ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಸೆಪ್ಟೆಂಬರ್ 4 2025 : ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಚಿನ್ಮನೆ ಗ್ರಾಮದ ಬಳಿ ಇವತ್ತೊಂದು ಆಕ್ಸಿಡೆಂಟ್ ಆಗಿದೆ. ಇವತ್ತು ಮಧ್ಯಾಹ್ನ ಮಾರುತಿ ಸ್ವಿಫ್ಟ್ ಕಾರಿನ ಮೇಲೆ ಮರದ ಕೊಂಬೆ ಬಿದ್ದಿದೆ. ಘಟನೆಯಲ್ಲಿ ಕಾರು ಪೂರ್ತಿ ನಜ್ಜುಗುಜ್ಜಾಗಿದೆ. ಕಾರಿನ ಮುಂಭಾಗ ಮತ್ತು ಮೇಲ್ಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು (demolished), ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟಕ್ಕೆ ಜೀವಾಪಾಯ ಆಗಲಿಲ್ಲ. ಘಟನೆ ಬೆನ್ನಲ್ಲೆ ಸ್ಥಳೀಯರು ನೆರವಿಗೆ ಧಾವಿಸಿ ಗಾಯಾಳುಗಳನ್ನು ಕಾರಿನಿಂದ ಹೊರಕ್ಕೆ ಕರೆತಂದು ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಿದ್ದಾರೆ. ಇನ್ನೂ ಘಟನೆಯಿಂದಾಗಿ ದಾರಿಯಲ್ಲಿ ಟ್ರಾಪಿಕ್ ಜಾಮ್ ಆಗಿತ್ತು.
Tree Falls on Moving Car Near Chinnamane Shivamogga
Chinnamane village accident, Shivamogga car accident, Ayanur road accident, Car accident claim, car insurance for tree damage, Maruti Swift repair cost, ಚಿನ್ನಮನೆ ಅವಘಡ, ಶಿವಮೊಗ್ಗ ಕಾರು ಅಪಘಾತ, ಆಯನೂರು ರಸ್ತೆ ಅಪಘಾತ,