ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಸೆಪ್ಟೆಂಬರ್ 6 2025 :
ಮೇಷ: ಹೊಸ ವ್ಯಕ್ತಿಗಳ ಪ್ರವೇಶವಾಗಲಿದೆ. ಉತ್ತಮ ಒಡನಾಟ. ಶುಭ ಸಮಾಚಾರವೊಂದು ಇಂದು ನಿಮ್ಮ ಕಿವಿಗೆ ಬೀಳಲಿದೆ. ಪ್ರಮುಖ ನಿರ್ಧಾರ ಕೈಗೊಳ್ಳುವಿರಿ. ಉದ್ಯೋಗ ಮತ್ತು ವ್ಯವಹಾರದಲ್ಲಿಂದು ಉತ್ತಮ ದಿನವಾಗಿದೆ.
ವೃಷಭ: ಆರ್ಥಿಕ ಸಮಸ್ಯೆ. ದೂರ ಪ್ರಯಾಣ, ಪ್ರಯಾಣದ ವೇಳೆ ಜಾಗ್ರತೆ ವಹಿಸುವುದು ಮುಖ್ಯ. ಆರೋಗ್ಯದಲ್ಲಿ ಏರುಪೇರು. ಉದ್ಯೋಗದಲ್ಲಿ ಬದಲಾವಣೆಯ ಯೋಚನೆ, ವ್ಯಾಪಾರದಲ್ಲಿ ಈ ದಿನ ಸಾಮಾನ್ಯ ದಿನ
ಮಿಥುನ: ವ್ಯವಹಾರಗಳಲ್ಲಿ ಅಡಚಣೆ ಎದುರಾಗಬಹುದು. ಕುಟುಂಬದಲ್ಲಿ ಶಾಂತಿ. ಅನಿರೀಕ್ಷಿತ ಪ್ರಯಾಣ. ಅನಾರೋಗ್ಯ ಉದ್ಯೋಗದಲ್ಲಿ ಬದಲಾವಣೆ, ವ್ಯವಹಾರದಲ್ಲಿ ಒತ್ತಡದ ದಿನ
ಕರ್ಕಾಟಕ: ಕೆಲಸಗಳು ಸುಗಮವಾಗಿ ನೆರವೇರುತ್ತವೆ. ಅನಿರೀಕ್ಷಿತವಾಗಿ ಧನಾಗಮನ. ವಾಹನ ಸೌಕರ್ಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಉತ್ಸಾಹದಿಂದ ಕೆಲಸ ಮಾಡುವಿರಿ.
ಸಿಂಹ: ಸ್ನೇಹಿತರ ಸಲಹೆ ನಿಮ್ಮ ಪಾಲಿಗೆ ಪ್ರಯೋಜನಕಾರಿ. ಹೊಸ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಬಾಕಿಯಾಗಿದ್ದ ಸಾಲ ವಸೂಲಾಗುತ್ತವೆ. ಕೆಲಸದಲ್ಲಿ ಹೊಸ ಅವಕಾಶ, ಉದ್ಯೋಗ ಮತ್ತು ವ್ಯವಹಾರದಲ್ಲಿ ವಿಶೇಷ ದಿನ

ಕನ್ಯಾ: ಆಲೋಚನೆಗಳು ಸ್ಥಿರವಾಗಿ ಇರುವುದಿಲ್ಲ. ದೂರ ಪ್ರಯಾಣ. ಆರ್ಥಿಕ ಪರಿಸ್ಥಿತಿ ರೀಕ್ಷೆಯಂತೆ ಇರುವುದಿಲ್ಲ. ಕೆಲಸದಲ್ಲಿ ಬೇಡದ ಕಿರಿಕಿರಿಗಳು ಉಂಟಾಗುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ದಿನ
ತುಲಾ: ಅನಗತ್ಯ ವಿವಾದ. ಯೋಜನೆ ಅಸ್ಥಿರವಾಗಬಹುದು. ಆರ್ಥಿಕ ವಹಿವಾಟು ನಿಧಾನಗತಿಯಲ್ಲಿ ಸಾಗುತ್ತವೆ. ಆರೋಗ್ಯದಲ್ಲಿ ಸಮಸ್ಯೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ಗೊಂದಲಮಯ ಪರಿಸ್ಥಿತಿ
ವೃಶ್ಚಿಕ: ಯಶಸ್ಸು ಲಭಿಸುತ್ತದೆ. ಕೆಲವು ಕೆಲಸ ನಿಗದಿತ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಆತ್ಮೀಯರಿಂದ ಕರೆ ಬರುತ್ತದೆ. ಆಕಸ್ಮಿಕವಾಗಿ ಹಣ ಮತ್ತು ವಸ್ತು ಲಾಭ, ಉದ್ಯೋಗ ಮತ್ತು ವ್ಯವಹಾರದಲ್ಲಿ ಹೆಚ್ಚು ಲಾಭ
ಧನು: ಆರ್ಥಿಕ ಸಮಸ್ಯೆ. ಹೊಸ ಸಾಲದ ಪ್ರಯತ್ನ, ಆಲೋಚನೆ ಸ್ಪಷ್ಟವಾಗಿ ಹೊಳೆಯುವುದಿಲ್ಲ. ಉದ್ಯೋಗದಲ್ಲಿ ಒತ್ತಡ, ವ್ಯವಹಾರದಲ್ಲಿ ಕೆಲಸ ಹೆಚ್ಚು, ಜವಾಬ್ದಾರಿಯೇ ಸಮಸ್ಯೆ
ಮಕರ: ಹೊಸ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಿರಿ. ಆರ್ಥಿಕವಾಗಿ ಅಭಿವೃದ್ಧಿ. ಪ್ರಮುಖ ನಿರ್ಧಾರ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈವರೆಗೆ ಇದ್ದ ಸಮಸ್ಯೆ ಬಗೆಹರಿಯುತ್ತವೆ.
ಕುಂಭ: ಕೆಲವು ವಹಿವಾಟುಗಳಲ್ಲಿ ಅಡೆತಡೆ. ಹೊಸ ಸಾಲ. ಸಂಬಂಧಿಕರೊಂದಿಗೆ ವಿವಾದ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ನಿರೀಕ್ಷಿತ ವೇಗದಲ್ಲಿ ಪ್ರಗತಿ

ಮೀನ: ಕೆಲಸದಲ್ಲಿ ಪ್ರಗತಿ,ಆಸ್ತಿ ಖರೀದಿಸುವ ಯೋಗವಿದೆ. ಅನಿರೀಕ್ಷಿತ ಆಹ್ವಾನ. ಹೊಸ ನಿರ್ಧಾರ ಕೈಗೊಳ್ಳುವಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಆಶಾದಾಯಕ ವಾತಾವರಣ
Todays Horoscope Financial Gains and Career Progress
Horoscope, daily astrology, zodiac predictions, Rashi Bhavishya, Sep 6 2025, Check my horoscope, get daily astrology predictions, find today’s lucky color, know my future, Rashi Bhavishya today, Vrischika Rashi, Karka Rashi, Mesha Rashi ., Financial Gains

