ಉಪುಚುನಾವಣೆಯಲ್ಲಿ ಕೈ ಬಲ | ಶಿವಮೊಗ್ಗ ಕಾಂಗ್ರೆಸ್‌ನಲ್ಲಿ ಸಂಭ್ರಮದ ಕಲರವ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 23, 2024 ‌ 

ಮೂರು ಉಪಚುನಾವಣಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದೆ. ಇದರಿಂದ ಕಾಂಗ್ರೆಸ್‌ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗಿದೆ. ಸಾಕ್ಷಿ ಎಂಬಂತೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಉಪಚುನಾವಣೆಯ ಗೆಲುವಿನ ಸಂಭ್ರಮವನ್ನ ಆಚರಿಸಿದರು. 

Malenadu Today

 

ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಚೇರಿ ಎದುರು ಕಾರ್ಯಕರ್ತರು ಉಪಚುನಾವಣೆಯ ಗೆಲುವಿನ ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ಈ ವೇಳೆ ಜಿಲ್ಲಾ ಕಾಂಗ್ರಸ್‌ ಅಧ್ಯಕ್ಷರು ಸೇರಿದಂತೆ ಸಚಿವ ಮಧು ಬಂಗಾರಪ್ಪ ಹಾಗೂ ಹಲವು ಕಾಂಗ್ರೆಸ್‌ ಮುಖಂಡರು ಪಾಲ್ಗೊಂಡಿದ್ದರು. 

 

ಇದೇ ವೇಳೆ ಇತ್ತ ಶಿವಪ್ಪ ನಾಯಕ ಸರ್ಕಲ್‌ ಬಳಿಯಲ್ಲಿ ಹೆಚ್‌ಸಿ ಯೋಗೇಶ್‌ ಹಾಗೂ ದೇವೇಂದ್ರಪ್ಪ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ರವರ ಪೋಸ್ಟರ್‌ ಹಿಡಿದು ಸಂಭ್ರಮ ಆಚರಣೆ ಮಾಡಿದರು. 

Malenadu Today

 

SUMMARY | In Shivamogga, Congress workers celebrated the victory of the party after winning the by-elections to three constituencies. Madhu Bangarappa, Prasanna Kumar, DK Shivakumar, Siddaramaiah, HC Yogesh, Devendrappa, 

KEY WORDS | In Shivamogga, Congress workers , by-elections, Madhu Bangarappa, Prasanna Kumar, DK Shivakumar, Siddaramaiah, HC Yogesh, Devendrappa, 

Share This Article