tunga dam water flow today 18-06-25 : ತುಂಗಾ ನದಿಯಲ್ಲಿ ಇವತ್ತು ಎಷ್ಟು ಕ್ಯೂಸೆಕ್​ ನೀರು ಹರಿಯುತ್ತಿದೆ.

tunga dam water flow today :  ತುಂಗಾ ನದಿಯಲ್ಲಿ ಇವತ್ತು ಎಷ್ಟು ಕ್ಯೂಸೆಕ್​ ನೀರು ಹರಿಯುತ್ತಿದೆ.

ಕಳೆದ 4-5 ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾತ್ತಿದ್ದು, ಗಾಜನೂರಿನ ತುಂಗಾ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದೆ.  ಡ್ಯಾಂ ನಿಂದ  42,764 ಸಾವಿರ ಕ್ಯೂಸೆಕ್​ ನೀರನ್ನು ಹೊರಬಿಡಲಾಗಿದೆ. 

ಜಲಾಶಯಕ್ಕೆ ಇಂದು  41,202 ಸಾವಿರ ಕ್ಯೂಸೆಕ್​ ನೀರು ಹರಿದು ಬರುತ್ತಿದ್ದು, 42,764 ಸಾವಿರ ಕ್ಯೂಸೆಕ್​ ನೀರನ್ನು ಹೊರಬಿಡಲಾಗಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ತುಂಗಾ ಅಣೆಕಟ್ಟೆಗೆ ಒಳಹರಿವು ಮತ್ತು ಹೊರಹರಿವು ಗಣನೀಯವಾಗಿ ಹೆಚ್ಚಾಗಿದೆ.

 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು