Tunga River at Warning Level ಶಿವಮೊಗ್ಗ, malenadu today news : August 19 2025 : ಶಿವಮೊಗ್ಗದಲ್ಲಿ ತುಂಗಾನದಿಯು ಅಪಾಯದ ಮಟ್ಟ ತಲುಪಿದೆ. ಈ ಬಗ್ಗೆ Central Water Commission Official Flood Forecast ತನ್ನ ಸೋಶಿಯಲ್ ಮೀಡಿಯಾದಲ್ಲಿ ಮ್ಯಾಪ್ ಸಮೇತ ಸುದ್ದಿ ಪ್ರಕಟ ಮಾಡಿದೆ.
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..

ನಿನ್ನೆ ದಿನ ತುಂಗಾ ಜಲಾಶಯದಿಂದ ಬರೋಬ್ಬರಿ 73 ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್ ನೀರು ನದಿಗೆ ಹರಿದು ಬರುತ್ತಿತ್ತು,. ನಿನ್ನೆ ಇಡೀ ದಿನ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನೂ ಕಳೆದ 8 ಗಂಟೆಯ ಹಿಂದಿನ ಮಾಹಿತಿ ಪ್ರಕಾರ, ಕೇಂದ್ರ ಜಲ ನಿಗಮ ತನ್ನಮಾಹಿತಿಯನ್ನು ಬಿಡುಗಡೆ ಮಾಡಿದ್ದು ಪ್ರಸ್ತುತ ತುಂಗಾ ನದಿ 558 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು, 560 ಮೀಟರ್ ಅಪಾಯದ ಮಟ್ಟವಾಗಿದೆ. ಇನ್ನೂ ಹೀಗೆ ಮಳೆ ಮುಂದುವರಿದರೆ, ತಗ್ಗುಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
Current Status of River #Tunga at #Shimoga in Shivamogga district of #Karnataka on 18.08.2025. River is continously flowing above Warning level. pic.twitter.com/KupOmGEUfz
— Central Water Commission Official Flood Forecast (@CWCOfficial_FF) August 18, 2025
Tunga River at Warning Level
