ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ವೃದ್ದೆ ಸಾವು 

ಹಂಚಿಕೊಳ್ಳಿ
WhatsApp Facebook X Telegram
ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ವೃದ್ದೆ ಸಾವು 

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 24, 2025

ಚಿಕ್ಕಮಗಳೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ ಸಿಡಿಲು ಬಡಿದು ವೃದ್ದೆಯೊಬ್ಬರು ಸಾವನ್ನಪ್ಪಿದ್ದಾರೆ.  ನಾಗಮ್ಮ (65) ಮೃತಪಟ್ಟಿರುವ ದುರ್ದೈವಿ. 

ಬೇಲೂರು ಮೂಲದವರಾಗಿರುವ  ನಾಗಮ್ಮರವರ ಮಗಳ ಮನೆಯಲ್ಲಿ ಶುಂಠಿ ನಾಟಿ ಮಾಡುವ ಕೆಲಸ ಇತ್ತು. ಹಾಗಾಗಿ ನಾಗಮ್ಮನವರು ಅಳಿಯ ನಾಟಿ ಮಾಡಲು ಅವರನ್ನು ಬೇಲೂರಿನಿಂದ ಕರೆದುಕೊಂಡ  ಬಂದಿದ್ದರು. ಆ ವೇಳೆ ಹೊಲದಲ್ಲಿ ಶುಂಠಿ ನಾಟಿ ಮಾಡುತ್ತಿದ್ದಾಗ ನಾಗಮ್ಮರವರಿಗೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

SUMMARY |  An elderly woman died after being struck by lightning at Kurubarahalli in Chikkamagaluru district. 

KEYWORDS | Chikkamagaluru, lightning,  woman died,

 

 

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor