SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 18, 2025
ಕಾವ್ಯ ಕೊಂ ಟಿ.ಎಸ್ ಯೋಗೀಶ್ ರವರು ಸಂಸ್ಕೃತದಲ್ಲಿ “ಭಾಸನ ಏಕಾಂಕ ನಾಟಕಗಳ ವಿಮರ್ಶಾತ್ಮಕ ಅಧ್ಯಯನ” ಎಂಬ ವಿಷಯದ ಕುರಿತು ಮಂಡಿಸಿದ ಪ್ರಭಂದಕ್ಕೆ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಡ್ ಪದವಿ ನೀಡಿ ಗೌರವಿಸಿದೆ.
ಇವರಿಗೆ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕಿ ಡಾ. ಎಂ.ಎ. ಶೃತಿಕೀರ್ತೀ ರವರು ಈ ವಿಷಯದ ಕುರಿತಾಗಿ ಮಾರ್ಗದರ್ಶನ ನೀಡಿದ್ದರು.
ಶಿವಮೊಗ್ಗದ ಸಂಸ್ಕೃತ ಪಂಡಿತ ಸಿ.ರೇಣುಕಾರಾಧ್ಯ ರವರ ಪುತ್ರಿಯಾಗಿರುವ ಕಾವ್ಯರವರು ಜಗದ್ಗುರು ಗುರುಬಸವೇಶ್ವರ ಸಂಸ್ಕೃತ ಪಾಠಶಾಲೆ, ಶ್ರೀ ಬೆಕ್ಕಿನಕಲ್ಮಠದಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
SUMMARY | The Kuvempu University has awarded him a doctorate degree for his work on the theme “Critical Study of Bhasa’s Solo Plays”.
KEYWORDS | Kuvempu University, doctorate, degree, shivamogga,