turst pm modi on national security / ಈ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮೇಲೆ ದೇಶದ 88% ಮಂದಿ ನಂಬಿಕೆ ಇಟ್ಟಿದ್ದಾರೆ!

Malenadu Today

turst pm modi on national security

ರಾಷ್ಟ್ರೀಯ ಸುರಕ್ಷತೆಯ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಲೆ 88% ಜನರ ನಂಬಿಕೆ: PM ಮೋದಿಗೆ ಆಪರೇಷನ್​ ಸಿಂಧೂರ್​ ನಂತರ ದೊಡ್ಡ ಬೆಂಬಲ 

ಇತ್ತೀಚಿನ ಆಪರೇಷನ್ ಸಿಂಧೂರ್​ ನಂತರ ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರೀಯ ಸುರಕ್ಷತೆ ನೀತಿಗೆ ದೇಶದ 88% ನಾಗರಿಕರು ನಂಬಿಕೆ ವ್ಯಕ್ತಪಡಿಸಿದ್ದಾರೆ. ಈ ಸರ್ವೇಯು ಮೋದಿ ಸರ್ಕಾರದ ಭದ್ರತಾ ನೀತಿಗೆ ಜನರ ಬಲವಾದ ಬೆಂಬಲವಿದೆ ಎಂಬುದನ್ನು ತೋರಿಸಿದೆ.  ಸುರಕ್ಷತಾ ಕ್ರಮಗಳ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಠಿಣ ನಿಲುವು ತಳೆದಿರುವ ಕಾರಣ ಈ ರೀತಿಯಾದ ಬೆಂಬಲ ಅವರಿಗೆ ಲಭ್ಯವಾಗಿದೆ ಎನ್ನಲಾಗಿದೆ.  ರಾಷ್ಟ್ರೀಯ ಭದ್ರತಾ ವಿಷಯಗಳಲ್ಲಿ  ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಂತರ ನಡೆಸಿದ ಸಮೀಕ್ಷೆಯಲ್ಲಿ 10 ಮಂದಿ ಪೈಕಿ 9 ಜನರು ಮೋದಿ ಸರ್ಕಾರದ ಭದ್ರತಾ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ.  

#PMModi #NationalSecurity #OpSindoor #IndianGovernment #SecurityPolicy

Share This Article