540 ಅಡಿ ಆಳದ ಬೋರ್‌ವೆಲ್‌ನಿಂದ 3 ಅಡಿ ಉದ್ದದ ನಾಗರಹಾವು ರಕ್ಷಣೆ | 10 ಗಂಟೆ ಕಾರ್ಯಾಚರಣೆ | ವಿಡಿಯೋ
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 1, 2025 ಸಾಮಾನ್ಯವಾಗಿ ಬೋರ್‌ವೆಲ್‌ನಲ್ಲಿ ಬಿದ್ದ ಮಕ್ಕಳನ್ನು ರಕ್ಷಣೆ ಮಾಡುವ ವಿಚಾರ ಆಗಾಗ ಸುದ್ದಿಯಾಗುತ್ತದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕೋಣಂದೂರಿನಲ್ಲಿ ಬೋರ್‌ವೆಲ್‌ನೊಳಗೆ ಬಿದ್ದ ನಾಗರಹಾವನ್ನ ರಕ್ಷಣೆ ಮಾಡಲಾಗಿದೆ. ಸುಮಾರು 540 ಅಡಿ ಆಳದ ಬೋರ್‌ವೆಲ್ ಪೈಪ್‌ಗೆ ಬಿದ್ದಿದ್ದ, ಮೂರು ಅಡಿ ಉದ್ದದ ನಾಗರಹಾವನ್ನು 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿರುವ ಬಗ್ಗೆ ವರದಿಯಾಗಿದೆ. ಇಲ್ಲಿನ ಪೇಟೆಯಲ್ಲಿ ಜನರಿರುವ ಜಾಗದಲ್ಲಿ ಹರಿದಾಡುತ್ತಾ ಬಂದ … Read more