12 Zodiac Signs ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಜ್ಯೋತಿಷ್ಯದ ಪ್ರಕಾರ, ಇಂದಿನ ತಿಥಿ ಬ.ಅಷ್ಟಮಿ (ಸಂಜೆ 6.51 ರವರೆಗೆ, ನಂತರ ನವಮಿ) ಇದ್ದು, ಉತ್ತರ ನಕ್ಷತ್ರದ ಈ ದಿನ ಅಮೃತ ಘಳಿಗೆ ರಾತ್ರಿ 2.01 ರಿಂದ 3.42 ರವರೆಗೆ ಇವೆ. ರಾಹುಕಾಲವು ಬೆಳಗ್ಗೆ 10.30 ರಿಂದ 12.00 ರವರೆಗೆ, ಯಮಗಂಡ ಕಾಲ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರುತ್ತದೆ.

ಫೋಟೋ ಹಿಡ್ಕಾ..! ಸಕ್ರೆಬೈಲ್ ಉಬ್ಬು ಹತ್ರ ಕಾಡಾನೆ ಕಾಣ್ತು! ತೀರ್ಥಹಳ್ಳಿ ರೋಡಲ್ಲಿ ಜಾಗ್ರತೆ
12 ರಾಶಿಗಳ ಇಂದಿನ ಭವಿಷ್ಯ
ಮೇಷ : ಭಿನ್ನಾಭಿಪ್ರಾಯ ಉಂಟಾಗಬಹುದು. ಆರ್ಥಿಕತೆಯಲ್ಲಿ ಸಾಮಾನ್ಯದಿನ, ಕೆಲಸ ಜಾಸ್ತಿ, ಕೆಲಸಗಳಲ್ಲಿ ಅಡೆತಡೆ ಎದುರಾಗುತ್ತವೆ. ಉದ್ಯೋಗಕ್ಕೆ ಸಂಬಂಧಿಸಿದ ಪ್ರಯತ್ನ ನಿಧಾನವಾಗಲಿವೆ. ವ್ಯಾಪಾರ ವಹಿವಾಟು ಈ ದಿನ ಸಾಧಾರಣವಾಗಿರುತ್ತವೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹೊಸ ಸಮಸ್ಯೆ ಕಂಡುಬರುತ್ತವೆ.
12 Zodiac Signs ವೃಷಭ : ಕೆಲಸ ಕಾರ್ಯಗಳಲ್ಲಿ ಅಡಚಣೆ. ಪ್ರಯಾಣ ರದ್ದಾಗುವ ಸಾಧ್ಯತೆ ಇದೆ. ದೈವದರ್ಶನ. ಆರೋಗ್ಯ ಜಾಗ್ರತೆ. ಬಂಧುಗಳ ಭೇಟಿ. ವ್ಯಾಪಾರ ವಹಿವಾಟಿನಲ್ಲಿ ಸ್ವಲ್ಪಮಟ್ಟಿಗೆ ಲಾಭ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ.

ಮಿಥುನ : ಹೊಸಬರ ಪರಿಚಯ. ಶುಭ ಸಮಾರಂಭ. ಹಳೆಯ ಸಾಲ ವಸೂಲಾಗುತ್ತವೆ. ಆಧ್ಯಾತ್ಮಿಕ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ವಾಹನ ಯೋಗ. ವ್ಯಾಪಾರ ಇನ್ನಷ್ಟು ವಿಸ್ತರಿಸಲು ಸಾಧ್ಯವಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಹುಮ್ಮಸ್ಸು ಮೂಡಲಿದೆ.
ಕರ್ಕಾಟಕ : ಹೆಚ್ಚು ಶ್ರಮ ಪಡಬೇಕಾಗುತ್ತದೆ. ನಿರುದ್ಯೋಗಿಗಳಿಗೆ ತುಸು ನಿರಾಶಾದಾಯಕ ದಿನ. ಕೈಗೊಂಡ ಕೆಲಸಗಳು ಬೇಗನೆ ಮುಂದುವರೆಯುವುದಿಲ್ಲ. ಆಲೋಚನೆ ಸ್ಥಿರವಾಗಿರುವುದಿಲ್ಲ. ಕುಟುಂಬದಲ್ಲಿ ಒತ್ತಡ. ವ್ಯಾಪಾರ ಮಂದಗತಿಯಲ್ಲಿ ಸಾಗುತ್ತವೆ. ಉದ್ಯೋಗದಲ್ಲಿ ಬದಲಾವಣೆ.
ಸಿಂಹ : ಆಪ್ತರಿಂದ ಒಳ್ಳೆಯ ಸುದ್ದಿ. ವ್ಯವಹಾರಗಳಲ್ಲಿ ಪ್ರಗತಿ. ಕುಟುಂಬದ ಸಮಸ್ಯೆ ನಿವಾರಣೆ. ಆತ್ಮೀಯರ ಸಲಹೆ ಪಡೆಯುವಿರಿ. ಹೊಸ ಅವಕಾಶ ದೊರೆಯುತ್ತವೆ. ವ್ಯಾಪಾರ ಲಾಭದಾಯಕವಾಗಿ ನಡೆಯುತ್ತವೆ. ಉದ್ಯೋಗದಲ್ಲಿ ಗೊಂದಲ ದೂರವಾಗುತ್ತವೆ.

ಕನ್ಯಾ : ಆಪ್ತರು ಮತ್ತು ಸ್ನೇಹಿತರೊಂದಿಗೆ ವಿವಾದ ಎದುರಾಗಬಹುದು. ಅನಿರೀಕ್ಷಿತ ಪ್ರಯಾಣ. ಅನಾರೋಗ್ಯ. ಕುಟುಂಬದಲ್ಲಿ ಒತ್ತಡ ದೇವಸ್ಥಾನಗಳಿಗೆ ಭೇಟಿ. ಕೆಲವು ಕೆಲಸ ಮುಂದೂಡಲ್ಪಡುತ್ತವೆ. ವ್ಯಾಪಾರ ವಹಿವಾಟು ತುಸು ನಿರಾಸೆ ತರಬಹುದು. ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಾಗಲಿವೆ.
ತುಲಾ : ಮಿತ್ರರೊಂದಿಗಿನ ವಿವಾದ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಆಪ್ತರಿಂದ ನೆರವು. ವಾಹನ ಯೋಗ. ಹೊಸ ಪರಿಚಯ. ವ್ಯಾಪಾರಗಳಲ್ಲಿ ಲಾಭ . ಉದ್ಯೋಗದಲ್ಲಿ ಅನುಕೂಲಕರ ವಾತಾವರಣ.
ಹೊಸನಗರ ಸಂಪೆಕಟ್ಟೆ ಸರ್ಕಲ್ನಲ್ಲಿ ರಾತ್ರಿ ಸಮಾ ಹೊಡ್ಕೊಂಡ್ರು : ಸಿಸಿ ಟಿವಿಯ ದೃಶ್ಯ ಸೆರೆ
ವೃಶ್ಚಿಕ: ಸಭೆ ಸಮಾರಂಭಗ ಬಾಕಿ ಸಾಲ ವಸೂಲಾಗುತ್ತವೆ. ಪುಣ್ಯಕ್ಷೇತ್ರಗಳಿಗೆ ಭೇಟಿ. ಆಸ್ತಿ ವಿವಾದ ಬಗೆಹರಿಯಲಿವೆ. ವ್ಯಾಪಾರಗಳಲ್ಲಿ ಉತ್ತಮ ಲಾಭ . ಉದ್ಯೋಗ ಕ್ಷೇತ್ರದಲ್ಲಿ ಸ್ಥಾನಮಾನ ನಿರ್ಧಾರ
ಧನುಸ್ಸು : ಜಗಳ ಆಗಬಹುದು. ಆರ್ಥಿಕ ಸಂಕಷ್ಟ. ಸಾಲ ಪಡೆಯುವ ಪ್ರಯತ್ನ. ದೂರ ಪ್ರಯಾಣ. ಕುಟುಂಬದಲ್ಲಿ ಒತ್ತಡ. ದೈವಚಿಂತನೆ. ವ್ಯಾಪಾರ ವಹಿವಾಟು ಸಾಧಾರಣವಾಗಿರುತ್ತವೆ. ಉದ್ಯೋಗದಲ್ಲಿ ಸಣ್ಣಪುಟ್ಟ ಕಿರಿಕಿರಿ ಎದುರಾಗಬಹುದು.
ಮಕರ : ಸಾಲಕ್ಕಾಗಿ ಪ್ರಯತ್ನ. ಆಲೋಚನೆ ಸ್ಥಿರವಾಗಿರುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಅನಿರೀಕ್ಷಿತ ಪ್ರಯಾಣ. ಶ್ರಮ ಹೆಚ್ಚು ಹಾಕಬೇಕಾಗುತ್ತದೆ. ವ್ಯಾಪಾರ ಸಾಧಾರಣ. ಉದ್ಯೋಗದಲ್ಲಿ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗುತ್ತದೆ.

ಕುಂಭ: ಹೊಸ ವ್ಯಕ್ತಿಗಳ ಪರಿಚಯ. ಒಳ್ಳೆಯ ಸುದ್ದಿ ಕೇಳುವಿರಿ. ವಾಹನ ಯೋಗ. ಧನಪ್ರಾಪ್ತಿ. ಆಸ್ತಿ ವಿವಾದ. ಶುಭ ಸಮಾರಂಭ.. ವ್ಯಾಪಾರ ಲಾಭ ತರುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಮೇಲುಗೈ ಸಾಧಿಸುವಿರಿ.
ಮೀನ: ಕೈಗೊಂಡ ವ್ಯವಹಾರಗಳಲ್ಲಿ ಜಯ. ಮನರಂಜನೆಯಲ್ಲಿ ಸಮಯ ಕಳೆಯುವಿರಿ. ಪ್ರಮುಖ ವ್ಯಕ್ತಿಗಳ ಪರಿಚಯ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಹೆಚ್ಚಿನ ಉತ್ಸಾಹ. ಉದ್ಯೋಗದಲ್ಲಿನ ಸಮಸ್ಯೆ ನಿವಾರಣೆಯಾಗಲಿವೆ.
ನಾಳೆ ಡೆವಿಲ್ ಚಿತ್ರ ಬಿಡುಗಡೆ, ಶಿವಮೊಗ್ಗದಲ್ಲಿ ಹೇಗಿದೆ ಸೆಲೆಬ್ರೆಷನ್
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
