ಮಲೆನಾಡುಟುಡೆ ನ್ಯೂಸ್ , ಶಿವಮೊಗ್ಗ, ಆಗಸ್ಟ್ 29 2025 : ಶಿವಮೊಗ್ಗಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಮೂಲಗಳ ಪ್ರಕಾರ, ನಿನ್ನೆ ದಿನ ಶಿವಮೊಗ್ಗ ಜಿಲ್ಲೆಯಾದ್ಯಂತ 80 ಮಿಲೀಮೀಟರ್ ಮಳೆಯಾಗಿದೆ. ಇನ್ನೂ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಎರಡು ಜಿಲ್ಲೆಯಲ್ಲಿಯು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿ ಪಾತ್ರದಲ್ಲಿ ಮತ್ತೆ ನೀರಿನ ಹರಿವು ಹೆಚ್ಚಾಗಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಗಾಜನೂರಿನಲ್ಲಿರುವ ತುಂಗಾ ಜಲಾಶಯಕ್ಕೆ 26,278 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ ತುಂಗಾ ನದಿಗೆ 26278 ಕ್ಯೂಸೆಕ್ಸ್ ನೀರನ್ನ ಹರಿಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಜಲಾಶಯದಕ್ಕೆ 16,002 ಕ್ಯೂಸೆಕ್ಸ್ ನೀರು ಹರಿದು ಬರುತ್ತಿತ್ತು.

Tunga Dam water level and inflow out flow information
ತುಂಗಾ ಜಲಾಶಯ, ತುಂಗಾ ಡ್ಯಾಂ, ನೀರಿನ ಮಟ್ಟ, ತುಂಗಾ ಒಳಹರಿವು, ತುಂಗಾ ನದಿ, ಶಿವಮೊಗ್ಗ, Tunga Dam, Tunga Dam Water Level, Tunga Dam Inflow, Shivamogga, Tunga River, dam live storage.
