ನವೆಂಬರ್ 27, 2025 : ಮಲೆನಾಡು ಟುಡೆ : ಅಡಿಕೆ ಮಾರುಕಟ್ಟೆಯಲ್ಲಿ ಗರಿಷ್ಠ 97,510 ರೂ.ಗೆ ಏರಿದ ಸರಕು : ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ಅಡಿಕೆ ವಹಿವಾಟು ಸ್ಥಿರತೆಯನ್ನು ಕಾಯ್ದುಕೊಂಡಿದ್ದು, ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಕ್ವಿಂಟಾಲ್‌ಗೆ ಗರಿಷ್ಠ 97510 ರೂಪಾಯಿ ತಲುಪಿದೆ. ಕನಿಷ್ಠ 60079 ರೂಪಾಯಿಗೆ ಮಾರಾಟವಾಗಿದೆ.
ಲೇಟೆಸ್ಟ್ ಆಗಿ ಅಡಕೆ ರೇಟಲ್ಲಿ ಏನಿದೆ ಸಮಾಚಾರ! ಇಲ್ಲಿದೆ ಮಂಡಿ ಮಾತು, ಅಡಿಕೆ ರೇಟು
ಶಿವಮೊಗ್ಗದ ಮಾರುಕಟ್ಟೆಯಲ್ಲಿ ರಾಶಿ ಕ್ವಿಂಟಾಲ್‌ಗೆ ಗರಿಷ್ಠ 95999 ರೂ. ವರೆಗೆ ಮಾರಾಟವಾಗಿದ್ದು, ಕನಿಷ್ಠ 51000 ರೂ. ದರದಲ್ಲಿ ವಹಿವಾಟು ನಡೆದಿದೆ. ಬೆಟ್ಟೆ ಅಡಿಕೆ ಗರಿಷ್ಠ 72699 ರೂ. ಹಾಗೂ ಕನಿಷ್ಠ 55300 ರೂ. ದರಕ್ಕೆ ಮಾರಾಟಗೊಂಡರೆ, ಗೊರಬಲು 19000 ರೂ.ನಿಂದ 41898 ರೂ. ವರೆಗೆ ಮತ್ತು ನ್ಯೂ ವೆರೈಟಿ 48469 ರೂ.ನಿಂದ 59011 ರೂ. ವರೆಗೆ ವಹಿವಾಟು ಕಂಡಿದೆ.

ಶಿರಸಿಯಲ್ಲಿ ರಾಶಿ ರೇಟು ಗರಿಷ್ಠ 60399 ರೂ. ಮತ್ತು ಕನಿಷ್ಠ 54299 ರೂ.ನೊಂದಿಗೆ ಮುಂಚೂಣಿಯಲ್ಲಿದೆ. ಇಲ್ಲಿನ ಬೆಟ್ಟೆ 40689 ರೂ.ನಿಂದ 49809 ರೂ. ವರೆಗೆ ಮಾರಾಟವಾಗಿದೆ. ಕರಾವಳಿ ಭಾಗದಲ್ಲಿ ಹೆಚ್ಚು ಬೇಡಿಕೆಯಿರುವ ಚಾಲಿ ಅಡಿಕೆ ಶಿರಸಿಯಲ್ಲಿ 43550 ರೂ. ನಿಂದ 49499 ರೂ. ವರೆಗೆ ವಹಿವಾಟು ನಡೆದಿದೆ. ಕೆಂಪುಗೋಟು ಮತ್ತು ಬಿಳೆ ಗೋಟು ಗರಿಷ್ಠ 35099 ರೂ. ಮತ್ತು 39399 ರೂ. ವರೆಗೆ ಮಾರಾಟವಾಗಿವೆ.
ಹೊನ್ನಾಳಿಯಲ್ಲಿ ಸಿಪ್ಪೆಗೋಟು ಅಡಿಕೆ ಗರಿಷ್ಠ 10900 ರೂ., ಶಿಕಾರಿಪುರದಲ್ಲಿ ಚಾಲಿ 27000 ರೂ. ದರವನ್ನು ಕಾಯ್ದುಕೊಂಡಿದೆ. ಭದ್ರಾವತಿಯಲ್ಲಿ ಇತರೆ ವೆರೈಟಿಗಳು ಗರಿಷ್ಠ 57748 ರೂ. ದರ ಪಡೆದರೆ, ಚೂರು 18000 ರೂ. ಹಾಗೂ ಸಿಪ್ಪೆಗೋಟು 11000 ರೂ. ವರೆಗೆ ಮಾರಾಟವಾಗಿದೆ. ಬಯಲು ಸೀಮೆಯ ತುಮಕೂರಿನಲ್ಲಿ ರಾಶಿ ಗರಿಷ್ಠ 55100 ರೂ. ದರಕ್ಕೆ ವಹಿವಾಟು ನಡೆಸಿದೆ.
ಹಿತ್ತಲಲ್ಲಿ ಮಾಟದ ಕಾರಣಕ್ಕೆ ಹಲ್ಲೆ! ಅಂಗಳದಲ್ಲಿ ದೂಳು ಹಾರಿದ್ದಕ್ಕೆ ಹೊಡೆತ! ಶಿವಮೊಗ್ಗ@ಸುದ್ದಿ!
ಅಡಿಕೆ ದರ/Todays Areca Nut Market Price in Karnataka
ಹೊನ್ನಾಳಿ
ವೆರೈಟಿ: ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 10900
ಶಿವಮೊಗ್ಗ
ವೆರೈಟಿ: ಬೆಟ್ಟೆ: ಕನಿಷ್ಠ ದರ: 55300 ಗರಿಷ್ಠ ದರ: 72699
ವೆರೈಟಿ: ಸರಕು: ಕನಿಷ್ಠ ದರ: 60079 ಗರಿಷ್ಠ ದರ: 97510
ವೆರೈಟಿ: ಗೊರಬಲು: ಕನಿಷ್ಠ ದರ: 19000 ಗರಿಷ್ಠ ದರ: 41898
ವೆರೈಟಿ: ರಾಶಿ: ಕನಿಷ್ಠ ದರ: 51000 ಗರಿಷ್ಠ ದರ: 95999
ವೆರೈಟಿ: ನ್ಯೂ ವೆರೈಟಿ: ಕನಿಷ್ಠ ದರ: 48469 ಗರಿಷ್ಠ ದರ: 59011

ಶಿಕಾರಿಪುರ
ವೆರೈಟಿ: ಚಾಲಿ: ಕನಿಷ್ಠ ದರ: 27000 ಗರಿಷ್ಠ ದರ: 27000
ಶಿವಮೊಗ್ಗ : ಸಿಮ್ಸ್ ಸಹಾಯಕನ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ
ಭದ್ರಾವತಿ
ವೆರೈಟಿ: ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 11000
ವೆರೈಟಿ: ಚೂರು: ಕನಿಷ್ಠ ದರ: 15000 ಗರಿಷ್ಠ ದರ: 18000
ವೆರೈಟಿ: ಇತರೆ: ಕನಿಷ್ಠ ದರ: 27400 ಗರಿಷ್ಠ ದರ: 57748
ತುಮಕೂರು
ವೆರೈಟಿ: ರಾಶಿ: ಕನಿಷ್ಠ ದರ: 52000 ಗರಿಷ್ಠ ದರ: 55100
ಕೆ.ಅರ್ .ನಗರ
ವೆರೈಟಿ: ಕೆಂಪು: ಕನಿಷ್ಠ ದರ: 27000 ಗರಿಷ್ಠ ದರ: 27000
ಪಿರಿಯಾಪಟ್ಟಣ
ವೆರೈಟಿ: ಕೆಂಪು: ಕನಿಷ್ಠ ದರ: 27500 ಗರಿಷ್ಠ ದರ: 27500
ಹಿತ್ತಲಲ್ಲಿ ಮಾಟದ ಕಾರಣಕ್ಕೆ ಹಲ್ಲೆ! ಅಂಗಳದಲ್ಲಿ ದೂಳು ಹಾರಿದ್ದಕ್ಕೆ ಹೊಡೆತ! ಶಿವಮೊಗ್ಗ@ಸುದ್ದಿ!
ವೆರೈಟಿ: ಇತರೆ: ಕನಿಷ್ಠ ದರ: 10500 ಗರಿಷ್ಠ ದರ: 10500
ಮಡಿಕೇರಿ/Todays Areca Nut Market Price in Karnataka
ವೆರೈಟಿ: ರಾಮ: ಕನಿಷ್ಠ ದರ: 48100 ಗರಿಷ್ಠ ದರ: 48100
ಸೋಮವಾರಪೇಟೆ
ವೆರೈಟಿ: ಹಣ್ಣಡಿಕೆ: ಕನಿಷ್ಠ ದರ: 3500 ಗರಿಷ್ಠ ದರ: 3500
ಶಿವಮೊಗ್ಗ, ಚನ್ನಗಿರಿ, ದಾವಣಗೆರೆ, ಶಿರಸಿ! ಎಷ್ಟಿದೆ ಅಡಕೆ ರೇಟು? ಮಾರ್ಕೆಟ್ನಲ್ಲಿ ಏನಾಗ್ತಿದೆ?
ಪುತ್ತೂರು
ವೆರೈಟಿ: ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 34500
ವೆರೈಟಿ: ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 40000
ಸುಳ್ಯ
ವೆರೈಟಿ: ಕೋಕ: ಕನಿಷ್ಠ ದರ: 19000 ಗರಿಷ್ಠ ದರ: 30000
ವೆರೈಟಿ: ನ್ಯೂ ವೆರೈಟಿ: ಕನಿಷ್ಠ ದರ: 30500 ಗರಿಷ್ಠ ದರ: 41000
ಬಂಟ್ವಾಳ
ವೆರೈಟಿ: ಕೋಕ: ಕನಿಷ್ಠ ದರ: 18000 ಗರಿಷ್ಠ ದರ: 26000
ವೆರೈಟಿ: ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 40000
ವೆರೈಟಿ: ವೋಲ್ಡ್ ವೆರೈಟಿ: ಕನಿಷ್ಠ ದರ: 40000 ಗರಿಷ್ಠ ದರ: 54000
ಕುಮುಟ
ವೆರೈಟಿ: ಚಾಲಿ: ಕನಿಷ್ಠ ದರ: 45680 ಗರಿಷ್ಠ ದರ: 45680
ಶಿವಮೊಗ್ಗ : ಸಿಮ್ಸ್ ಸಹಾಯಕನ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ
ವೆರೈಟಿ: ಬಿಳೆ ಗೋಟು: ಕನಿಷ್ಠ ದರ: 24611 ಗರಿಷ್ಠ ದರ: 39399
ವೆರೈಟಿ: ಕೆಂಪುಗೋಟು: ಕನಿಷ್ಠ ದರ: 27099 ಗರಿಷ್ಠ ದರ: 35099
ವೆರೈಟಿ: ಬೆಟ್ಟೆ: ಕನಿಷ್ಠ ದರ: 40689 ಗರಿಷ್ಠ ದರ: 49809
ವೆರೈಟಿ: ರಾಶಿ: ಕನಿಷ್ಠ ದರ: 54299 ಗರಿಷ್ಠ ದರ: 60399
ವೆರೈಟಿ: ಚಾಲಿ: ಕನಿಷ್ಠ ದರ: 43550 ಗರಿಷ್ಠ ದರ: 49499

ವೆರೈಟಿ: ಚಾಲಿ: ಕನಿಷ್ಠ ದರ: 16000 ಗರಿಷ್ಠ ದರ: 16000
ಹೊಳಕ್ಕೆರೆ/ Todays Areca Nut Market Price in Karnataka
ವೆರೈಟಿ: ಸಿಪ್ಪೆಗೋಟು: ಕನಿಷ್ಠ ದರ: 12000 ಗರಿಷ್ಠ ದರ: 12000
ವೆರೈಟಿ: ರಾಶಿ: ಕನಿಷ್ಠ ದರ: 57199 ಗರಿಷ್ಠ ದರ: 59379
ವೆರೈಟಿ: ಇತರೆ: ಕನಿಷ್ಠ ದರ: 25000 ಗರಿಷ್ಠ ದರ: 29200
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
