ಆಗಸ್ಟ್ 28 2025, ಮಲೆನಾಡುಟುಡೆ ನ್ಯೂಸ್ : ಮೇಷ : Today Horoscope for all 12 Zodiac Signs : ಇಂದು ನಿಮ್ಮ ಸ್ನೇಹಿರನ್ನ ಭೇಟಿ ಮಾಡುವಿರಿ. ಮನರಂಜನೆಯಲ್ಲಿ ಭಾಗಿಯಾಗುವಿರಿ ಆಸ್ತಿ ವಿವಾದ (disputes) ಪರಿಹಾರವಾಗಲಿವೆ.ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಹಳೆಯ ಸಾಲ ತೀರುವುದು ವ್ಯವಹಾರ ಈ ದಿನ ಉತ್ತಮವಾಗಿರುತ್ತದೆ ಮತ್ತು ಉದ್ಯೋಗದಲ್ಲಿ ಉತ್ಸಾಹವಿರಲಿದೆ.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಡಿಗ್ರಿ ಓದಿದವರಿಗೆ ಶಿವಮೊಗ್ಗದಲ್ಲಿ ಉದ್ಯೋಗವಕಾಶ! https://malenadutoday.com/direct-interview-in-shivamogga-on-august-29/
ವೃಷಭ : ಹೊಸ ಜನರ ಪರಿಚಯವಾಗಲಿದೆ. ಹೆಚ್ಚಿನ ಗೌರವ (respect) ಪಡೆಯುತ್ತೀರಿ. ಅಮೂಲ್ಯ ವಸ್ತು ಕೈ ಸೇರುವ ಸಾಧ್ಯತೆ ಇದೆ. ಆಧ್ಯಾತ್ಮಿಕ ಚಿಂತನೆಯಲ್ಲಿರುವಿರಿ. ವ್ಯಾಪಾರ ವಹಿವಾಟು ಮತ್ತಷ್ಟು ಹೆಚ್ಚಾಗುತ್ತವೆ ಮತ್ತು ಉದ್ಯೋಗದಲ್ಲಿನ ಸಮಸ್ಯೆ ಬಗೆಹರಿಯಲಿವೆ.
ಮಿಥುನ: ಕುಟುಂಬದಲ್ಲಿ ಸ್ವಲ್ಪ ಒತ್ತಡ ಎದುರಿಸುವಿರಿ. ಕೆಲಸ ಮುಂದೂಡಲ್ಪಡುತ್ತದೆ, ಆರ್ಥಿಕ ಪರಿಸ್ಥಿತಿ ಸ್ವಲ್ಪ ನಿರಾಶಾದಾಯಕ. ವ್ಯವಹಾರ ನಿಧಾನವಾಗಿ ನಡೆಯಲಿದ್ದು, ಉದ್ಯೋಗದಲ್ಲಿ ಕಿರಿಕಿರಿ ಆಗಬಹುದು. ದಿನದಾಂತ್ಯಕ್ಕೆ ಸಂತೋಷ ನಿಮ್ಮದಾಗಲಿದೆ
ಕರ್ಕಾಟಕ : ಖರ್ಚು ಹೆಚ್ಚಾಗಬಹುದು. ಕೆಲಸದಲ್ಲಿ ಅಡೆತಡೆ (obstacles). ದೇವಾಲಯಗಳಿಗೆ ಭೇಟಿ ವ್ಯವಹಾರದಲ್ಲಿ ಈ ದಿನ ಅನುಕೂಲಕರ, ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಳ. ದಿನವಿಡಿ ಒತ್ತಡವಿರುತ್ತದೆ.
ಸಿಂಹ : ಹೊಸ ಸ್ನೇಹಿತರ ಪರಿಚಯ. ಒಳ್ಳೆಯ ಸುದ್ದಿ ಕೇಳುವಿರಿ. ಆರ್ಥಿಕ ಪರಿಸ್ಥಿತಿ (situation) ಸುಧಾರಿಸುತ್ತದೆ. ಆಪ್ತ ಸ್ನೇಹಿತರಿಂದ ಧನಲಾಭ, ಕೆಲಸದಲ್ಲಿ ಯಶಸ್ಸು ಸಿಗಲಿದೆ. ವ್ಯವಹಾರ ಸುಗಮವಾಗಿ ನಡೆಯುತ್ತದೆ. ಕೆಲಸದಲ್ಲಿ ಒತ್ತಡವಿರಲಿದೆ.

ಕನ್ಯಾ : ಕೆಲಸದಲ್ಲಿ ವಿಳಂಬ. ಆರ್ಥಿಕ ತೊಂದರೆ . ಹೊಸ ಸಾಲ ಆಗಲಿದೆ. ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ವ್ಯವಹಾರದಲ್ಲಿ ಈ ದಿನ ಸೀಮಿತವಾಗಿರುತ್ತದೆ. ಉದ್ಯೋಗದಲ್ಲಿ ಕೆಲವು ಬದಲಾವಣೆ ಇರಲಿದೆ.. ಅನಾರೋಗ್ಯದ ಲಕ್ಷಣ ಕಾಣುತ್ತಿದೆ.
ತುಲಾ : ಉತ್ಸಾಹದಿಂದ ವ್ಯವಹಾರ ಪೂರ್ಣಗೊಳಿಸುವಿರಿ. ಮನರಂಜನೆಯಲ್ಲಿ ಭಾಗವಹಿಸುವಿರಿ. ವ್ಯವಹಾರದಲ್ಲಿ ಒಂದು ಹೆಜ್ಜೆ ಮುಂದಿಡುವಿರಿ. ಉದ್ಯೋಗದಲ್ಲಿ ಹೊಸ ಭರವಸೆಯ ದಿನವಾಗಿದೆ.
ವೃಶ್ಚಿಕ : ಆರ್ಥಿಕ ಪರಿಸ್ಥಿತಿ ನಿರಾಶಾದಾಯಕ ಅತಿಯಾದ ಕೆಲಸ. ಸಣ್ಣಪುಟ್ಟ ಅಡೆತಡೆ ಖರ್ಚು ಜಾಸ್ತಿ. ವ್ಯವಹಾರವು ನಿಧಾನಗತಿಯಲ್ಲಿ ಸಾಗಬಹುದು ಮತ್ತು ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿ ಎದುರಾಗುವುದು.
ಧನು : ಹೊಸ ಉದ್ಯೋಗ. ಕೆಲಸದಲ್ಲಿ ಹೆಚ್ಚಿನ ಪ್ರಗತಿ , ಅನುಕೂಲಕರ ವಾತಾವರಣವಿದೆ. ಸಂಪರ್ಕ ಹೆಚ್ಚಬಹುದು. ವ್ಯವಹಾರ ಉದ್ಯೋಗದಲ್ಲಿನ ಸಮಸ್ಯೆಗಳು ಬಗೆಹರಿಯುತ್ತವೆ.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
ಮಕರ: ಕೆಲಸದಲ್ಲಿ ಯಶಸ್ಸು (success) ಸಿಗಲಿದೆ. ಲಾಭ ತರಲಿದೆ. ಸಮುದಾಯದಲ್ಲಿ ಗೌರವ ಪಡೆಯುತ್ತೀರಿ. ವ್ಯವಹಾರದಲ್ಲಿ ಅನುಕೂಲಕರ ವಾತಾವರಣವಿದೆ ಮತ್ತು ಉದ್ಯೋಗದಲ್ಲಿ ಪ್ರಗತಿ ಇರಲಿದೆ.

ಕುಂಭ :ವಾದ ವಿವಾದಕ್ಕೆ ಇಳಿಯಬೇಡಿ, ಖರ್ಚು ಹೆಚ್ಚಾಗಬಹುದು. ಅನಾರೋಗ್ಯದ ಲಕ್ಷಣವಿದೆ ಕುಟುಂಬದಲ್ಲಿ ಒತ್ತಡ ಹೆಚ್ಚಾಗಬಹುದು, ವ್ಯವಹಾರವು ನಿಧಾನವಾಗಿ ಸಾಗಲಿದೆ ಮತ್ತು ಕೆಲಸದಲ್ಲಿ ಸಣ್ಣಪುಟ್ಟ ಕಿರಿಕಿರಿ
ಮೀನ : ಪರಿಶ್ರಮದ ದಿನ (hard work) ಕೆಲಸದಲ್ಲಿ ಅಡೆತಡೆ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ವಿವಾದ. ದೂರ ಪ್ರಯಾಣ, ವ್ಯವಹಾರದಲ್ಲಿ ಸಾಮಾನ್ಯ ದಿನ, ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ.
Today Horoscope for all 12 Zodiac Signs
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..

