ಯಾವ ಮಾರುಕಟ್ಟೆಯಲ್ಲಿ ಅಡಿಕೆಗೆ ಅತಿ ಹೆಚ್ಚು ಬೆಲೆ? ಇಲ್ಲಿದೆ ಇಂದಿನ ತಾಜಾ ಮಾರುಕಟ್ಟೆ ವರದಿ

Todays Arecanut Market Price ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಅಡಿಕೆ ವಹಿವಾಟು ಬಿರುಸಿನಿಂದ ನಡೆದಿದ್ದು ಬೆಲೆಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ವಿವಿಧ ಮಾರುಕಟ್ಟೆ ಕೇಂದ್ರಗಳಿಂದ ಲಭ್ಯವಾಗಿರುವ ಮಾಹಿತಿಯಂತೆ ಅಡಿಕೆಯ ವಿವಿಧ ವೆರೈಟಿಗಳ ದರಪಟ್ಟಿ ಈ ಕೆಳಗಿನಂತಿದೆ.

ಅಡಿಕೆ ದರ

ಶಿವಮೊಗ್ಗ (19/12/2025)

ಸರಕು/ಹಸ: ಕನಿಷ್ಠ ದರ: 61009 ಗರಿಷ್ಠ ದರ: 66030

ಬೆಟ್ಟೆ: ಕನಿಷ್ಠ ದರ: 53600 ಗರಿಷ್ಠ ದರ: 63130

ರಾಶಿ ಇಡಿ: ಕನಿಷ್ಠ ದರ: 45869 ಗರಿಷ್ಠ ದರ: 55389

ಗೊರಬಲು: ಕನಿಷ್ಠ ದರ: 19009 ಗರಿಷ್ಠ ದರ: 39599

ಹೊಸ ರಾಶಿ ಇಡಿ: ಕನಿಷ್ಠ ದರ: 41666 ಗರಿಷ್ಠ ದರ: 54769

Todays Arecanut Market Price
Todays Arecanut Market Price

ದಾವಣಗೆರೆ

ಚೂರು: ಕನಿಷ್ಠ ದರ: 9700 ಗರಿಷ್ಠ ದರ: 9700 

ರಾಶಿ: ಕನಿಷ್ಠ ದರ: 50000 ಗರಿಷ್ಠ ದರ: 53500

ಸಾಗರ/Todays Arecanut Market Price

ಸಿಪ್ಪೆಗೋಟು: ಕನಿಷ್ಠ ದರ: 21269 ಗರಿಷ್ಠ ದರ: 21269

ಭದ್ರಾವತಿ

ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 11000 

ಪುಡಿ: ಕನಿಷ್ಠ ದರ: 5000 ಗರಿಷ್ಠ ದರ: 5000 

ಚೂರು: ಕನಿಷ್ಠ ದರ: 9700 ಗರಿಷ್ಠ ದರ: 9700 

ಇತರೆ: ಕನಿಷ್ಠ ದರ: 28000 ಗರಿಷ್ಠ ದರ: 28200

Todays Arecanut Market Price
Todays Arecanut Market Price

ತುಮಕೂರು

ರಾಶಿ: ಕನಿಷ್ಠ ದರ: 50000 ಗರಿಷ್ಠ ದರ: 53500

ಕಡೂರು

ಇತರೆ: ಕನಿಷ್ಠ ದರ: 21000 ಗರಿಷ್ಠ ದರ: 30000

ಕೊಪ್ಪ

ರಾಶಿ: ಕನಿಷ್ಠ ದರ: 36505 ಗರಿಷ್ಠ ದರ: 53500

ಸೋಮವಾರಪೇಟೆ

ಹಣ್ಣಡಿಕೆ: ಕನಿಷ್ಠ ದರ: 4500 ಗರಿಷ್ಠ ದರ: 4500

ಚಾಮರಾಜನಗರ

ಇತರೆ: ಕನಿಷ್ಠ ದರ: 24000 ಗರಿಷ್ಠ ದರ: 24500

ಸುಳ್ಯ

ಕೋಕ: ಕನಿಷ್ಠ ದರ: 18000 ಗರಿಷ್ಠ ದರ: 30000

ಕಾರ್ಕಳ

ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 41500 

ವೋಲ್ಡ್ ವೆರೈಟಿ: ಕನಿಷ್ಠ ದರ: 32500 ಗರಿಷ್ಠ ದರ: 52000

Todays Arecanut Market Price
Todays Arecanut Market Price

ಕುಮುಟ

ಕೋಕ: ಕನಿಷ್ಠ ದರ: 12569 ಗರಿಷ್ಠ ದರ: 30000 

ಚಿಪ್ಪು: ಕನಿಷ್ಠ ದರ: 26099 ಗರಿಷ್ಠ ದರ: 35099 

ಫ್ಯಾಕ್ಟರಿ: ಕನಿಷ್ಠ ದರ: 10189 ಗರಿಷ್ಠ ದರ: 24629 

ಚಾಲಿ: ಕನಿಷ್ಠ ದರ: 42999 ಗರಿಷ್ಠ ದರ: 47199 

ಹೊಸ ಚಾಲಿ: ಕನಿಷ್ಠ ದರ: 34029 ಗರಿಷ್ಠ ದರ: 39097

ಸಿದ್ಧಾಪುರ

ಬಿಳೆ ಗೋಟು: ಕನಿಷ್ಠ ದರ: 29108 ಗರಿಷ್ಠ ದರ: 35899 

ಕೆಂಪುಗೋಟು: ಕನಿಷ್ಠ ದರ: 30112 ಗರಿಷ್ಠ ದರ: 33089 

ಕೋಕ: ಕನಿಷ್ಠ ದರ: 20669 ಗರಿಷ್ಠ ದರ: 29609 

ತಟ್ಟಿಬೆಟ್ಟೆ: ಕನಿಷ್ಠ ದರ: 32100 ಗರಿಷ್ಠ ದರ: 46299 

ರಾಶಿ: ಕನಿಷ್ಠ ದರ: 43599 ಗರಿಷ್ಠ ದರ: 53599 

ಚಾಲಿ: ಕನಿಷ್ಠ ದರ: 41899 ಗರಿಷ್ಠ ದರ: 47509 

ಹೊಸ ಚಾಲಿ: ಕನಿಷ್ಠ ದರ: 28700 ಗರಿಷ್ಠ ದರ: 36288

Todays Arecanut Market Price
Todays Arecanut Market Price

ಶಿವಮೊಗ್ಗ: ಕಾಂಗ್ರೆಸ್‌ ಪ್ರತಿಭಟನೆ ವೇಳೆ ಕಳ್ಳರ ಕೈಚಳಕ; ಮಹಿಳಾ ಎಎಸ್‌ಐ  ಚಿನ್ನದ ಸರ ಕಳವು

ಶಿರಸಿ

ಬಿಳೆ ಗೋಟು: ಕನಿಷ್ಠ ದರ: 25999 ಗರಿಷ್ಠ ದರ: 37718 

ಕೆಂಪುಗೋಟು: ಕನಿಷ್ಠ ದರ: 16018 ಗರಿಷ್ಠ ದರ: 35699 

ಬೆಟ್ಟೆ: ಕನಿಷ್ಠ ದರ: 41699 ಗರಿಷ್ಠ ದರ: 53099 

ರಾಶಿ: ಕನಿಷ್ಠ ದರ: 52518 ಗರಿಷ್ಠ ದರ: 56999 

ಚಾಲಿ: ಕನಿಷ್ಠ ದರ: 42109 ಗರಿಷ್ಠ ದರ: 48781

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಶಿವಮೊಗ್ಗ ಪೊಲೀಸಪ್ಪನ ಕರ್ತವ್ಯ ನಿಷ್ಠೆ ಮತ್ತು ಮೃತ ಮಹಿಳೆಯ ಚಿನ್ನ, ದುಡ್ಡಿನ ಕಥೆ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

ಶಿವಮೊಗ್ಗ ಪೊಲೀಸಪ್ಪನ ಕರ್ತವ್ಯ ನಿಷ್ಠೆ ಮೃತ ಮಹಿಳೆಯ ಚಿನ್ನ, ಹಣ ವಾರಸುದಾರರಿಗೆ ಹಸ್ತಾಂತರ Shimoga Police News Shivamogga Police Honesty  Gold and Cash Returned to Family of Deceased Woman, ಇಂದಿನ ಅಡಿಕೆ ಧಾರಣೆ: ಸಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ಮಾರುಕಟ್ಟೆಗಳ ದರ ವಿವರ | Arecanut Price Today Dec 20 2025 SEO Title Todays Arecanut Market Price Dec 20 2025
ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು