Shimoga | Today Panchanga Rasi Phala ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣ, ಶಿಶಿರ ಋತು, ಮಾಘ ಮಾಸದ, ಶುಕ್ಲ ಪಕ್ಷದ ಬಿದಿಗೆ ತಿಥಿ ರಾತ್ರಿ 2.29 ರವರೆಗೆ ಇರಲಿದೆ ಮತ್ತು ತದನಂತರ ತದಿಗೆ ತಿಥಿ ಆರಂಭವಾಗಲಿದೆ. ಶ್ರವಣ ನಕ್ಷತ್ರ ಮಧ್ಯಾಹ್ನ 1.29 ರವರೆಗೆ ಇದ್ದು, ಆನಂತರ ಧನಿಷ್ಠ ನಕ್ಷತ್ರ ಪ್ರವೇಶಿಸಲಿದೆ. ಅಮೃತ ಘಳಿಗೆ ರಾತ್ರಿ 3.27 ರಿಂದ ಆರಂಭವಾಗಿ 5.04 ರವರೆಗೆ ಇರಲಿದೆ ರಾಹುಕಾಲ ಮಧ್ಯಾಹ್ನ 3.00 ರಿಂದ 4.30 ರವರೆಗೆ ಹಾಗೂ ಯಮಗಂಡ ಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಇರುತ್ತದೆ ಎಂದು ಪಂಚಾಂಗ ತಿಳಿಸಿದೆ.

ಸಿಎಂ ಸಿದ್ದರಾಮಯ್ಯ ಬೆಸ್ಟ್ ಸಿಎಂ POST ನಲ್ಲಿ ಅವಹೇಳನ! ಶಿವಮೊಗ್ಗದಲ್ಲಿ ದಾಖಲಾಯ್ತು ಮತ್ತೊಂದು ಕಂಪ್ಲೆಂಟ್! ಏನಿದು
ಇಂದಿನ ರಾಶಿಫಲ
ಮೇಷ | ಉದ್ಯೋಗ ಸಂಬಂಧಿತ ಪ್ರಯತ್ನ ಸಫಲವಾಗಲಿದೆ, ಹಳೆಯ ವೈರಿಗಳು ಮಿತ್ರರಾಗುವರು. ಸ್ಥಿರಾಸ್ತಿ ವೃದ್ಧಿ ಮತ್ತು ಶುಭ ಕಾರ್ಯ. ಉದ್ಯೋಗ ಮತ್ತು ವ್ಯಾಪಾರದಲ್ಲಿ ವಿಶೇಷ ದಿನ.
ವೃಷಭ | ಹೊಸದಾಗಿ ಸಾಲ ಆಗುವುದು, ದಿನವಿಡಿ ಓಡಾಟ ಸಾಧ್ಯತೆ, ಬಂಧುಗಳೊಂದಿಗೆ ಕಲಹ, ಹಠಾತ್ ಪ್ರಯಾಣ, ಮಾನಸಿಕ ಒತ್ತಡ ಹಾಗೂ ಉದ್ಯೋಗದಲ್ಲಿ ಬದಲಾವಣೆ, ವ್ಯಹವಾರದದಲ್ಲಿ ಒತ್ತಡ.
ಮಿಥುನ | ಕೆಲವೊಂದು ಕೆಲಸ ಬೇಗ ಮುಗಿಯದು, ಅಸ್ಥಿರ ಆಲೋಚನೆ, ಅನಾರೋಗ್ಯ ಮತ್ತು ಕುಟುಂಬದಲ್ಲಿ ಕಾರಣವಿಲ್ಲದೆ ಜಗಳ, ದೂರ ಪ್ರಯಾಣ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ದಿನ
ಕರ್ಕಾಟಕ | ಹೊಸ ವಿಷಯ ಕಲಿಯುವ ಜೊತೆಗೆ ಗಣ್ಯ ವ್ಯಕ್ತಿಗಳ ಸಹಾಯ ಸಿಗಲಿದೆ, ಕೆಲಸ ವೇಗವಾಗಿ ಸಾಗಲಿವೆ ಮತ್ತು ಉದ್ಯೋಗದಲ್ಲಿ ಉತ್ಸಾಹ.
ಸಿಂಹ | ದೂರದ ಸಂಬಂಧಿಗಳನ್ನು ಭೇಟಿಯಾಗಲಿದ್ದು, ಆಸ್ತಿ ವಿವಾದ ಬಗೆಹರಿಯುವ ಸಾಧ್ಯತೆ ನಿರುದ್ಯೋಗಿಗಳಿಗೆ ಶುಭ ಸುದ್ದಿ. ಉದ್ಯೋಗ ಮತ್ತು ವಹಿವಾಟಿನಲ್ಲಿ ಧನಲಾಭ

ಮೊಬೈಲ್ ಕಳೆದುಹೋಗಿದೆಯೇ? ಈಗ ರಪ್ಪಾ ಸಿಗ್ತದೆ ಫೋನ್! ಹೀಗಿದೆ ಶಿವಮೊಗ್ಗ ಪೊಲೀಸ್ ಕಾರ್ಯಾಚರಣೆ
ಕನ್ಯಾ | ಕೆಲಸಗಳಲ್ಲಿ ಅಡೆತಡೆ, ನಿರೀಕ್ಷೆ ಮೀರಿದ ಖರ್ಚು, ಕುಟುಂಬ ಸಮಸ್ಯೆ ಹಾಗೂ ಆರೋಗ್ಯದಲ್ಲಿ ಏರುಪೇರು. ಉದ್ಯೋಗದಲ್ಲಿ ಪರಿಶ್ರಮದ ದಿನ, ವಹಿವಾಟಿನಲ್ಲಿ ನಿರೀಕ್ಷೆಯ ದಿನ
ತುಲಾ | ಹಠಾತ್ ಪ್ರಯಾಣ, ಸಾಲ ಬಾಧೆ, ಜವಾಬ್ದಾರಿಗಳ ಹೆಚ್ಚಳ ಮತ್ತು ಅಸ್ಥಿರ ಆಲೋಚನೆ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಒತ್ತಡ ಕಾಡಬಹುದು.
ವೃಶ್ಚಿಕ | ಹೊಸ ಪರಿಚಯ, ಆಸಕ್ತಿದಾಯಕ ಮಾಹಿತಿ ಲಭ್ಯವಾಗಲಿದ್ದು, ಹೊಸತೊಂದು ಉತ್ಸಾಹ ಸಿಗಲಿದೆ, ಉದ್ಯೋಗದಲ್ಲಿ ಮೇಲುಗೈ ವ್ಯವಹಾರದಲ್ಲಿ ಸಂತೋಷ ಸಾಧಿಸಲಿದ್ದಾರೆ.
ಧನುಸ್ಸು | ಆರ್ಥಿಕ ಮುಗ್ಗಟ್ಟು, ಸಹೋದರರೊಂದಿಗೆ ಮನಸ್ತಾಪ ಮತ್ತು ಆರೋಗ್ಯ ಸಮಸ್ಯೆ ಎದುರಾಗಬಹುದು. ವ್ಯವಹಾರದಲ್ಲಿ ಸಾಮಾನ್ಯ ದಿನ.
ಮಕರ | ಪರಿಸ್ಥಿತಿ ಅನುಕೂಲಕರವಾಗಿದ್ದು, ಬಾಲ್ಯ ಸ್ನೇಹಿತರ ಭೇಟಿ, ಹೆಚ್ಚಿನ ಕೆಲಸ ದೊರೆಯುವುದು ಹಾಗೂ ಉದ್ಯೋಗದಲ್ಲಿ ಮುನ್ನಡೆ ಕಾಣಲಿದ್ದಾರೆ.

ಕುಂಭ | ಪ್ರಯತ್ನಗಳಿಗೆ ಅಡ್ಡಿ, ಅರ್ಧಕ್ಕೆ ನಿಲ್ಲುವ ಕೆಲಸ ಹಾಗೂ ಕೌಟುಂಬಿಕ ಕಲಹ. ವ್ಯವಹಾರ ಮತ್ತು ಉದ್ಯೋಗದಲ್ಲಿ ಪರಿಶ್ರಮದ ದಿನ
ಮೀನ | ಆದಾಯ ಹೆಚ್ಚಳ, ಹಳೆಯ ಸಮಸ್ಯೆಗಳಿಂದ ಮುಕ್ತಿ, ಭವಿಷ್ಯದ ಬಗ್ಗೆ ಹೊಸ ಭರವಸೆ ಹಾಗೂ ವ್ಯಾಪಾರದಲ್ಲಿ ಅಭಿವೃದ್ಧಿ, ಉದ್ಯೋಗದಲ್ಲಿ ಖುಷಿಯ ವಿಚಾರ ತಿಳಿವುದು
ಶಿವಮೊಗ್ಗ: ಮನೆಗೆ ನುಗ್ಗಿ ಬಾಯಿ ಕಟ್ಟಿ 4 ಬಳೆ ದೋಚಿದ ಕಳ್ಳರು; ಅಸಲಿ ವಿಷಯ ತಿಳಿದರೆ ನೀವು ನಗುವುದು ಗ್ಯಾರಂಟಿ

ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ 20 ಜನವರಿ 2026 ರ ಗ್ರಹಗತಿಗಳ ಸಂಪೂರ್ಣ ಮಾಹಿತಿ. Todays Panchanga and Daily Horoscope Complete Astrological Report for 20 January 2026.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.