ಫೋಟೋ ಹಿಡ್ಕಾ..! ಸಕ್ರೆಬೈಲ್​ ಉಬ್ಬು ಹತ್ರ ಕಾಡಾನೆ ಕಾಣ್ತು! ತೀರ್ಥಹಳ್ಳಿ ರೋಡಲ್ಲಿ ಜಾಗ್ರತೆ

ajjimane ganesh

ನವೆಂಬರ್, 09, 2025 ರ ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗದಲ್ಲಿಯು ಆನೆಗಳು ಎಲ್ಲಂದರಲ್ಲಿ ಕಾಣಿಸಿಕೊಳ್ತಿವೆ. ಇವತ್ತಿನ ಸುದ್ದಿ ಏನಂದರೆ, ಸಕ್ರೆಬೈಲ್​ ಆನೆ ಬಿಡಾರದಿಂದ ಮುಂದೆ, ಮಂಡಗದ್ದೆಯಿಂದ ಇನ್ನೂ ಹಿಂದೆ, ಅಪ್​ ರೋಡ್​ನಲ್ಲಿ ಕಾಡಾನೆಯೊಂದು ಕಾಣಿಸಿಕೊಂಡಿದೆ. 

Wild Elephant Sighted on Sakrebailu-Mandagadde Road: Shivamogga
Wild Elephant Sighted on Sakrebailu-Mandagadde Road: Shivamogga

ಸಕ್ರೆಬೈಲ್ ಆನೆ ಬಿಡಾರದ ಬಳಿ ಕಾಡಾನೆ

ಇದು ಶೆಟ್ಟಿಹಳ್ಳಿಯ ಆನೆಯೇ? ಅಥವಾ ತುಂಗಾ ಹೊಳೆ ದಾಟಿ ಬಂದೆ ಆನೆಯೇ ? ಎಂಬುದು ಗೊತ್ತಾಗಿಲ್ಲ. ಬೆಳಗ್ಗೆ ಈ ಬದಿಯಲ್ಲಿ ಹೊಗ್ತಿದ್ದ ರೂಟ್ ಬಸ್​ಗೆ ಆನೆ ಎದುರಾಗಿದೆ. ಆನೆ ನೋಡುತ್ತಲೇ ಡ್ರೈವರ್ ಬಸ್ ಹಿಂದೆಯೇ ನಿಲ್ಲಿಸಿದ್ದಾರೆ. ಪ್ರಯಾಣಿಕರು ಆನೆಯನ್ನು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿದು ಪೋಟೋ ಹಿಡ್ಕಂಡಿದ್ದಾರೆ.

Wild Elephant Sighted on Sakrebailu-Mandagadde Road: Shivamogga
Wild Elephant Sighted on Sakrebailu-Mandagadde Road: Shivamogga

ನಮಗೆ ಲಭ್ಯವಾದ ಮಾಹಿತಿ ಪ್ರಕಾರ, ಬೆಳಗ್ಗೆ  7:00 ಗಂಟೆ ಹೊತ್ತಿಗೆ ಆನೆ ಕಾಣಿಸಿಕೊಂಡಿದೆ. ಈ ಸಂಬಂಧ ಇನ್ನಷ್ಟು ಮಾಹಿತಿ ಅರಣ್ಯ ಇಲಾಖೆಯವರು ಕೊಡಬೇಕು. 

View this post on Instagram

A post shared by KA on line (@kaonlinekannada)

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Wild Elephant Sighted on Sakrebailu-Mandagadde Road: Shivamogga

Share This Article