶುಂಠಿ ನಾಟಿ ಮಾಡುತ್ತಿದ್ದಾಗ ನಾಗಮ್ಮರವರಿಗೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
SUMMARY | An elderly woman died after being struck by lightning at Kurubarahalli in Chikkamagaluru district.
KEYWORDS | Chikkamagaluru, lightning, woman died,