ಶಿವಮೊಗ್ಗ-ತಿರುನಲ್ವೇಲಿ ನಡುವೆ ಈ ಒಂದು ದಿನ ವಿಶೇಷ ರೈಲು ಸೇವೆ : ಯಾವಾಗ

 ಶಿವಮೊಗ್ಗ: ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ತಡೆಯಲು ರೈಲ್ವೆ ಇಲಾಖೆಯು ಶಿವಮೊಗ್ಗ ಟೌನ್ ಮತ್ತು  ತಿರುನಲ್ವೇಲಿ ನಡುವೆ ಆಗಸ್ಟ್ 17 ಮತ್ತು 18, ರಂದು ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಘೋಷಿಸಿದೆ. ಈ ರೈಲುಗಳು ಒಂದೇ ಒಂದು ಟ್ರಿಪ್ ಸಂಚಾರ ಮಾಡಲಿವೆ.

ರೈಲು ಸಂಖ್ಯೆ 06103 (ತಿರುನಲ್ವೇಲಿ-ಶಿವಮೊಗ್ಗ): ಈ ವಿಶೇಷ ರೈಲು ಆಗಸ್ಟ್ 17, 2025 ರಂದು (ಭಾನುವಾರ) ತಿರುನಲ್ವೇಲಿಯಿಂದ ಸಂಜೆ 4.20ಕ್ಕೆ ಹೊರಟು, ಮರುದಿನ ಸೋಮವಾರ ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗ ತಲುಪಲಿದೆ.

ರೈಲು ಸಂಖ್ಯೆ 06104 (ಶಿವಮೊಗ್ಗ-ತಿರುನಲ್ವೇಲಿ): ಈ ರೈಲು ಆಗಸ್ಟ್ 18, 2025 ರಂದು (ಸೋಮವಾರ) ಶಿವಮೊಗ್ಗದಿಂದ ಮಧ್ಯಾಹ್ನ 2.20ಕ್ಕೆ ಹೊರಟು, ಮರುದಿನ ಮಂಗಳವಾರ ಬೆಳಗ್ಗೆ 10.45ಕ್ಕೆ ತಿರುನಲ್ವೇಲಿ ತಲುಪಲಿದೆ.

ಇದನ್ನೂ ಓದಿ : ಸೊರಬ-ಸಾಗರ ರಸ್ತೆಯಲ್ಲಿ ಬೈಕ್ ಅಪಘಾತ: ಹಿಂಬದಿ ಸವಾರ ಸಾವು https://malenadutoday.com/road-accident-in-soraba/ 

Trine news

schedule changes
schedule changes

 

Leave a Comment